ಬಿಗಿ ಪ್ಯಾಂಟ್'ನಿಂದ ಸೆಕ್ಸ್ ಜೀವನಕ್ಕೆ ತೊಂದರೆಯಿದೆಯೇ ?

Tight Pant and Sex life
Highlights

ಮಾಂಸಖಂಡಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಈ ಸಂದರ್ಭಗಳಲ್ಲಿ ಸೆಕ್ಸ್ ಜೀವನ ನೀರಸವಾಗಿದ್ದರೆ ವೈದ್ಯರ ಬಳಿ ಹೋಗುವುದು ಒಳಿತು.

ಬಿಗಿ ಪ್ಯಾಂಟ್‌ ಧರಿಸುವುದರಿಂದ ಸೆಕ್ಸ್ ಜೀವನಕ್ಕೆ ತೊಂದರೆಯಾಗುತ್ತದೆ ಎಂಬ ಭಾವನೆ ಹಲವರಲ್ಲಿದೆ. ಕೆಲವೊಮ್ಮೆ ಹೀಗಾಗುವ ಸಾಧ್ಯತೆಯಿದೆ ಎನ್ನುತ್ತಾರೆ ವ್ಯದ್ಯರು. ಮಾಂಸಖಂಡಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಈ ಸಂದರ್ಭಗಳಲ್ಲಿ ಸೆಕ್ಸ್ ಜೀವನ ನೀರಸವಾಗಿದ್ದರೆ ವೈದ್ಯರ ಬಳಿ ಹೋಗುವುದು ಒಳಿತು.

ನಿಮ್ಮನ್ನು ವೈದ್ಯರು ಪರೀಕ್ಷಿಸಿದ ನಂತರ ಸಮಸ್ಯೆ ಏನು ಎಂದು ಗೊತ್ತಾಗುತ್ತದೆ. ಅತಿಯಾಗಿ ಸಂಶಯಿಸಿಕೊಳ್ಳುವುದು ಅನಗತ್ಯ. ಆದರೂ ಚಿಳಿಗಾಲವನ್ನು ಹೊರತುಪಡಿಸಿ ಉಳಿದ ಸಂದರ್ಭಗಳಲ್ಲಿ ಹೆಚ್ಚು ಬಿಗಿಯಾದ ಪ್ಯಾಂಟ್ ಧರಿಸುವುದು ಅಷ್ಟು ಒಳ್ಳೆಯದಲ್ಲ.

loader