ಸೆಕ್ಸ್ ನಂತರ ರೋಮ್ಯಾಂಟಿಕ್ ಮೂಡ್ ಹೆಚ್ಚಾಗಲು ಇಲ್ಲಿದೆ ಟಿಪ್ಸ್

life | Wednesday, March 28th, 2018
Suvarna Web Desk
Highlights

ಸೆಕ್ಸ್ ನಂತರ ರೋಮ್ಯಾಂಟಿಕ್ ಮೂಡ್ ಮುಂದುವರೆಯಲು ಏನು ಮಾಡಬೇಕು ಎಂಬುದು ಎಲ್ಲರಿಗೂ ಕಾಡುವ ಒಂದು ಸಮಸ್ಯೆ. ಅದಕ್ಕೆ ಕೆಲವು ಟಿಪ್ಸ್'ಗಳಿವೆ

1) ಪರಸ್ಪರ ಹೇಳಿಕೊಳ್ಳುವುದು :  ಸೆಕ್ಸ್ ಬಗ್ಗೆ ಪರಸ್ಪರ ಹೇಳಿಕೊಳ್ಳುವುದು ಹಾಗೂ ಮಿಲನದ ಆನಂದವನ್ನು ಹಂಚಿಕೊಳ್ಳುವುದು

2 ಹೆಚ್ಚು ಮಾತುಕತೆ : ದಂಪತಿಗಳು ಸಂಭೋಗದ ನಂತರ ಬೇರೆ ವಿಚಾರದ ಬಗ್ಗೆ ಮಾತನಾಡದೆ ಸೆಕ್ಸ್ ಬಗ್ಗೆ ಚರ್ಚಿಸುವುದು ಉತ್ತಮ.

3) ಆಲಿಂಗನ : ಮಿಲನದ ನಂತರ ಬಹುತೇಕರು ವಿರುದ್ದ ದಿಕ್ಕುಗಳಿಗೆ ಮಲಗುವುದು ಹೆಚ್ಚು. ದರ ಬದಲು ಸ್ಪರ್ಷ ಸುಖ ಹೆಚ್ಚು ಅನುಭವಿಸಬೇಕು

4) ಜೊತೆಯಲ್ಲಿ ಸ್ನಾನ : ಸೆಕ್ಸ್ ನಂತರ ಇಬ್ಬರೂ ಜೊತೆಯಲ್ಲಿ  ಸ್ನಾನ ಮಾಡುವುದು ಒಳಿತು.

5) ಪಾನೀಯದ ಜೊತೆ ಹರಟೆ : ಸೆಕ್ಸ್ ಮಾಡಿದ ನಂತರ ಇಬ್ಬರು  ಪಾನೀಯಗಳ ಮೂಲಕ ಹರಟೆ ಮಾಡುವುದು ಸೂಕ್ತ

6)  ಇನ್ನೊಮ್ಮೆ ಸೆಕ್ಸ್, ಅಪ್ಪಿ ಮಲಗುವುದು  : ಇಬ್ಬರಿಗೂ ಆಯಾಸವಾಗಿಲ್ಲದಿದ್ದರೆ ಇನ್ನೊಮ್ಮೆ ಸೆಕ್ಸ್ ಮಾಡಬಹುದು. ಹಾಗೂ ಅಪ್ಪಿಕೊಂಡು ಮಲಗಿದರೆ ಇನ್ನೂ ಉತ್ತಮ.

Comments 0
Add Comment

  Related Posts

  Summer Tips

  video | Friday, April 13th, 2018

  Family Fight for asset

  video | Thursday, April 12th, 2018

  Benifit Of Hibiscus

  video | Thursday, April 12th, 2018

  Health Benifit Of Hibiscus

  video | Thursday, April 12th, 2018

  Summer Tips

  video | Friday, April 13th, 2018
  Suvarna Web Desk