ಒಂದಾದ ಮೇಲೊಂದರಂತೆ ಹಿಟ್ ಮೇಲೆ ಹಿಟ್ ಕೊಟ್ಟ ನಟಿ ಜಾಕ್ವೆಲಿನ್ ತಮ್ಮ ಹುಟ್ಟು ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿಕೊಂಡಿದ್ದಾರೆ. 34 ನೇ ಜನ್ಮದಿನದ ಸಂಭ್ರಮವನ್ನು ತವರು ಶ್ರೀಲಂಕಾದ ಬೀಚ್ ನಲ್ಲಿ ಸ್ನೇಹಿತರೊಂದಿಗೆ ಆಚರಿಸಿಕೊಂಡಿದ್ದಾರೆ.

ಬೀಚ್ ನಲ್ಲ್ಲಿ ಕುಣಿದು ಕುಪ್ಪಳಿಸಿದ್ದು ಅಭಿಮಾನಿಗಳು ಉಘೇ ಉಘೇ ಎಂದಿದ್ದಾರೆ. My Happy place with my happy people! ಎಂಬ ಶೀರ್ಷಿಕೆ ನೀಡಿ ಸಂಭ್ರಮ ಹಂಚಿಕೊಂಡಿದ್ದಾರೆ. 

 

 
 
 
 
 
 
 
 
 
 
 
 
 

My Happy place with my happy people!🥰 #thetravelankas 🦁

A post shared by Jacqueline Fernandez (@jacquelinef143) on Aug 10, 2019 at 8:59am PDT