34 ಆ್ಯಪ್ ಡಿಲೀಟ್ ಮಾಡಿದ Google ಪ್ಲೇ ಸ್ಟೋರ್!
- ಮಾಲ್‌ವೆರ್ ಪ್ರಾಕ್ಟೀಸ್ ಕಾರಣ 34 ಆ್ಯಪ್ ಡಿಲೀಟ್ ಮಾಡಿದ ಗೂಗಲ್ ಪ್ಲೇ ಸ್ಟೋರ್
- ನಿಮ್ಮಲ್ಲಿ ಈ ಆ್ಯಪ್‌ಗಳಿದ್ದ ಡಿಲೀಟ್ ಮಾಡುವುದು ಉಚಿತ
ನವದೆಹಲಿ(ಅ.04): ಭದ್ರತೆ ಹಾಗೂ ಇತರ ಕಾರಣಗಳಿಂದ ಜುಲೈ ಮತ್ತು ಸೆಪ್ಟೆಂಬರ್ ನಡುವಿನ 2 ತಿಂಗಳ ಅವಧಿಯಲ್ಲಿ ಗೂಗಲ್ 34 ಆಪ್ಲಿಕೇಶನ್‌ಗಳನ್ನು ಪ್ಲೇ ಸ್ಟೋರ್‌ನಿಂದ ಡಿಲೀಟ್ ಮಾಡಿದೆ. ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಭದ್ರತೆ ಹಾಗೂ ಸುರಕ್ಷತೆಗೆ ಧಕ್ಕೆ ತರುವ ಕಾರಣದಿಂದ ಗೂಗಲ್ 34 ಆ್ಯಪ್ ಡಿಲೀಟ್ ಮಾಡಿದೆ.
Digital Payment ವಂಚನೆಯಿಂದ ಜಾಗರೂಕರಾಗಿರಿ: NSA ಅಜಿತ್ ದೋವಲ್ ಎಚ್ಚರಿಕೆ!
ಕ್ಯಾಲಿಫೋರ್ನಿಯಾದ ಸೈಬರ್ ಸೆಕ್ಯೂರಿಟಿ ವಿಂಗ್( Zscaler) 34 ಆಪ್ಲಿಕೇಶನ್ ಡಿಲೀಟ್ ಮಾಡಲು ಸೂಚಿಸಿದೆ. ಇದರಂತೆ ಗೂಗಲ್ ಆ್ಯಪ್‌ಗಳನ್ನು ಪ್ಲೇ ಸ್ಟೋರ್‌ನಿಂದ ಡಿಲೀಟ್ ಮಾಡಿದೆ. ನಿಮ್ಮ ಫೋನ್‌ಗಳಲ್ಲಿ ಈ ಆ್ಯಪ್‌ಗಳಿದ್ದರೆ ಡಿಲೀಟ್ ಮಾಡುವುದು ಉತ್ತಮ.
ವೋಡಾಫೋನ್-ಐಡಿಯಾದಿಂದ ಬಂಪರ್ ಆಫರ್: 351ರೂಗೆ 100 GB ಡೇಟಾ!
ಕೆಲ ಆ್ಯಪ್‌ಗಳು ಗ್ರಾಹಕರಿಂದ ಅನಗತ್ಯ ಚಂದಾದಾರಿಕೆ ಮೂಲಕ ಹಣ ಸಂಗ್ರಹಿಸುತ್ತಿದೆ. ಗ್ರಾಹಕರಿಗೆ ಅರಿವಿಲ್ಲದಂತೆ ಜಾಹೀರಾತು ಮೂಲಕ ಗ್ರಾಹಕರಿಗೆ ಕೆಲ ಸೇವೆಯನ್ನು ನೀಡಿ ಬಳಿಕ ಒಟಿಪಿ ಹಂಚಿಕೊಂಡು ಹಣಪಾವತಿಗೆ ಬೇಡಿಕೆ ಇಡುತ್ತಿದೆ.
- ಆಲ್ ಗುಡ್ ಪಿಡಿಎಪ್ ಸ್ಕಾನರ್(All Good PDF Scanner)
- ಮಿಂಟ್ ಲೀಫ್ ಮೆಸೇಜ್( Mint Leaf Message)
- ಯುನಿಕ್ ಕೀಬೋರ್ಡ್( Unique Keyboard)
- ತಂಗ್ರಮ್ ಆ್ಯಪ್ ಲಾಕ್( Tangram App Lock)
- ಡೈರೆಕ್ಟ್ ಮೆಸೆಂಜರ್ ( Direct Messenger)
- ಪ್ರೈವೇಟ್ ಎಸ್‌ಎಂಎಸ್( Private SMS)
- ಒನ್ ಸೆಂಟೆನ್ಸ್ ಟ್ರಾನ್ಸಲೇಟರ್(One Sentence Translator)
- ಸ್ಟೈಲ್ ಫೋಟೋ ಕೊಲೆಜ್( Style Photo Collage)
- ಮೆಟಿಕ್ಯುಲಸ್ ಸ್ಕಾನರ್( Meticulous Scanner)
- ಡಿಸೈರ್ ಟ್ರಾನ್ಸಲೇಟರ್( Desire Translate)
- ಟಾಲೆಂಟ್ ಫೋಟೋ ಎಡಿಟರ್(Talent Photo Editor)
- ಕೇರ್ ಮೆಸೇಜ್( Care Message)
- ಪಾರ್ಟ್ ಮೆಸೇಜ್ ( Part Message)
- ಪೇಪರ್ ಡಾಕ್ ಸ್ಕಾನರ್ ( Paper Doc Scanner)
- ಬ್ಲೂ ಸ್ಕಾನರ್ ( Blue Scanner)
- ಹಮ್ಮಿಂಗ್‌ಬರ್ಡ್ ಪಿಡಿಎಪ್ ಕನ್ವರ್ಟರ್ (Hummingbird PDF Converter)
- ಕಾಂ.ಇಮೇಜ್‌ಕಂಪ್ರೆಸ್.ಆಂಡ್ರಾಯ್ಡ್( com.imagecompress.android)
- ಕಾಂ.ರಿಲಾಕ್ಸ್ . ರಿಲಾಕ್ಸೇಶನ್.ಆಂಡ್ರಾಯ್ಡ್( com.relax.relaxation.androidsms)
- ಕಾಂ.ಫೈಲ್. ರಿಕವರ್ ಫೈಲ್( com.file.recovefiles)
- ಕಾಂ. ಟ್ರೈನಿಂಗ್ ಮೇಮೊರಿಗೇಮ್( com.training.memorygame)
- ಪುಶ್ ಮೇಸೆಜ್( Push Message- Texting & SMS)
- ಫಿಂಗರ್ ಟ್ರಿಪ್ ಗೇಮ್ ಬಾಕ್ಸ್( Fingertip GameBox)
- ಕಾಂ.ಕಾಂಟಾಕ್ಟ್.ಮಿಥ್ಮೆ ( com.contact.withme.texts)
- ಕಾಂ.ಚೀರೆ.ಮೇಸೇದ್.ಸೆಂಡ್ ಎಸ್ಎಂ.ಎಸ್( com.cheery.message.sendsms)
- ಕಾಂ.ಎಲ್‌ಪಿಲಾಕರ್.ಲಾಕ್ ಆ್ಯಪ್ಸ್(com.LPlocker.lockapps )
- ಸೇಫ್ಟಿ ಆ್ಯಪ್ ಲಾಕ್( Safety AppLock )
- ಇಮೋಜಿ ವಾಲ್‌ಪೇಪರ್( Emoji Wallpaper)
- ಕಾಂ.ಹೆಚ್ಎಂವಾಯ್ಸ್.ಫ್ರೆಂಡ್ಸ್ ಎಸ್ಎಂಎಸ್ ( com.hmvoice.friendsms)
- ಕಾಂ.ಪೆಸನ್.ಲವಿಂಗ್ ಲವ್ ಮೆಸೇಜ್( com.peason.lovinglovemessage)
- ಕಾಂ.ರಿಮೈಂಡ್‌ಮಿ.ಆಲರಾಂ( com.remindme.alram)
- ಕನ್ವಿನಿಯೆಂಟ್ ಸ್ಕಾನರ್( Convenient Scanner 2)
- ಸಪರೇಟ್ ಡಾಕ್ ಸ್ಕಾನರ್ ( Separate Doc Scanner)