80 ದಶಕಗಳಲ್ಲಿ ಹುಡುಗರ ಹಾರ್ಟಿಗೆ ಲಗ್ಗೆ ಇಟ್ಟ ಚೆಲುವೆಯರಿವರು

First Published 25, Feb 2018, 9:39 AM IST
1980s Actress who role Bollywood
Highlights

ಬಾಲಿವುಡ್ ದಂತಕತೆ ಶ್ರೀದೇವಿ ಇನ್ನಿಲ್ಲ. 1980 ರ ದಶಕದಲ್ಲಿ ಬಾಲಿವುಡ್’ನ್ನು ಆಳಿದ ಮೋಹಕ ಚೆಲುವೆ ಶ್ರೀದೇವಿ. ತಮ್ಮ ನಟನೆ, ಬೆಡಗು, ಭಿನ್ನಾಣಗಳಿಂದ ಸಿನಿ ಪ್ರೇಕ್ಷಕರ ಮನವನ್ನು ಗೆದ್ದಿದ್ದಾರೆ. 80 ರ ದಶಕದಲ್ಲಿ ಇನ್ನೂ ಹಲವು ನಟಿಯರು ಬಾಲಿವುಡ್ ಆಳಿದ್ದಾರೆ.  ಅವರಲ್ಲಿ  ಪ್ರಮುಖರಾದವರು

ಮುಂಬೈ (ಫೆ. 25): ಬಾಲಿವುಡ್ ದಂತಕತೆ ಶ್ರೀದೇವಿ ಇನ್ನಿಲ್ಲ. 1980 ರ ದಶಕದಲ್ಲಿ ಬಾಲಿವುಡ್’ನ್ನು ಆಳಿದ ಮೋಹಕ ಚೆಲುವೆ ಶ್ರೀದೇವಿ. ತಮ್ಮ ನಟನೆ, ಬೆಡಗು, ಭಿನ್ನಾಣಗಳಿಂದ ಸಿನಿ ಪ್ರೇಕ್ಷಕರ ಮನವನ್ನು ಗೆದ್ದಿದ್ದಾರೆ. 80 ರ ದಶಕದಲ್ಲಿ ಇನ್ನೂ ಹಲವು ನಟಿಯರು ಬಾಲಿವುಡ್ ಆಳಿದ್ದಾರೆ.  ಅವರಲ್ಲಿ  ಪ್ರಮುಖರಾದವರು

ಹೇಮಾ ಮಾಲಿನಿ:

’ಡ್ರೀಮ್ ಗರ್ಲ್’ ಎಂದೇ ಖ್ಯಾತರಾಗಿರುವ ಹೇಮಾ ಮಾಲಿನಿ ರಾಜಕೀಯದಲ್ಲೂ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ. ತಮ್ಮ ಚೆಲುವಿನ ಮೂಲಕ ಮೋಡಿ ಮಾಡಿದ್ದಾರೆ. 

ಡಿಂಪಲ್ ಕಾಪಾಡಿಯಾ

ರಾಜೇಶ್ ಖನ್ನಾ ಪತ್ನಿ ಡಿಂಪಲ್ ಕಪಾಡಿಯಾ 80 ರ ದಶಕದಲ್ಲಿ ಸಾಕಷ್ಟು ಸದ್ದು ಮಾಡಿದವರು. 

 

ಮಾಧುರಿ ದೀಕ್ಷಿತ್

ಧಕ್ ಧಕ್ ಹುಡುಗಿ ಮಾಧುರಿ ದೀಕ್ಷಿತ್  ಹುಡುಗರ ದಿಲ್’ಗೆ ದಾಳಿ ಇಟ್ಟವರು. ಇವರ ಡ್ಯಾನ್ಸ್, ನಟನೆ, ನಗುವನ್ನು ಯಾರು ಮರೆಯಲು ಸಾಧ್ಯ ಹೇಳಿ

ಜಯಾಪ್ರದಾ

ಇವರು ಬಹುಭಾಷೆಗಳಲ್ಲಿ ನಟಿಸಿದ್ದಾರೆ. ಇವರ ಮೋಹಕ ಚೆಲುವನ್ನು ಯಾರೂ ಮರೆಯಲು ಸಾಧ್ಯವಿಲ್ಲ. 

ರೇಖಾ

ಇವರಿಗೆ ವಯಸ್ಸೇ ಆಗುವುದಿಲ್ಲ. ಅಮಿತಾಬಚ್ಚನ್ ಇವರ ಕಾಂಬಿನೇಶನ್ ಬಾಲಿವುಡ್’ನಲ್ಲಿ ಧಮಾಕಾ ಮಾಡಿದೆ. 

ಜೂಹಿ ಚಾವ್ಲಾ

ಮುದ್ದು ಮುದ್ದಾದ ಹುಡುಗಿ ಜೂಹಿ ಚಾವ್ಲಾರನ್ನು ಯಾರು ಮರೆಯಲು ಸಾಧ್ಯ ಹೇಳಿ. ಕನ್ನಡದಲ್ಲೂ ರವಿಚಂದ್ರನ್ ಜೊತೆ ನಟಿಸಿದ್ದಾರೆ. 

ಸ್ಮಿತಾ   ಪಾಟೀಲ್

ಮಾದಕ ಚೆಲುವೆ ಸ್ಮಿತಾ ಪಾಟೀಲ್ ಹೆಸರನ್ನು ಸಿನಿ ಪ್ರೇಕ್ಷಕರು ಮರೆಯಲು ಸಾಧ್ಯವೇ ಇಲ್ಲ 

 

ಮೀನಾಕ್ಷಿ ಶೇಷಾದ್ರಿ

ಅಮೃತಾ ಸಿಂಗ್

ರತಿ ಅಗ್ನಿಹೋತ್ರಿ

ಏಕ್ ದುಜೆ ಕೇಲಿಯೇ ಚಿತ್ರದಲ್ಲಿ ಕಮಲ್ ಹಾಸನ್-ರತಿ ಅಗ್ನಿಹೋತ್ರಿ ಕಾಂಬೀನೇಶನ್ ಸೂಪರ್ ಹಿಟ್ ಆಗಿತ್ತು. 

 

loader