ಸೆಕ್ಸ್ ಜೀವನ

1) ದೈಹಿಕಮಾನಸಿಕ ಹಾಗೂ ಒತ್ತಡ ಕಡಿಮೆಯಾಗಿ ಚೈತನ್ಯ ಸಿಗುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2) ವಿವಿಧ ರೀತಿಯ ಲೈಂಗಿಕ ಕ್ರಿಯೆಗಳಿಂದ ಹೆಚ್ಚೆಚ್ಚು ಸಂತೋಷ .

3) ಸೆಕ್ಸ್ ಸಮಯದಲ್ಲಿ ಈರುಳ್ಳಿ, ಆಪಲ್, ನುಗ್ಗೆಕಾಯಿ, ದ್ರಾಕ್ಷಿ ರೀತಿಯಹಣ್ಣುಗಳು ಹಾಗೂ ತರಕಾರಿಗ ಸೇವನೆಯಿಂದನಿಮ್ಮ ಮಿಲನ ಶಕ್ತಿ ವೃದ್ಧಿಯಾಗಿತೃಪ್ತಿ ಹೆಚ್ಚಾಗುತ್ತದೆ.

4) ಆಯಾಸ ದೂರ, ಉಲ್ಲಾಸ ಹೆಚ್ಚು ಮೈಕೈ ನೋವುಗಳು ಕಡಿಮೆಯಾಗುತ್ತವೆ.

5) ವ್ಯಾಯಾಮ ಹಾಗೂ ಸೆಕ್ಸ್ ಎರಡೂ ಚೈತನ್ಯದಾಯಕನೀಡುತ್ತವೆ.

7) ಸೆಕ್ಸ್'ನಲ್ಲಿ ಸಂತೋಷವಾಗಿರುವವರಿಗೆ ಕಾಯಿಲೆಗಳು ಆವರಿಸುವುದಿಲ್ಲ.

8) ಆಯಾಸವಿದ್ದಾಗಲೂ ಸೆಕ್ಸ್ ಮಾಡಿದರೆ ದೇಹಕ್ಕೆಇನ್ನಷ್ಟು ವಿಶ್ರಾಂತಿ ಸಿಗುತ್ತದೆ.