ಬಾಯಿ ರುಚಿ ಇಲ್ಲವೆಂದರ ಈ ಸಾರಿನ ರುಚಿ ನೋಡಿ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 1, Sep 2018, 9:14 AM IST
Instant garlic samber
Highlights

ಬೆಳ್ಳುಳ್ಳಿ, ಶುಂಠಿ ಅಡುಗೆ ರುಚಿ ಹೆಚ್ಚಿಸುತ್ತದೆ. ತಂಡಿ, ಕಫ, ಕೆಮ್ಮಿಗೆ ಅತ್ಯುತ್ತಮ ಮದ್ದಾದ ಇದರ ಸಾರು ಬಾಯಿ ರುಚಿಯನ್ನೂ ಹೆಚ್ಚಿಸುತ್ತದೆ.

ಬೇಕಾಗುವ ಸಾಮಾಗ್ರಿಗಳು:

  • 6 ಎಸಳು ಬೆಳ್ಳುಳ್ಳಿ
  • ಸಣ್ಣ ಶುಂಠಿ
  • ಟೊಮ್ಯಾಟೊ
  • ಸಾಸಿವೆ
  • ಜೀರಿಗೆ
  • ಈರುಳ್ಳಿ
  • ಅರಿಶಿಣ
  • ತುಪ್ಪ
  • ಹುಣಸೆಹಣ್ಣು
  • ಉಪ್ಪು

ಮಾಡುವ ವಿಧಾನ: 

ಒಗ್ಗರಣೆ ಸಾಮಾನು ಬಿಟ್ಟು, ಮಿಕ್ಕೆಲ್ಲ ಸಾಮಾನುಗಳನ್ನು ರುಬ್ಬಿ, ಅದಕ್ಕೆ ನಾಲ್ಕೈದು ಬಟ್ಟಲು ನೀರು ಹಾಕಿ ಕುದಿಸಿ. ಅದಕ್ಕೆ ಸ್ವಲ್ಪ ಉಪ್ಪು ಬೆರೆಸಿ ಚೆನ್ನಾಗಿ ಕುದಿಸಿ. ಅದು ಚನ್ನಾಗಿ ಬೆಂದ ನಂತರ ಈರುಳ್ಳಿ ಸಣ್ಣಗೆ ಹೆಚ್ಚಿ, ಕರಿಬೇವು ಒಗ್ಗರಣೆ ಹಾಕಿ, ಕುದಿಸಿ.

loader