ನವದೆಹಲಿ[ಮೇ. 30]  ಮೋದಿ ಟೀಮ್ ನಲ್ಲಿ 19 ಹೊಸ ಮುಖಗಳಿಗೆ ಸ್ಥಾನ ಸಿಕ್ಕಿದೆ. ಕರ್ನಾಟಕದಿಂದ ಪ್ರಹ್ಲಾದ್ ಜೋಶಿ ಕ್ಯಾಬಿನೆಟ್ ದರ್ಜೆ ಸಚಿವರಾಗಿ ಸ್ಥಾನ ಪಡೆದುಕೊಂಡರೆ ಬೆಳಗಾವಿ ಸಂಸದ ಸುರೇಶ್ ಅಂಗಡಿಗೆ ರಾಜ್ಯ ಖಾತೆ ಅವಕಾಶ ಲಭಿಸಿದೆ.

ಹಾಗಾದರೆ ಮೋದಿಯ ಹೊಸ ತಂಡದಲ್ಲಿ ಸ್ಥಾನ ಪಡೆದುಕೊಂಡ ಹೊಸ ಮುಖಗಳು ಯಾವವು?

1. ಅಮಿತ್ ಶಾ

2. ಪ್ರಹ್ಲಾದ್ ಜೋಶಿ

3. ಅನುರಾಗ್ ಠಾಕೂರ್

4. ಸುರೇಶ್ ಅಂಗಡಿ

5. ರತನ್ ಲಾಲ್ ಕಠಾರಿಯಾ

6. ರೇಣುಕ್ ಸಿಂಗ್

ಮೋದಿ ಜೊತೆ ಪ್ರಮಾಣವಚನ ಸ್ವೀಕರಿಸಿದವರು: ಟೀಂ ಮೋದಿ ಡಿಟೇಲ್ಸ್

7. ಸರೂತ್ ರಾಮೇಶ್ವರ್ ತೇಲಿ

8. ಪ್ರತಾಪ್ ಚಂದ್ರ ಸಾರಂಗಿ

9. ದೇವಿಶ್ರೀ ಚೌಧರಿ

10. ಜಿ.ಕಿಶನ್ ರೆಡ್ಡಿ

11. ನಿತ್ಯಾನಂದ್ ರಾಯ್

12. ವಿ.ಮುರಳೀಧರನ್

13. ಸೋಮಪ್ರಕಾಶ್

14. ಎಸ್.ಜೈಶಂಕರ್

15. ರಮೇಶ್ ಪೋಖ್ರಿಯಲ್

16. ಸಂಜಯ್ ಛೋತ್ರೆ

17. ಪ್ರಹ್ಲಾದ್ ಸಿಂಗ್ ಪಟೇಲ್-

18. ದೇವಶ್ರೀ ಚೌಧರಿ

19. ಕೈಲಾಶ್ ಚೌಧರಿ