ಬಾಲಕನ ಮೊಬೈಲ್‌ನಲ್ಲಿ ಶಿಕ್ಷಕಿ ಮತ್ತು ಬಾಲಕನ ಬೆತ್ತಲೆ, ಲೈಂಗಿಕತೆಗೆ ಸಂಬಂಧಿಸಿದ ಫೋಟೊಗಳು ಪತ್ತೆಯಾಗಿವೆ.
ತನ್ನ ಜ್ಞಾನವನ್ನೇ ವಿದ್ಯಾರ್ಥಿಗೆ ಧಾರೆ ಎರೆಯುವ ಶಿಕ್ಷಕರು ‘ಆಚಾರ್ಯ ದೇವೋಭವ’ ಗೌರವಕ್ಕೆ ಅರ್ಹರು. ಆದರೆ, ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಮಾಡಬೇಕಾದ ಶಿಕ್ಷಕಿಯೇ, ಪ್ರೌಢ ಬಾಲಕನೊಬ್ಬನ ಜತೆ ನಿರಂತರ ರಾಸಲೀಲೆ ನಡೆಸಿ ದ್ದಾರೆ. ಅಮೆರಿಕದ ಒಕ್ಲೊಹೋ ಮಾದಲ್ಲಿನ ಯುಕೊನ್ ಪ್ರೌಢ ಶಾಲೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಬಾಲಕನ ಮೊಬೈಲ್ನಲ್ಲಿ ಶಿಕ್ಷಕಿ ಮತ್ತು ಬಾಲಕನ ಬೆತ್ತಲೆ, ಲೈಂಗಿಕತೆಗೆ ಸಂಬಂಧಿಸಿದ ಫೋಟೊಗಳು ಪತ್ತೆಯಾಗಿವೆ. ಹಾಗಾಗಿ, ಅತ್ಯಾಚಾರ ಕೇಸ್ ಮೇಲೆ ಶಿಕ್ಷಕಿ ಹಂಟರ್ ಡೇ(22)ಯನ್ನು ಬಂಧಿಸಲಾಗಿದೆ.
Add Asianetnews Kannada as a Preferred Source

