ವೈದ್ಯರ ಸಮೀಕ್ಷೆಯಿಂದ ಬಯಲಾಯ್ತು: ಅಷ್ಟಕ್ಕೂ ಇದರಿಂದ ಏನು ಲಾಭ ಗೊತ್ತೆ ?

ಸಮೀಕ್ಷೆಯೊಂದು ಹೊಸ ವಿಷಯವನ್ನು ಬಹಿರಂಗ ಪಡಿಸಿದೆ. ಸ್ತ್ರೀಯರ ಹಸ್ತ ಮೈಥುನ ಹಾಗೂ ಪುರುಷರ ಮುಷ್ಠಿ ಮೈಥುನದಿಂದ ದೇಹ ಹಾಗೂ ಮನಸ್ಸಿಗೆ ಉಲ್ಲಾಸವನ್ನು ನೀಡುತ್ತದೆ. ಜೊತೆಗೆ ಹೊಸ ಹೊಸ ಕಾರ್ಯಗಳನ್ನು ಮಾಡಲು ಆಸಕ್ತಿ ನೀಡುತ್ತದೆ ಎಂದು ವಿಶ್ವ ವೈದ್ಯಕೀಯ ವಿಜ್ಞಾನ ಸಮೀಕ್ಷೆ ತನ್ನ ವರದಿಯಲ್ಲಿ ತಿಳಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೈಥುನ ಮಾಡಿಕೊಂಡರೆ ನಿಮ್ಮ ದೇಹದ ನರನಾಡಿಗಳಿಗೆ ನವಚೈತನ್ಯ ನೀಡುತ್ತದೆ. ಮನಸ್ಸು, ಮೆದುಳು ಅತ್ಯಂತ ವೇಗ ಹಾಗೂ ಜಾಣ್ಮೆಯಿಂದ ಕೆಲಸ ಮಾಡುತ್ತದೆ. ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವವರಿಗೆ ನೆಮ್ಮದಿ ನೀಡುತ್ತದೆ. ರೋಗರುಜಿನಗಳು ಮಾಣುತ್ತವೆ. ಮೈಥುನ ಮಾಡಿಕೊಂಡವರಿಗೆ ನಿದ್ರಾದೇವಿ ಬೇಗನೆ ಆವರಿಸಿಕೊಳ್ಳುತ್ತಾಳೆ.

ಆದರೆ ಇದನ್ನು ಆರೋಗ್ಯಕರ ದೃಷ್ಟಿಯಿಂದ ತೆಗೆದುಕೊಳ್ಳಬೇಕೆ ವಿನಃ ಗೀಳಾಗಿ ತೊಡಗಿಸಕೊಳ್ಳಬಾರದು.ನೈಸರ್ಗಿಕ ಸಹಜ ಕ್ರಿಯೆಯನ್ನು ಖುಷಿಯಿಂದ ಅನುಭವಿಸಿ ಇದು ವಿಜ್ಞಾನಿಗಳ ಟಿಪ್ಸ್.