ಜನಾಂಗದ ಅಭಿವೃದ್ಧಿಗೆ 200 ಕೋಟಿ ಅನುದಾನ ಕುರುಬ , ಕೊರಗ , ಸೋಲಿಗ , ಎರವ ಗೌಡಲು , ಸಿದ್ಧಿ , ಮೆಲೆಕುರಿಯ , ಹಕ್ಕಿ-ಪಿಕ್ಕಿ , ತೋಡ , ಮೇದ ಸಮುದಾಯಗಳ ಅಭಿವೃದ್ಧಿ ಮತ್ತು ಸ್ವಯಂ ಉದ್ಯೋಗಕ್ಕೆ ಅನುದಾನ
- ಹೈನುಗಾರಿಕೆಗೆ ಶೇ. 50 ರಷ್ಟು ಸಹಾಯಧನ
- ಮನೆ ಮಳಿಗೆ’ ಯೋಜನೆಯಡಿ ವಿಶೇಷ ಸಾಲ
- 500 ಫಲಾನುಭವಿಗಳಿಗೆ ಟ್ಯಾಕ್ಸಿ ಖರೀದಿಗೆ 3 ಲಕ್ಷ ಸಹಾಯಧನ
- ಸಮುದಾಯರವರು ವಾಸಿಸುವ ಪ್ರದೇಶಗಳಲ್ಲಿ 800 ಕೋಟಿ ರೂ ಕ್ರಿಯಾ ಯೋಜನೆ
- ಅಲ್ಪಸಂಖ್ಯಾತ ನಿಗಮದಿಂದ ಸಾಲ ಪಡೆಯಲು 150 ಕೋಟಿ ಖಾತರಿ
- ರಾಷ್ಟ್ರಗಳಿಂದ ವಾಪಸ್ ಆದ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗಕ್ಕೆ ಕೇರಳ ಮಾದರಿ ಕಾರ್ಯಕ್ರಮ
- ಕಾನೂನು ಫದವೀದರರ ಮಾಸಿಕ ಭತ್ಯೆ 2 ಸಾವಿರದಿಂದ 4 ಸಾವಿರಕ್ಕೆ ಹೆಚ್ಚಳ
- 75, ಸಾವಿರ ಅಲ್ಪಸಂಖ್ಯಾತ ಯುವಜನರಿಗೆ ಸಿಎಂ ಕೌಶಲ್ಯ ಅಭಿವೃದ್ಧ ಯೋಜನೆಯಡಿ ತರಬೇತಿ
- ಹಜ್ ಭವನ ಸ್ಥಾಪನಕ್ಕೆ 10 ಕೋಟಿ ಅನುದಾನ
- ಅಭಿವೃದ್ಧಿಗಾಗಿ 2,750 ಕೋಟಿ ರೂ.ಕಾರ್ಯಕ್ರಮ
- ಅಲ್ಪಸಂಖ್ಯಾತರ 20 ಮೋರಾರ್ಜಿ ದೇಸಾಯಿ ಶಾಲೆ
- 5 ಪದವಿ ಪೂರ್ವ ಕಾಲೇಜು , 2 ಮಾದರಿ ವಸತಿ ಶಾಲೆ
- 25 ಮೆಟ್ರಿಕ್ ನಂತರದ ಬಾಲಕ-ಬಾಲಕಿಯರ ವಿದ್ಯಾರ್ಥಿ ನಿಲಯ
- ಯೋಜನೆಯಡಿ 15 ವಿದ್ಯಾರ್ಥಿ ನಿಲಯ
- ಮೆಟ್ರಿಕ್ ಶಾಲೆ, ಕಾಲೇಜು ವಿದ್ಯಾರ್ಥಿಗಳ ಆಹಾರ ಭತ್ಯೆ 100ರೂ.ಗೆ ಹೆಚ್ಚಳ
- 100 ವಿದ್ಯಾರ್ಥಿನಿಲಯಗಳಲ್ಲಿ ಡಿಜಿಟಲ್ ಲೈಬ್ರರಿ ಸ್ಥಾಪನೆ
- ಸಮುದಾಯ ಸಂಸ್ಕೃತಿ , ಪರಂಪರೆ ರಕ್ಷಣೆಗೆ ಬೀದರ್ ಸಾಂಸ್ಕೃತಿಕ ಕೇಂದ್ರ
- ನಲ್ಲಿ ಸಿಖ್ ಸಮುದಾಯದ ಸಾಂಸ್ಕೃತಿಕ ಕೇಂದ್ರಕ್ಕೆ 5 ಕೋಟಿ
- ಸಮುದಾಯದ ಗುರುದ್ವಾರ ಜೀರ್ಣೋದ್ಧಾರಕ್ಕಾಗಿ 10 ಲಕ್ಷ ರೂ
- ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗಾಗಿ 175 ಕೋಟಿ
- ಮುರುಗಮಲ್ಲಾದಲ್ಲಿರುವ ಧಾರ್ಮಿಕ ಯಾತ್ರಾಸ್ಥಳಕ್ಕೆ 2 ಕೋಟಿ ಅನುದಾನ
- ಅಲ್ಪಸಂಖ್ಯಾತ ಇಲಾಖೆಗಳಿಗೆ 20 ಕೋಟಿ
- , ಸಂಸ್ಥೆಗಳ ನಿರ್ವಹಣೆ ಮತ್ತು ಸಿಬ್ಬಂದಿಗೆ ಬೆಂಗಳೂರಿನಲ್ಲಿ ತರಬೇತಿ ಕೇಂದ್ರ
- ಬಿಟ್ಟ ಅಲ್ಪಸಂಖ್ಯಾತ ಮಕ್ಕಳ ಮರಳಿ ಶಾಲೆಗೆ ತರುವ ಯತ್ನ
- ಉರ್ದು ಶಾಲೆ ಜಾಗದಲ್ಲಿ 200 ಮೌಲಾನ ಆಜಾದ್ ಮಾದರಿ ಶಾಲೆ
- ವ್ಯಾಪ್ತಿಯಲ್ಲಿ ದುಡಿಯುವ ಮಹಿಳೆ ಸುರಕ್ಷತೆಗೆ 2 ಕೋಟಿ ವೆಚ್ಚದಲ್ಲಿ 10 ಹಾಸ್ಟೆಲ್
- ವರ್ಗಗಳ ವಿಧವೆಯ ಆರ್ಥಿಕ ಚಟುವಟಿಕೆಗೆ 40,000
- , ಸವಿತಾ ಸಮಾಜ , ತಿಗಳ, ಕುಂಬಾರ ಸಮುದಾಯಗ್ಳ ಅಭಿವೃದ್ಧಿ
- ಅಭಿವೃದ್ಧಿಗಾಗಿ 60 ಕೋಟಿ
- ಅಭಿವೃದ್ಧಿ ನಿಗಮಕ್ಕೆ 25 ಕೋಟಿ
- ಸಮುದಾಯದ ಕೆಲಸಗಾರಿಗೆ 1.5 ಲಕ್ಷದವರಿಗೆ ಅನುದಾನ
- ಪಧವೀದರರ ಮಾಸಿಕ ತರಬೇತಿ ಭತ್ಯೆ 2 ರಿಂದ 4 ಸಾವಿರಕ್ಕೆ ಹೆಚ್ಚಳ
- ಜನಾಗಂದ ಅಭಿವೃದ್ಧಿಗೆ 100 ಕೋಟಿ ಅನುದಾನ
- 100 ವಿದ್ಯಾರ್ಥಿಗಳಿಗೆ ವಿದೇಶ ವ್ಯಾಸಂಗ ವೇತನ ಮಂಜೂರು
- 2017 -18 ಸಾಲಿನಲ್ಲಿ ಹಿಂದುಳಿಗ ವರ್ಗಗಳ ಇಲಾಖೆಗೆ 3, 154 ಕೋಟಿ
- 300 ಮೆಟ್ರಿಕ್ ಹಾಸ್ಟೆಲ್ಗಳ ಕಾಮಗಾರಿ ಪೂರ್ಣಕ್ಕೆ 279 ಕೋಟಿ
- -ಆಡಳಿತ ಇಲಾಖೆ ನೆರವಿನೊಂದಿಗೆ ಡಿಜಿಟಲ್ ಗ್ರಂಥಾಲಯ ಸ್ಥಾಪನೆ
- , ವೈದ್ಯಕೀಯ , ಇಂಜಿನಿಯರಿಂಗ್ ಹಾಸ್ಟೆಲ್ಗಳಲ್ಲಿ ಡಿಜಿಟಲ್ ಲೈಬ್ರರಿ
- IIM , IIT , IISC ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ 2 ಲಕ್ಷ ಪ್ರೋತ್ಸಾಹ ಧನ
- ದರ್ಜೆಯಲ್ಲಿ ಉತ್ತೀರ್ಣತರಾಗುವ ವಿದ್ಯಾರ್ಥಿಗಳ ಪ್ರೋತ್ಸಾಹ ಧನ ಹೆಚ್ಚಳ
- SSLC , PUC, PG ವಿದ್ಯಾರ್ಥಿಗಳ ಪ್ರೋತ್ಸಾಹ ಧನ ಹೆಚ್ಚಳ
- 200 ರೂಪಾಯಿಂದ 1000ಕ್ಕೆ , 300 ರೂಪಾಯಿಯಿಂದ 1.500 ಸಾವಿರಕ್ಕೆ
- 400 ರೂಪಾಯಿಯಿಂದ 2000 ಕ್ಕೆ , 500ರೂಪಾಯಿಯಿಂದ 3000 ಹೆಚ್ಚಳ
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
- , ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಹೆಚ್ಚಿನ ಅನುದಾನ
- ಸಿ ಎಸ್ಟಿ ಪಂಗಡಗಳಿಗೆ 15 ಸಾವಿರ ಅನುದಾನ
- - ಹಸು , ಕುರಿ- ಮೇಕೆ ಖರೀದಿಗೆ 25. 000 ಸಾಲ
- ಜನಾಂಗದ ಅಭಿವೃದ್ಧಿಗೆ 200 ಕೋಟಿ ಅನುದಾನ
- ಕುರುಬ , ಕೊರಗ , ಸೋಲಿಗ , ಎರವ ಗೌಡಲು
- , ಸಿದ್ಧಿ , ಮೆಲೆಕುರಿಯ , ಹಕ್ಕಿ-ಪಿಕ್ಕಿ , ತೋಡ , ಮೇದ
- ಸಮುದಾಯಗಳ ಅಭಿವೃದ್ಧಿ ಮತ್ತು ಸ್ವಯಂ ಉದ್ಯೋಗಕ್ಕೆ ಅನುದಾನ
- ಸಿ-ಎಸ್ ಟಿ ಪಂಗಡಗಳ ಗೃಹ ನಿರ್ಮಾಣ ಸಾಲ ಹೆಚ್ಚಳ
- ಪ್ರದೇಶದಲ್ಲಿ 1.5 ಲಕ್ಷ ದಿಂದ 1.75 ಲಕ್ಷಕ್ಕೆ ಹೆಚ್ಚಳ
- ಪ್ರದೇಶದಲ್ಲಿ 1.8 ರೂ ಗಳಿಂದ 2 ಲಕ್ಷ ಕ್ಕೆ ಏರಿಕೆ
- ಮರುವಿವಾಹ ಪ್ರೋತ್ಸಾಹ ಧನ ಹೆಚ್ಚಳ’
- ಸಿ-ಎಸ್ ಟಿ ಪಂಗಡದ ಮಹಿಳೆಯರಿಗೆ 3 ಲಕ್ಷ ರೂ ಪ್ರೋತ್ಸಾಹ ಧನ
- ಸಿ-ಎಸ್ ಟಿ ಪಂಗಡದ ಒಳಗಿನ ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ಧನ ಹೆಚ್ಚಳ
- ಜಾತಿ ವಿಹಾಹಕ್ಕೆ ಪ್ರೋತ್ಸಾಹ ಧನ 2 ಲಕ್ಷಕ್ಕೆ ಹೆಚ್ಚಳ
- ಜಿಲ್ಲೆಯಲ್ಲಿ ಮೊರಾರ್ಜಿ ವಸತಿ ಶಾಲೆಗಳು
- 1 ಕೋಟಿ ವೆಚ್ಚದಲ್ಲಿ ಮೊರಾರ್ಜಿ ವಸತಿ ಶಾಲೆಗಳು
- ,ಗಣಿತ ವಿಷಯಗಳೊಂದಿಗೆ ಪಿಯುಸಿಗೆ ಮೇಲ್ದರ್ಜೆಗೆ
- ವಿದ್ಯಾರ್ಥಿಗಳ ಭೋಜನ ವೆಚ್ಚ 100 ರೂ ಹೆಚ್ಚಳ
- 1 ಲಕ್ಷ ಎಸ್ಸಿ, ಎಸ್ಟಿ ನಿರುದ್ಯೋಗ ಯುವಕರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ
- 1 ರಿಂ ದ 8 ನೇ ತರಗತಿಗಳ ವಿದ್ಯಾರ್ಥಿ ವೇತನ ಹೆಚ್ಚಳ
- ಸ್ಕಾಲರ್ ಶಿಪ್ 250 ರೂ. ಗೆ ಹೆಚ್ಚಳ
- ಯೋಜನೆಯಡಿ ಕೊಳವೆ ಬಾವಿ ಕೊರೆಸುವವರಿಗೆ ನೆರವು
- ಬಾವಿ ಕೊರೆಸುವವರಿಗೆ 2,50 ಲಕ್ಷದಿಂದ 3 ಲಕ್ಷ ರೂ. ಗಳ ವರೆಗೆ ಹೆಚ್ಚಳ
- ಬಾವಿ ಕೊರೆಸುವವರಿಗೆ ಸಬ್ಸಿಡಿ 2 ಲಕ್ಷದಿಂದ 2,5 ಲಕ್ಷಕ್ಕೆ ಹೆಚ್ಚಳ
- ಸಿ ಎಸ್ಟಿ ಪಂಗಡದವರಿಗೆ ಈ ಯೋಜನೆ ಅನ್ವಯ
- ಖರೀದಿದಾರರಿಗೆ ನೀಡುವ ಹಣ 10 ಲಕ್ಷ ದಿಂದ 15 ಲಕ್ಷಕ್ಕೆ ಏರಿಕೆ
- ಉದ್ಯೋಗ ಘಟಹ ಸ್ಥಾಪಿಸಲು 2.5 ಲಕ್ಷ ವರೆಗೆ ಯೋಜನಾ ವೆಚ್ಚ
- ಯುವಕರಿಗೆ ಟ್ಯಾಕ್ಸಿ ಖರೀದಿಗೆ ಸಹಾಯಧನ
- ಯುವಕರಿಗೆ 3 ಲಕ್ಷಗಳ ವರೆಗೆ ಸಹಾಯ ಧನ
- (ಭಿಕ್ಷುಕರ) ಕೇಂದ್ರಗಳ ಹೆಚ್ಚಳ
- , ಚಾಮರಾಜನಗರ , ಹಾಸನ ,
- , ಯಾದಗಿರಿಯಲ್ಲಿ ಹೆಚ್ಚುವರಿ 5 ನಿರಾಶ್ರೀತ ಕ್ರೇಂದ್ರಗಳು
- ಪದವೀಧರರ ಮಾಸಿಕ ತರಬೇತಿ ಭತ್ಯೆ ಹೆಚ್ಚಳ
- 2000 ದಿಂದ 5000ಕ್ಕೆ ತರಬೇತಿ ಭತ್ಯೆ ಹೆಚ್ಚಳ
- ಸಮುದಾಯ ಭವನಕ್ಕೆ 15 ಕೋಟಿ ಅನುದಾನ
- ಸೇವಾಲಾಲ್ ಟ್ರಸ್ಟ್ಗೆ ಮೂಲ ನಿಧಿ 5 ಕೋಟಿ
