Asianet Suvarna News Asianet Suvarna News

(ವಿಡಿಯೋ)ಅಬ್ಬಾ....! ಈತ ಮಾಡಿದ ಬೈಕ್ ಸ್ಟಂಟ್ ನೋಡಿದ್ರೆ ಎದೆ ಝಲ್ ಎನ್ನುತ್ತೆ!

ನಿಮಗೂ ಬೈಕ್ ಸ್ಟಂಟ್ ನೋಡುವ ಕ್ರೇಜ್ ನಿಮ್ಮಲ್ಲೂ ಇದೆಯಾ? ಹಾಗಾದ್ರೆ ಕ್ಯಾಲಿಫೋರ್ನಿಯಾದಲ್ಲಿ ಶೂಟ್ ಮಾಡಿರುವ ಈ ವಿಡಿಯೋ ನಿಮ್ಮನ್ನು ರೋಮಾಂಚನಗೊಳಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

viral video dangerous bike stunts from california

ಕ್ಯಾಲಿಫೋರ್ನಿಯಾ(ಮಾ.08): ನಿಮಗೂ ಬೈಕ್ ಸ್ಟಂಟ್ ನೋಡುವ ಕ್ರೇಜ್ ನಿಮ್ಮಲ್ಲೂ ಇದೆಯಾ? ಹಾಗಾದ್ರೆ ಕ್ಯಾಲಿಫೋರ್ನಿಯಾದಲ್ಲಿ ಶೂಟ್ ಮಾಡಿರುವ ಈ ವಿಡಿಯೋ ನಿಮ್ಮನ್ನು ರೋಮಾಂಚನಗೊಳಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ಸಾಮಾಜಿಕ ಜಾಲಾತಾಣಗಳಲ್ಲೊಂದಾದ ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ನೋಡುಗರ ಎದೆ ಝಲ್ ಎನಿಸುತ್ತದೆ. ಅಲ್ಲದೇ ಈ ಸ್ಟಂಟ್ ಮಾಡಲು ಬೈಕ್ ಸವಾರ ಅದೆಷ್ಟು ತೊಂದರೆ ಎದುರಿಸಿದ್ದಾನೆಂದು ಅಂದಾಜು ಮಾಡಬಹುದಾಗಿದೆ. ಆದರೆ ಈ ವಿಡಿಯೋ ನೋಡಿದ ಕ್ಯಾಲಿಫೋರ್ನಿಯಾದ ಸಾರಿಗೆ ಅಧಿಕಾರಿಗಳು ಮಾತ್ರ ಸವಾರ ಸಾಗಿದ ರಸ್ತೆಯನ್ನು ಬಂದ್ ಮಾಡಿದ್ದಾರೆ.

ರೋಮಾಂಚನಗೊಳಿಸುವ ಈ ವಿಡಿಯೋವನ್ನು 24ರ ಹರೆಯದ ಕಾಯಿಲ್ ಕಾಟ್ಸಾಂಡ್ರಿಸ್ ಎಂಬಾತ ತನ್ನ ಇನ್ಸ್ಟಾಗ್ರಾಂ ಅಕೌಂಡ್'ನಿಂದ ಶೇರ್ ಮಾಡಿದ್ದಾನೆ. ಈವರೆಗೂ ಈ ವಿಡಿಯೋವನ್ನು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

 

The key board warriors were out in full force. Where are you now #katsandrisleap #nolimits

A post shared by @kyle_katsandris on Mar 3, 2017 at 10:29am PST

Latest Videos
Follow Us:
Download App:
  • android
  • ios