ರಜನಿಕಾಂತ್ ತಮ್ಮ ಟ್ವಿಟರ್ ಅಕೌಂಟ್ ಮೂಲಕ ಚಿತ್ರದ ಪೋಸ್ಟರ್ ಹಂಚಿಕೊಂಡಿದ್ದಾರೆ.
ಚೆನ್ನೈ(ನ.17): ರಜನಿಕಾಂತ್ ಅಭಿನಯದ ರೋಬೋ-2.0 ಚಿತ್ರದ ಮೊದಲ ಪೋಸ್ಟರ್ ರಿಲೀಸ್ ಆಗಿದೆ. ರಜನಿಕಾಂತ್ ತಮ್ಮ ಟ್ವಿಟರ್ ಅಕೌಂಟ್ ಮೂಲಕ ಚಿತ್ರದ ಪೋಸ್ಟರ್ ಹಂಚಿಕೊಂಡಿದ್ದಾರೆ.
ವಿಶೇಷ ಫೀಲ್ ಕೋಡೋ ಈ ಫೋಸ್ಟರ್ ಬಗ್ಗೆ ಕುತೂಹಲವೂ ಕೆರಳುತ್ತದೆ. ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಅಕ್ಷಯ್ ಅಂತ ಬರೆದಿರೋದು ಒಂದ್ ಕಡೆ ಆದರೆ, ಇದೇ ಮೋಸ್ಟರ್ ನಲ್ಲಿ ಸಂಗೀತ ನಿರ್ದೇಶಕ ರೆಹಮಾನ್ ಹೆಸರೂ ಇದೆ.
ನಿರ್ದೇಶಕ ಶಂಕರ್ ಹೆಸರೂ ಇದೆ. ವಿಶೇಷ ಅನಿಸೋ ಈ ಫೋಸ್ಟರ್ ಚಿತ್ರದ ಲುಕ್ ಅಂಡ್ ಫೀಲ್ ನ ಝಲಕ್ ಕೂಡ ಕೊಡುವಂತಿದೆ.
