ಸನ್ನಿ ಲಿಯೋನ್ ದಂಪತಿಯಿಂದ 7 ದಾಂಪತ್ಯ ಪಾಠಗಳು

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 5, Sep 2018, 4:12 PM IST
Relationship Lesson To Lern From Sunny Leone Couple
Highlights

ಸನ್ನಿ ಲಿಯೋನ್ ಹಾಗೂ ಆಕೆಯ ಪತಿ ಡೇನಿಯಲ್ ವೇಬರ್ ಆತ್ಮೀಯತೆಯಿಂದ ಜೀವನ ಸಾಗಿಸುತ್ತಿದ್ದಾರೆ. ನಿಮ್ಮ ದಾಂಪತ್ಯವೂ ಸುಖಿಯಾಗಿರಬೇಕು ಎಂದಾದಲ್ಲಿ ಸನ್ನಿ ದಂಪತಿಯಿಂದ ಈ ದಾಂಪತ್ಯ ಪಾಠ ತಿಳಿದುಕೊಳ್ಳಿ

ಬಾಲಿವುಡ್ ಲೋಕದ ಮಾದಕ ನಟಿ ಸನ್ನಿ ಲಿಯೋನ್ ಹಾಗೂ ಪತಿ ಡೇನಿಯಲ್ ವೇಬರ್ ಅತ್ಯಾಪ್ತತೆಯಿಂದ ದಾಂಪತ್ಯ ಮುಂದುವರಿಸಿಕೊಂಡು ಸಾಗುತ್ತಿದ್ದು, ಅವರ ದಾಂಪತ್ಯದಿಂದ ಕಲಿಯಬೇಕಾದ ಪಾಠಗಳು ಇಲ್ಲಿದೆ. 

*ತಮ್ಮಲ್ಲಿ ಯಾವುದೇ ನಿರೀಕ್ಷಗಳಿಲ್ಲ. ಅಂತಹ ನಿರೀಕ್ಷೆಗಳೇ ಸಂಬಂಧಗಳನ್ನು ಕೊಲ್ಲುತ್ತವೆ ಎನ್ನುತ್ತಾರೆ. 

*ದಂಪತಿ ಎಂದಲ್ಲಿ ಪತಿಗೆ ಪತ್ನಿ, ಪತ್ನಿಗೆ ಪತಿ ಗೌರವ ನೀಡಬೇಕು ಎನ್ನುತ್ತಾರೆ. 

*ಪತ್ನಿಯ ಏಳ್ಗೆಯ ಬಗ್ಗೆ ಪತಿ ಎಂದಿಗೂ ಸಂತುಷ್ಟನಾಗಿರಬೇಕು ಎನ್ನುವುದು ಇವರ ದಾಂಪತ್ಯದ ಗೋಲ್ ಆಗಿದೆ. 

*ಪತಿಯ ಕೆಲಸದ ಬಗ್ಗೆ ಪತ್ನಿಗೆ, ಪತ್ನಿಯ ಕೆಲಸದ ಬಗ್ಗೆ ಪತಿಗೆ ಗೌರವ ಇರಬೇಕು

*ದಾಂಪತ್ಯ ಜೀವನದ ಬಗ್ಗೆ ಗೌರವ ಇರಲಿ ಎನ್ನುವುದು ಸನ್ನಿ ಲಿಯೋನ್ ದಂಪತಿಯ ಸುಖಿ ದಾಂಪತ್ಯದ ಇನ್ನೊಂದು ಗುಟ್ಟಾಗಿದೆ.

*ಯಾವುದೇ ಕಾರಣಗಳಿಲ್ಲದೇ ಪರಸ್ಪರ ಗಿಫ್ಟ್ ಕೊಡಿ

*ನಿಮ್ಮ ಹಿಂದಿನ ಘಟನೆಗಳ ಬಗ್ಗೆ ಕೆದಕದಿರಿ ಎಂದು ಸನ್ನಿ ದಂಪತಿ ದಾಂಪತ್ಯದ ಬಗ್ಗೆ ಪಾಠ ಹೇಳಿದ್ದಾರೆ.

loader