Asianet Suvarna News Asianet Suvarna News

ನೀವು ನಿಯಮಿತವಾಗಿ ಸಿಗರೇಟ್ ಸೇದುತ್ತಿದ್ದೀರಾ : ಹಾಗಾದರೆ ನಿಮಗೆ ಉಳಿದವರಿಗಿಂತ ಹೆಚ್ಚಿಗೆ ಎಷ್ಟು ಬಾರಿ ಹೃದಯಾಘಾತವಾಗುತ್ತದೆ ಗೊತ್ತೆ ?

ನಿಯಮಿತವಾಗಿ ಸಿಗರೇಟ್ ಸೇದುತ್ತಿರುವಿರಾ ಹಾಗಾದರೆ ಉಳಿದ ಹೃದ್ರೋಗಿಗಳಿಗಿಂತ ಹೆಚ್ಚಿಗೆ ಬಾರಿ ಹೃದಯಾಘಾತವಾಗುತ್ತದೆ ಗೊತ್ತೆ ?

Smoking Problems at the age of below 50

ಪ್ಯಾರೀಸ್(ನ.30): ನೀವು 50 ವರ್ಷ ವಯಸ್ಸಿನ ಒಳಗಿನವರಾಗಿದ್ದು,  ನಿಯಮಿತವಾಗಿ ಸಿಗರೇಟ್ ಸೇದುತ್ತಿರುವಿರಾ ಹಾಗಾದರೆ ಉಳಿದ ಹೃದ್ರೋಗಿಗಳಿಗಿಂತ ಹೆಚ್ಚಿಗೆ ಬಾರಿ ಹೃದಯಾಘಾತವಾಗುತ್ತದೆ ಗೊತ್ತೆ ?

ಎಷ್ಟು ಬಾರಿ ಅಂತೀರಾ 8ಕ್ಕೂ ಹೆಚ್ಚು ಬಾರಿ ಹೃದಯಾಘಾತವಾಗುತ್ತದೆ. ಅಂದರೆ ಉಳಿದ ಹೃದ್ರೋಗಿಗಳಿಗಿಂತ ಸೇಗರೇಟ್ ಸೇ 8ಕ್ಕೂ ಹೆಚ್ಚು ಬಾರಿ ಹೃದಯ ಸ್ತಂಭನವಾಗುತ್ತದೆ. ಹೃದಯಾಘಾತವಲ್ಲದೆ ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ, ಕೊಲೆಸ್ಟರಾಲ್ ಸೇರಿದಂತೆ ಹಲವು ರೋಗಗಳಿಗೆ ತುತ್ತುಗುವುದಕ್ಕೆ ಸಾಧ್ಯವಾಗುತ್ತದೆ.

ಇಂಗ್ಲೆಂಡಿನ ಶೆಫೀಲ್ಡ್ ನಗರದ ನಾರ್ಥರ್ನ್ ಜನರಲ್ ಆಸ್ಪತ್ರೆಯಲ್ಲಿನ ಸೌತ್ ಯಾರ್ಕ್ಷೈರ್ ಕಾರ್ಡಿಯೋತೋರಾಸಿಕ್ ಕೇಂದ್ರದ ವೈದ್ಯಕೀಯ ಸಂಶೋಧಕರು ನೀಡಿರುವ ವರದಿಯಿದು.  ಈ ತಂಡ 50 ವರ್ಷದೊಳಗಿನ 1727 ಮಂದಿಗೆ ಪರೀಕ್ಷೆಗೊಳಪಡಿಸಿ ವರದಿ ಸಿದ್ದಪಡಿಸಿದ್ದಾರೆ.

ಇಂಗ್ಲೆಂಡ್ ಸೌತ್ ಯಾರ್ಕ್ಷೈರ್ ನಗರದ ಯುವಕರಲ್ಲಿ ಶೇ.27 ಮಂದಿ ಸಿಗರೇಟ್ ಸೇದುತ್ತಾರೆ. ಮುಂದಿನ ದಿನಗಳಲ್ಲಿ ಈ ಯುವಕರಿಗೆ ಹೃದಯಸ್ತಂಭನವಾಗುವ ಸಾಧ್ಯತೆ ಹೆಚ್ಚು ಎಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.             

Follow Us:
Download App:
  • android
  • ios