ಫೇಸ್ ಯೋಗ ಎಂದರೇನು ಗೊತ್ತಾ?

First Published 10, Mar 2018, 5:03 PM IST
Know about Face Yoga
Highlights

ಯೋಗ ಬೆಸ್ಟ್ ಅಂದ್ರೆ ಯಾರೂ ಇಲ್ಲ ಅನ್ನಲ್ಲ. ಯೋಗದಲ್ಲಿ ಹೊಸ ವಿಧ ಫೇಸ್ ಯೋಗ. ಅಂದರೆ ಮುಖದ ಸ್ನಾಯುಗಳಿಗೆ ವ್ಯಾಯಾಮ ನೀಡುವ ಯೋಗ. ಇದರಿಂದ ಮುಖಕ್ಕೆ ಯಂಗ್‌ಲುಕ್ ಬರುತ್ತಂತೆ. 

ಯೋಗ ಬೆಸ್ಟ್ ಅಂದ್ರೆ ಯಾರೂ ಇಲ್ಲ ಅನ್ನಲ್ಲ. ಯೋಗದಲ್ಲಿ ಹೊಸ ವಿಧ ಫೇಸ್ ಯೋಗ. ಅಂದರೆ ಮುಖದ ಸ್ನಾಯುಗಳಿಗೆ ವ್ಯಾಯಾಮ ನೀಡುವ ಯೋಗ. ಇದರಿಂದ ಮುಖಕ್ಕೆ ಯಂಗ್‌ಲುಕ್ ಬರುತ್ತಂತೆ. 

ಇದನ್ನು ಆ್ಯಂಟಿ ಏಜಿಂಗ್ ಥೆರಪಿ ಥರವೂ ಬಳಸುವವರಿದ್ದಾರೆ. ಇದರಲ್ಲಿ ಮುಖ, ಕತ್ತು ಹಾಗೂ ತಲೆಯ ಭಾಗಕ್ಕೆ ವ್ಯಾಯಾಮ ಸಿಗುತ್ತೆ. ಕತ್ತನ್ನ ಮೇಲೆತ್ತಿ ತುಟಿಗಳನ್ನು ಬಾತುಕೋಳಿಯಂತೆ ಮುಂಚಾಚುವುದು, ತುಟಿಯನ್ನು ಬಲವಾಗಿ ಒಳಗೆಳೆದುಕೊಳ್ಳೋದು, ಕತ್ತನ್ನ ವಿವಿಧ ಕೋನಗಳಲ್ಲಿ ತಿರುಗಿಸೋ ವ್ಯಾಯಾಮಗಳು ಇದರಲ್ಲಿ ಮುಖ್ಯ.

ಹೇಗೆ ಮಾಡಬೇಕು ಎಂಬುದಕ್ಕೆ ಈ ವೀಡಿಯೋ ನೋಡಿ...

loader