ನವದೆಹಲಿ[ಫೆ.23]: ಖ್ಯಾತ ಹಿನ್ನಲೆ ಗಾಯಕ ಮಿಖಾ ಸಿಂಗ್‌ ಅವರ ವ್ಯವಸ್ಥಾಪಕಿ ಸೌಮ್ಯ ಸಮಿ (30) ಸಾವಿಗೆ ಅತಿಯಾದ ಮಾದಕ ವಸ್ತು ಸೇವನೆಯೇ ಕಾರಣ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

ಫೆ.3ರಂದು ಸೌಮ್ಯ ತಮ್ಮ ಮನೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು. ಈ ಬಗ್ಗೆ ವಿವಿಧ ವ್ಯಾಖ್ಯಾನಗಳು ಕೇಳಿ ಬಂದಿತ್ತು.

ತುಂಟ ಮಿಕಾ ಸಿಂಗ್ ಅಮಿಷಾ ಪಟೇಲ್ ಬಗ್ಗೆ ಹೇಳಿದ್ದೇನು ಗೊತ್ತಾ?

ಈ ಬಗ್ಗೆ ಸ್ಪಷ್ಟನೆ ನೀಡಿರುವ ಪೊಲೀಸರು ಸೌಮ್ಯ, ಖಿನ್ನತೆಯಿಂದ ಬಳಲುತ್ತಿದ್ದ ಅವರು ಅತಿಯಾದ ಮಾದಕ ವಸ್ತು ಸೇವನೆಯಿಂದಾಗಿ ಮೃತ ಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ