ಮುಂಬೈ[ಮಾ. 29] ತಮ್ಮ ಸೆಕ್ಸ್ ಜೀವನದ ಬಗ್ಗೆ ಇಬ್ಬರು ಚೆಲ್ಲು ಚೆಲ್ಲಾಗಿ ಮಾತನಾಡುತ್ತಾರೆ. ಆದರೆ ದೇಶದ ಬಗ್ಗೆ ಮಾತನಾಡುವುದಿಲ್ಲ ಎಂದು ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮೇಲೆ ಹರಿಹಾಯ್ದಿದ್ದ ಕಂಗನಾ ಈ ಬಾರಿ ಮತ್ತೊಂದು ಆತಂಕಕಾರಿ ಅಂಶದ ಬಗ್ಗೆ  ಮಾತನಾಡಿದ್ದಾರೆ.

 ಪ್ರಖ್ಯಾತ ಹಿಂದಿ ಶೋ ಒಂದರಲ್ಲಿ ಮಾತನಾಡುತ್ತ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ [ಸೆನ್ಸಾರ್] ಮಾಜಿ ಅಧ್ಯಕ್ಷ ಪಹ್ಲಾಜ್ ನಿಹಲಾನಿ ಅವರ ‘ಐ ಲವ್ ಯು ಬಾಸ್’ ಚಿತ್ರಕ್ಕೆ ಸಂಬಂಧಿಸಿದ ಕೆಟ್ಟ ಅನುಭವ ಹಂಚಿಕೊಂಡಿದ್ದಾರೆ.

ಅಲಿಯಾ, ಕರಣ್ ಜೋಹರ್ ಕೈಗೊಂಬೆನಾ? ಏನಿದು ಕಂಗನಾ ವರಾತ?

ಚಿತ್ರದ ಒಂದು ದೃಶ್ಯಕ್ಕೆ ಒಳಉಡುಪು ಧರಿಸದೆ ಕೇವಲ ಒಂದು ನಿಲುವಂಗಿ ಹಾಕಿಕೊಳ್ಳುವಂತೆ ಕೇಳಲಾಗಿತ್ತು ಎಂದು ಹೇಳಿದ್ದಾರೆ