ಕರ್ನಾಟಕದಲ್ಲಿ 2 ಭಾರಜಲ ಅಣು ವಿದ್ಯುತ್ ಘಟಕಗಳು ಸೇರಿದಂತೆ 12 ಅಣು ವಿದ್ಯುತ್  ಘಟಕಗಳಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

ನವದೆಹಲಿ: ಕರ್ನಾಟಕದಲ್ಲಿ 2 ಭಾರಜಲ ಅಣು ವಿದ್ಯುತ್ ಘಟಕಗಳು ಸೇರಿದಂತೆ 12 ಅಣು ವಿದ್ಯುತ್ ಘಟಕಗಳಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಬಗ್ಗೆ ಲೋಕ ಸಭೆಗೆ ಪ್ರಧಾನಿ ಕಚೇರಿ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ತಿಳಿಸಿದ್ದಾರೆ. ಕರ್ನಾಟಕದಲ್ಲಿ ನಿರ್ಮಾಣ ಮಾಡಲು ಅನುಮೋದನೆ ನೀಡಿದ 2 ಘಟಕಗಳೂ ಕೂಡ 700 ಮೆ.ವ್ಯಾಟ್ ಸಾಮರ್ಥ್ಯದ್ದಾಗಿವೆ.