ಟೋಲ್ ಶುಲ್ಕ ಕೇಳಿದ್ದಕ್ಕೆ ಶಾಸಕ ಜಾರ್ಜ್ ಆಕ್ರೋಶ

https://static.asianetnews.com/images/authors/b348a094-0bef-5801-a1f6-61e57071185f.jpg
First Published 19, Jul 2018, 10:35 AM IST
Kerala MLA PC George breaks stop Barrier
Highlights

ಹೆದ್ದಾರಿಯಲ್ಲಿ ಟೋಲ್ ಶುಲ್ಕ ಕೇಳಿದ್ದಕ್ಕೆ ಆಕ್ರೋಶಗೊಂಡ ಕಾಂಗ್ರೆಸ್ ಶಾಸಕರೊಬ್ಬರು, ಟೋಲ್ ಪ್ಲಾಜಾದ ಗೇಟು ಮುರಿದು ಹಾಕಿದ ಘಟನೆ ನಡೆದಿದೆ. ಶಾಸಕ ಪಿ.ಸಿ. ಜಾರ್ಜ್ ಮಂಗ ಳವಾರ ರಾತ್ರಿ ತ್ರಿಶ್ಶೂರ್‌ನಿಂದ ಕೊಚ್ಚಿಗೆ ಪ್ರಯಾಣಿ ಸುತ್ತಿದ್ದರು. 

ತ್ರಿಶ್ಶೂರ್:  ಹೆದ್ದಾರಿಯಲ್ಲಿ ಟೋಲ್ ಶುಲ್ಕ ಕೇಳಿದ್ದಕ್ಕೆ ಆಕ್ರೋಶಗೊಂಡ ಕಾಂಗ್ರೆಸ್ ಶಾಸಕರೊಬ್ಬರು, ಟೋಲ್ ಪ್ಲಾಜಾದ ಗೇಟು ಮುರಿದು ಹಾಕಿದ ಘಟನೆ ನಡೆದಿದೆ. ಶಾಸಕ ಪಿ.ಸಿ. ಜಾರ್ಜ್ ಮಂಗ ಳವಾರ ರಾತ್ರಿ ತ್ರಿಶ್ಶೂರ್‌ನಿಂದ ಕೊಚ್ಚಿಗೆ ಪ್ರಯಾಣಿ ಸುತ್ತಿದ್ದರು. 

ಈ ವೇಳೆ ಪಲಿಯೆಕ್ಕರ ಟೋಲ್ ಪ್ಲಾಜಾದಲ್ಲಿ ಸಿಬ್ಬಂದಿ ಶುಲ್ಕ ಕೇಳಿ, ಕಾರು ತಡೆ ಹಿಡಿದಿದ್ದಾರೆ. ಇದರಿಂದ ಆಕ್ರೋಶಿತರಾದ ಶಾಸ ಕ ಮತ್ತು ಬೆಂಬಲಿಗರು ಕಾರಿಂದ ಇಳಿದು ಗೇಟಿಗೆ ಹಾನಿಗೊಳಿಸುತ್ತಿರುವುದು ಸಿಸಿಟಿವಿ ವಿಡಿಯೋ ದಲ್ಲಿ ದಾಖಲಾಗಿದೆ. 

ಶಾಸಕ ಬೋರ್ಡ್ ಇದ್ದೂ ಕಾರು ತಡೆ ಹಿಡಿದುದಕ್ಕೆ ಶಾಸಕರಿಗೆ ಸಿಟ್ಟು ತರಿಸಿತ್ತು. ಜಾರ್ಜ್ 7ನೇ ಬಾರಿ ಶಾಸಕರಾಗಿದ್ದಾರೆ. 

loader