ಆನ್ ಲೈನ್ ಶಾಪಿಂಗ್ ಮಾಡುವಾಗ ಇರಲಿ ಎಚ್ಚರ

ಇತ್ತೀಚಿಗೆ ಆನ್ ಲೈನ್ ಶಾಪಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಮನೆಯಲ್ಲಿಯೇ ಕುಳಿತು ಆರಾಮವಾಗಿ ಶಾಪಿಂಗ್ ಮಾಡಬಹುದೇನೋ ಸರಿ. ಆದರೆ ಶಾಪಿಂಗ್ ಮಾಡುವಾಗ ಎಚ್ಚರ ಇರಬೇಕು. ಇಲ್ಲದಿದ್ದರೆ ನಿಮ್ಮ ಹಣಕ್ಕೆ ಕತ್ತರಿ ಬೀಳಬಹುದು. ಹಾಗಾಗಿ ಹುಶಾರಾಗಿರಿ.

Comments 0
Add Comment