ಮ್ಯಾನ್ಮಾರ್‌'ನಲ್ಲಿ ರೋಹಿಂಗ್ಯಾ ಹಿಂದೂಗಳ ನರಮೇಧದಲ್ಲಿ ಬಂಧಿತ 22 ಮಂದಿಯ ಪಾತ್ರವಿದೆ ಎನ್ನಲಾಗಿದೆ. ಈ ಹಿಂದೆ ಇದೇ ಗುಂಪು ಬಾಂಗ್ಲಾ ಸೇನೆಯ ಮೇಲೂ ದಾಳಿ ನಡೆಸಿತ್ತು ಎಂದು ಶಂಕಿಸಲಾಗಿದೆ.

ಢಾಕಾ(ಅ.08): ಹಿಂದೂಗಳ ಹತ್ಯಾಕಾಂಡ ನಡೆಸಿದ ಆಪಾದನೆಯಲ್ಲಿ 22 ರೋಹಿಂಗ್ಯಾ ಮುಸ್ಲಿಮರನ್ನು ಬಾಂಗ್ಲಾದೇಶದಲ್ಲಿ ಬಂಧಿಸಲಾಗಿದೆ. ಸಂತ್ರಸ್ತರ ರೂಪದಲ್ಲಿ ಬಾಂಗ್ಲಾದಲ್ಲಿ ಆಶ್ರಯ ಪಡೆದಿದ್ದ ಆರೋಪಿಗಳನ್ನು ಅಲ್ಲಿನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮ್ಯಾನ್ಮಾರ್‌'ನಲ್ಲಿ ರೋಹಿಂಗ್ಯಾ ಹಿಂದೂಗಳ ನರಮೇಧದಲ್ಲಿ ಬಂಧಿತ 22 ಮಂದಿಯ ಪಾತ್ರವಿದೆ ಎನ್ನಲಾಗಿದೆ. ಈ ಹಿಂದೆ ಇದೇ ಗುಂಪು ಬಾಂಗ್ಲಾ ಸೇನೆಯ ಮೇಲೂ ದಾಳಿ ನಡೆಸಿತ್ತು ಎಂದು ಶಂಕಿಸಲಾಗಿದೆ.

ಈ ರೋಹಿಂಗ್ಯ ತಂಡಕ್ಕೆ ಪಾಕ್ ಮೂಲದಿಂದ ತರಬೇತಿ ದೊರಕಿರುವ ಸಾಧ್ಯತೆಯಿದೆ ಎನ್ನಲಾಗಿದೆ.