Asianet Suvarna News Asianet Suvarna News

ಹೀಗ್ ಮಾಡೋದ್ರಿಂದ ಲೈಂಗಿಕ ಆಸಕ್ತಿ ಹೆಚ್ಚುತ್ತೆ

ತಾಯ್ತನದ ಪ್ರತೀಕವಾದ ಸ್ತನ ಹೆಣ್ಮಕ್ಕಳಿಗೆ ಆಕರ್ಷಕ ಮೈಮಾಟವನ್ನೂ ನೀಡುತ್ತದೆ. ಇದರ ಸೌಂದರ್ಯ ಹಾಗೂ ಆರೋಗ್ಯದೆಡೆಗೆ ಹೆಣ್ಣು ಅನಿವಾರ್ಯವಾಗಿ ಗಮನ ಹರಿಸಬೇಕು. ಅದಕ್ಕೇನು ಮಾಡಬೇಕು?

Oil massage to have attractive breast
Author
Bengaluru, First Published Oct 19, 2018, 4:31 PM IST
 • Facebook
 • Twitter
 • Whatsapp

ಹೆಣ್ಣು ತನ್ನ ಮೈಮಾಟವನ್ನು ಚೆಂದವಾಗಿಸಲು ಮಾರುಕಟ್ಟೆಯಲ್ಲಿ ಸಿಗೋ ವಿಭಿನ್ನ ಬ್ರಾಗಳನ್ನು ಧರಿಸುತ್ತಾಳೆ. ಆದರೆ ಕೆಲವು ಕ್ವಾಲಿಟಿಯ ಒಳ ಉಡುಪುಗಳು ಚರ್ಮದ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವ ಜತೆಗೆ, ದೀರ್ಘ ಕಾಲದಲ್ಲಿ ಹಲವು ಸಮಸ್ಯೆಗಳನ್ನು ತಂದೊಡ್ಡಬಲ್ಲದು. ಬದಲಾಗಿ ಆಕರ್ಷಕ ಸ್ತನಕ್ಕಾಗಿ ಈ ರೀತಿ ಮಾಡಬಹುದು ನೋಡಿ...

ಶವದ ಜೊತೆ ಸೆಕ್ಸ್‌ಗಿಳಿಯುವಷ್ಟು ಸ್ಯಾಡಿಸ್ಟ್ ಆಗೋದಾದ್ರೂ ಯಾಕೆ?

 • ಮಸಾಜ್ ಮಾಡುವುದರಿಂದ ಸ್ತನದ ಶೇಪ್ ಚೆಂದವಾಗುತ್ತದೆ.
 • ಮಸಾಜ್ ಮಾಡಲು ಮನೆಯಲ್ಲಿರುವ ಯಾವುದೇ ಎಣ್ಣೆ ಬಳಸಿದರೂ ಆಗುತ್ತೆ.

ಗತ ಲೈಂಗಿಕ ಸಂಬಂಧದ ಬಗ್ಗೆ ಸಂಗಾತಿ ಹೇಳಿ ಕೊಂಡಾಗ....!?

 • ಬೆಚ್ಚಗೆ ಮಾಡಿರುವ ಎಣ್ಣೆಯನ್ನು ಎರಡು ಕೈಯಿಂದ ಸ್ತನದ ಮೇಲ್ಮುಖವಾಗಿ ಮಸಾಜ್ ಮಾಡಬೇಕು. 
 • ವಿರುದ್ಧ ದಿಕ್ಕಿನಲ್ಲಿಯೂ ಅರ್ಧ ಗಂಟೆಗಿಂತಲೂ ಹೆಚ್ಚು ಕಾಲ ಮಸಾಜ್ ಮಾಡಿಕೊಳ್ಳಬೇಕು.
 • ಮಸಾಜ್ ಮಾಡುವುರಿಂದ ದೇಹದಲ್ಲಿ ಆಕ್ಸಿಟೋಸಿನ್, ಪ್ರೊಲಾಕ್ಟಿನ್ ಹಾಗೂ ಈಸ್ಟ್ರೋಜನ್  ಹಾರ್ಮೋನ್ ಬಿಡುಗಡೆಯಾಗುತ್ತದೆ.
 • ಅಲ್ಲದೇ ಲವ್ ಹಾರ್ಮೋನ್ ಉತ್ಪತ್ತಿಯಾಗಿ ಲೈಂಗಿಕ ಆಸಕ್ತಿಯನ್ನೂ ಹೆಚ್ಚಿಸುತ್ತದೆ. 
 • 15 ದಿನಗಳ ಕಾಲ ಹೀಗೆ ಮಾಡಿದರೆ ಸ್ತನದ ಗಾತ್ರ ಹೆಚ್ಚುತ್ತದೆ.
 • ಅಷ್ಟೇ ಅಲ್ಲ ಸಣ್ಣ ಪುಟ್ಟ ಗೆಡ್ಡೆ ಬೆಳೆಯುವ ಅವಕಾಶಗಳನ್ನೂ ಈ ರೀತಿ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಕಡಿಮೆ ಮಾಡಬಹುದು.
 • ಕ್ಯಾನ್ಸರ್ ಲಕ್ಷಣವನ್ನೂ ಈ ಮಸಾಜ್ ಹೋಗಲಾಡಿಸುತ್ತದೆ.
Follow Us:
Download App:
 • android
 • ios