ಬೆಂಗಳೂರು(ಫೆ.13) :  ಜಾಗತಿಕ ಪ್ರೀಮಿಯಂ ಸ್ಮಾರ್ಟ್ ಫೋನ್ ಬ್ರ್ಯಾಂಡ್ ಆಗಿರುವ TECNO  ಭಾರತದಲ್ಲಿ ವ್ಯಾಲೆಂಟೈನ್ಸ್ ಡೇ  ಸಂಭ್ರಮವನ್ನು ಆಚರಿಸಲು TECNO ಅನ್ ಸ್ಟಾಪ್ ಡೇಸ್ ಸೇಲ್ ಘೋಷಿಸಿದೆ. TECNO ನ ಈ ಹೊಸ ಅಭಿಯಾನವು ತನ್ನ ಅಭಿಮಾನಿಗಳಿಗೆ ಫೆಬ್ರವರಿ 15 ರ ವರೆಗೆ ಫ್ಲಿಪ್ ಕಾರ್ಟ್ ನ SPARK, CAMON ಮತ್ತು POVA ಗಳಲ್ಲಿ ತನ್ನ ಅಭಿಮಾನಿಗಳಿಗೆ ರೋಮಾಂಚಕ ಡೀಲ್ ಗಳನ್ನು ನೀಡುತ್ತದೆ. ತನ್ನ ಆನ್ ಲೈನ್ ಅಸ್ತಿತ್ವವನ್ನು ಬಲಗೊಳಿಸುವ ನಿಟ್ಟಿನಲ್ಲಿ, ಬ್ರ್ಯಾಂಡ್ ಇದನ್ನು ತನ್ನ ಇ-ಕಾಮರ್ಸ್ ಚಾನೆಲ್ ಗೆ ನಿಯಮಿತ ಆಸ್ತಿಯನ್ನಾಗಿ ಮಾಡಲು ಉದ್ದೇಶಿಸಿದೆ.

ಟೆಕ್ನೋ ಭಾರತದಲ್ಲಿ ಮೊಟ್ಟಮೊದಲ 48MP ಡ್ಯುಯೆಲ್ ಸೆಲ್ಫಿ ಕ್ಯಾಮಾರ ಫೋನ್ ಲಾಂಚ್!.

ನಾಲ್ಕು ವರ್ಷಗಳ ಹಿಂದೆ ಭಾರತದಲ್ಲಿ ಬ್ರ್ಯಾಂಡ್ ಆರಂಭವಾದಾಗಿನಿಂದ, TECNO ಒಂದು ಪ್ರಬಲ ಬೆಳವಣಿಗೆಯನ್ನು ಕಂಡಿತು ಮತ್ತು ಸಬ್-10K ವಿಭಾಗದಲ್ಲಿ ಭಾರತದ ಟಾಪ್ 6 ಆಫ್ ಲೈನ್ ಸ್ಮಾರ್ಟ್ ಫೋನ್ ಪ್ಲೇಯರ್ ಗಳಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತು. ಇತ್ತೀಚೆಗೆ ಬ್ರ್ಯಾಂಡ್ ಭಾರತದಲ್ಲಿ 8 ಮಿಲಿಯನ್+ ಗ್ರಾಹಕ ನೆಲೆಯನ್ನು ಸಾಧಿಸುವ ಮೈಲಿಗಲ್ಲನ್ನು ಆಚರಿಸಿದೆ, ಇದು TECNOನ ಬ್ರ್ಯಾಂಡ್ ತತ್ವವನ್ನು ದೃಢವಾಗಿ ದೃಢೀಕರಿಸುತ್ತದೆ ಮತ್ತು  ಉತ್ಪನ್ನ ತತ್ವವು 'ಸೆಗ್ಮೆಂಟ್-ಫಸ್ಟ್' ವೈಶಿಷ್ಟ್ಯಗಳ ಮೇಲೆ ನಿಂತಿದೆ. ಈ ತತ್ವಗಳು TECNO ಗೆ ಬಜೆಟ್ ಮತ್ತು ಮಧ್ಯಮ ಶ್ರೇಣಿಯ ಸ್ಮಾರ್ಟ್ ಫೋನ್ ವಿಭಾಗಗಳಲ್ಲಿ ನಿರಂತರವಾಗಿ ಒತ್ತಡ ವನ್ನು ಹೇರಲು ಅನುವು ಮಾಡಿಕೊಟ್ಟಿವೆ.

TECNO ಅನ್ ಸ್ಟಾಪ್ ಡೇಸ್ ಗ್ರಾಹಕರಿಗೆ ತಮ್ಮ ಪ್ರೀತಿಪಾತ್ರರಿಗೆ ತಮ್ಮ ನೆಚ್ಚಿನ ಸ್ಮಾರ್ಟ್ ಫೋನ್ ಗಳಾದ TECNO Pova, TECNO Camon 16, Tecno Spark 6 Go, ಮತ್ತು TECNO ಸ್ಪಾರ್ಕ್ ಪವರ್ 2 ಏರ್ ಅನ್ನು ರಿಯಾಯಿತಿ ದರದಲ್ಲಿ ನೀಡಲು ಒಂದು ವಿಶಿಷ್ಟ ಅವಕಾಶವನ್ನು ಗ್ರಾಹಕರಿಗೆ ನೀಡುತ್ತದೆ.

40 ದಿನಗಳವರೆಗೆ ಬ್ಯಾಟರಿ ಚಾರ್ಜ್; ಕೈಗೆಟುಕುವ ದರದ ಟೆಕ್ನೋ SPARK6 ಗೋ ಫೋನ್ ಬಿಡುಗಡೆ

11,499 ಬೆಲೆಯಲ್ಲಿ, TECNO CAMON 16 ಅತ್ಯಂತ ಕೈಗೆಟುಕುವ '64ಎಂಪಿ ಕ್ವಾಡ್ ಕ್ಯಾಮ್ ವಿತ್ ಐ ಆಟೋಫೋಕಸ್ ಫೀಚರ್ ಮತ್ತು 12K ಅಡಿಯಲ್ಲಿ ರುವ ಟಿಎಐವೋಸ್™ ಚಾಲಿತ ಪ್ರೀಮಿಯಂ AI-ಸಕ್ರಿಯಗೊಳಿಸಿದ ಅಲ್ಟ್ರಾ ನೈಟ್ ಲೆನ್ಸ್. 6.8 HD+ ಡಾಟ್ ಇನ್-ಡಿಸ್ ಪ್ಲೇಯನ್ನು ಡಿವೈಸ್ ಹೊಂದಿದ್ದು, 16MP AI ಫ್ರಂಟ್ ಕ್ಯಾಮೆರಾ, ಮತ್ತು ಲೈಟ್ ಸೆನ್ಸಾರ್ ಅನ್ನು ಹೊಂದಿದೆ. ಮೀಡಿಯಾಟೆಕ್ ಹೀಲಿಯೊ G70 ಪ್ರೊಸೆಸರ್ ಹೊಂದಿರುವ ಈ ಸ್ಮಾರ್ಟ್ ಫೋನ್ ಹೈಪರ್ ಎಂಜಿನ್ ಫಾಸ್ಟ್ AI ಪ್ರೊಸೆಸರ್ ಹೊಂದಿದ್ದು, ಗೇಮಿಂಗ್ ಮತ್ತು ದೈನಂದಿನ ಬಳಕೆಗೆ ಉತ್ತಮವಾಗಿದೆ. ಅಲ್ಲದೇ 5,000 mAh ಬ್ಯಾಟರಿ ಮತ್ತು 4GB RAM + 64GB ಸ್ಟೋರೇಜ್ ಹೊಂದಿದೆ.

TECNO POVA ಪ್ರಸ್ತುತ ಅತ್ಯಂತ ಸ್ಪರ್ಧಾತ್ಮಕ ಸ್ಮಾರ್ಟ್ ಫೋನ್ ಆಗಿರುವ ಹೆಲಿಯೊ G80 ಪ್ರೊಸೆಸರ್ 6000 mAh ಬ್ಯಾಟರಿ, 18W ಡ್ಯುಯಲ್ ಐಸಿ ಫಾಸ್ಟ್ ಚಾರ್ಜರ್, 6.8 ಡಾಟ್ ಇನ್-ಡಿಸ್ ಪ್ಲೇ ಮತ್ತು 4GB LPDDR4x RAM ಅನ್ನು ಕೇವಲ ರೂ.10499 ನಲ್ಲಿ ನೀಡುತ್ತಿದೆ. AI ಕ್ವಾಡ್ ರಿಯರ್ ಕ್ಯಾಮೆರಾ (16 MP + 2MP + 2MP + AI ಲೆನ್ಸ್) ಜೊತೆಗೆ 8MP ಸೆಲ್ಫಿ ಕ್ಯಾಮೆರಾ ವನ್ನು ಅಳವಡಿಸಲಾಗಿದೆ.

TeTECNO SPARK 6 Go ತನ್ನ ಜನಪ್ರಿಯ SPARK ಸರಣಿಯಿಂದ ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆಯ 4GB + 64GB ಸ್ಟೋರೇಜ್ ಸ್ಮಾರ್ಟ್ ಫೋನ್ ಅನ್ನು ಹೊಂದಿದೆ. 6.52 HD+ ಡಾಟ್ ನಾಚ್ ಡಿಸ್ ಪ್ಲೇ,5000 mAh ಬ್ಯಾಟರಿ ಯನ್ನು ಇದು ಹೊಂದಿದೆ ಮತ್ತು 13MP ಡ್ಯುಯಲ್ ಹಿಂಭಾಗದ ಕ್ಯಾಮೆರಾ ವನ್ನು ಹೊಂದಿದ್ದು, ಕಡಿಮೆ ಬೆಳಕಿನಲ್ಲಿಯೂ ಸಹ ಕ್ಲಿಯರಿಂಗ್ ಮತ್ತು ಕ್ಲಿಯರ್ ಫೋಟೋಗಳನ್ನು ಸೆರೆಹಿಡಿಯಲಿದೆ.  8 MP AI ಸೆಲ್ಫಿ ಕ್ಯಾಮೆರಾ ವನ್ನು ಹೊಂದಿದ್ದು, ಮೈಕ್ರೋ ಸ್ಲಿಟ್ ಫ್ರಂಟ್ ಫ್ಲಾಷ್ ಅನ್ನು ಇದು ಹೊಂದಿದೆ.

ಗ್ರಾಹಕರು ತಮ್ಮ ವ್ಯಾಲೆಂಟೈನ್ಸ್ ಡೇ ಆಚರಣೆಯಲ್ಲಿ SPARK ಅನ್ನು ಸೇರಿಸಬಹುದು TECNO's SPARK Power 2 Air 6000 mAh ಬ್ಯಾಟರಿ, AI ಪವರ್ ಚಾರ್ಜಿಂಗ್ ಮತ್ತು ಸುರಕ್ಷಿತ ಚಾರ್ಜಿಂಗ್, ಬಿಗ್ 6.95- ಇಂಚಿನ ಡಾಟ್ ನಾಚ್ ಡಿಸ್ ಪ್ಲೇ ಮತ್ತು 13MP AI ಪವರ್ಡ್ ಕ್ವಾಡ್ ಕ್ಯಾಮೆರಾ, ಕೇವಲ ರೂ. 7999 ನಲ್ಲಿ ಸ್ಟಿರಿಯೊ ಸೌಂಡ್ ಜೊತೆಗೆ ಡ್ಯುಯಲ್ ಸ್ಪೀಕರ್ ಗಳನ್ನು ಹೊಂದಿದೆ. 3GB RAM ಮತ್ತು 32GB ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯದಲ್ಲಿ ಇದು ಲಭ್ಯವಿದೆ.