ತನಗಿಂತ ಕಿರಿಯ ನಿಕ್ ಅವರನ್ನು ಮದುವೆಯಾದಾಗಿನಿಂದ ಪ್ರಿಯಾಂಕಾ ಚೋಪ್ರಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಮಾಡುತ್ತಲೇ ಇರುತ್ತಾರೆ. ಈ ಬಾರಿ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಹಾಕಿರುವ ಪೋಸ್ಟ್ ಬಗೆಯ ಕಮೆಂಟ್ ಗಳು ಬಂದಿವೆ.
ನಿಕ್ ಜೊತೆ ದಾಪಂತ್ಯ ಜೀವನಕ್ಕೆ ಕಾಲಿಟ್ಟಾಗಿನಿಂದ ಪ್ರಿಯಾಂಕ ಒಂದಿಲ್ಲೊಂದು ವಿಷಯಕ್ಕೆ ಸುದ್ದಿಯಾಗುತ್ತಿದ್ದಾರೆ. ಪ್ರಿಯಾಂಕಾ ದಂಪತಿ ಟಸ್ಕನಿಯಲ್ಲಿ ತಮ್ಮ ರಜಾ ದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ.
ಈ ಬಾರಿ ಪ್ರಿಯಾಂಕಾ ತೆಗೆಸಿಕೊಂಡಿರುವ ಪೋಟೋಗಳನ್ನೆಲ್ಲ ಪತಿ ನಿಕ್ ಅವರೆ ತೆಗೆದದ್ದಾರೆ. ಗಂಡನೇ ಪೋಟೋ ತೆಗೆದರೆ ಚೆಂದ ಎಂದು ಪ್ರಿಯಾಂಕಾ ಬರೆದುಕೊಂಡು ಸ್ವಿಮ್ ಸೂಟ್ ನಲ್ಲಿ ಮಿಂಚುತ್ತಿದ್ದಾರೆ.
Scroll to load tweet…
