ವ್ಯಾಯಾಮದ ಬಗ್ಗೆ ತಮನ್ನಾ ವ್ಯಾಖ್ಯಾನವೇನು?

First Published 22, Mar 2018, 1:38 PM IST
How Tamannaah Bhatia maintains her fitness
Highlights

ತಮನ್ನಾ ಭಾಟಿಯಾ ಎಂಬ ಚೆಲುವೆಯನ್ನು ಕಂಡ್ರೆ ಹುಡುಗ್ರು ಎವೆ ಮುಚ್ಚಲೂ ಹಿಂದೇಟು ಹಾಕ್ತಾರೆ. ಅಂಥ ಬ್ಯೂಟಿ, ತನ್ನ ಫಿಟ್‌ನೆಸ್ ಮತ್ತು ಚೆಲುವನ್ನು ಕಾಪಿಟ್ಟುಕೊಳ್ಳಲು ಏನೆಲ್ಲ ಕಸರತ್ತು ಮಾಡ್ತಾರೆ?

ತಮನ್ನಾ ಭಾಟಿಯಾ ಎಂಬ ಚೆಲುವೆಯನ್ನು ಕಂಡ್ರೆ ಹುಡುಗ್ರು ಎವೆ ಮುಚ್ಚಲೂ ಹಿಂದೇಟು ಹಾಕ್ತಾರೆ. ಅಂಥ ಬ್ಯೂಟಿ, ತನ್ನ ಫಿಟ್‌ನೆಸ್ ಮತ್ತು ಚೆಲುವನ್ನು ಕಾಪಿಟ್ಟುಕೊಳ್ಳಲು ಏನೆಲ್ಲ ಕಸರತ್ತು ಮಾಡ್ತಾರೆ?

- ನಿಂಬೆ ರಸ, ಜೇನು ತುಪ್ಪ ಬೆರೆಸಿದ ಬಿಸಿನೀರು, ನೆನೆಸಿದ ಬಾದಾಮಿ ಜೊತೆಗೆ ಬೆಳಗ್ಗೆ ಹಸಿಹೊಟ್ಟೆಗೆ ಕುಡೀತಾರೆ.
- ಇಡ್ಲಿ, ದೋಸೆ ಅಥವಾ ಓಟ್ಸ್‌ಮೀಲ್ ಬೆಳಗ್ಗೆ, ದಾಲ್,  ತರಕಾರಿ ಜೊತೆಗೆ ೧ ಕಪ್ ಊಟ ಮಧ್ಯಾಹ್ನಕ್ಕೆ. ರಾತ್ರಿಗೆ ಎಗ್‌ವೈಟ್ ಅಥವಾ ಚಿಕನ್ ಅಥವಾ ಫಿಶ್‌ನ್ನು
ತರಕಾರಿ ಜೊತೆಗೆ ತಿಂತಾರೆ. 
-ಪಾಸ್ತಾ, ಚಾಕೊಲೇಟ್ಸ್ ಸಖತ್ ಇಷ್ಟ. ಆದ್ರೆ ಹೆಚ್ಚು ತಿನ್ನಲು ಭಯ. ಆಸೆಗೆ ಸ್ವಲ್ಪನೇ ತಿನ್ತಾರೆ.
- ಬೆಳಗ್ಗೆದ್ದು 1 ಗಂಟೆ ಓಟ. ಇನ್ನೊಂದು ಗಂಟೆ ಯೋಗ. ಇದು ದೇಹ, ಮನಸ್ಸಿಗೆ ಅತ್ಯುತ್ತಮ.
- ಹಲ್ಲುಜ್ಜೋದನ್ನು ಹೇಗೆ ತಪ್ಪಿಸಲ್ವೋ ಹಾಗೇ ವ್ಯಾಯಾಮವನ್ನೂ ತಪ್ಪಿಸಲ್ಲ. ದಿನಾ ಜಿಮ್‌ನಲ್ಲಿ ಬೆವರಿಳಿಸ್ತಾರೆ.
- ತೂಕ ಇಳಿಸಿಕೊಳ್ಳಲೆಂದೇ ಕೆಲವು ವ್ಯಾಯಾಮ ಮಾಡ್ತಾರೆ.
 
loader