‘ಲಂಡನ್ ನಲ್ಲಿ ತುಂಬಾ ಚಳಿ ಇದೆ. ನಿನ್ನ ಮೀಟ್ ಆದ್ಮೇಲೆ ಸ್ವಲ್ಪ ಪರವಾಗಿಲ್ಲ ' ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೇ ಇದರೊಂದಿಗೆ ಪಾರ್ಟಿಯಲ್ಲಿ ತೆಗೆಸಿಕೊಂಡ ತಮ್ಮಿಬ್ಬರ ಫೋಟೋವನ್ನೂ ಹಾಕಿಕೊಂಡಿದ್ದಾರೆ. ಆದರೆ, ಮಿಕಾ ಸಿಂಗ್ ಮುತ್ತು ಕೊಟ್ಟು ಮತ್ತೆ ಸುದ್ದಿ ಆಗಿಲ್ಲ ಅಷ್ಟೇ.
ಲಂಡನ್(ಡಿ.12): ಗಾಯಕ ಮಿಕಾ ಸಿಂಗ್ ತುಂಬಾ ತುಂಟರಾಗಿದ್ದಾರೆ. ಮೊನ್ನೆ ಹಿಂಗೆ ಆಗಿದೆ.
ನಟಿ ಅಮೀಷಾ ಪಟೇಲ್ ಈ ಗಾಯಕನನ್ನು ಭೇಟಿ ಆಗಿದ್ದಾರೆ ಆದರೆ ಅದು ಲಂಡನ್' ನಲ್ಲಿ. ಇವರಿಬ್ಬರೂ ಜೊತೆಯಾಗಿ ಪಾರ್ಟಿನೂ ಮಾಡಿದ್ದಾರೆ. ಈ ತಮ್ಮ ಭೇಟಿಯ ಕುರಿತಾಗಿ ಟ್ವಿಟರ್'ನಲ್ಲಿ ಮಿಕಾ ಹೇಳಿಕೊಂಡ ಬಗೆ ಮಾತ್ರ ತುಂಬಾ ತುಂಟತನದಿಂದ ಕೂಡಿದೆ.