ಸಲಾಡ್ ಒಂದೇ ಅಲ್ಲದೆ ಬಗೆ ಬಗೆಯ ಅಡುಗೆ ಮಾಡಿ ಸೇವಿಸಬಹುದಾದ ಮೂಲಂಗಿ ಎಷ್ಟು ಆರೋಗ್ಯಕರ? ಇಲ್ಲಿದೆ ಓದಿ

  • ಮಕ್ಕಳಿಗಂತೂ ಈ ತರಕಾರಿ ಎಂದರೆ ಮಾರು ದೂರ ಹೋಗ್ತಾರೆ. ಆದರೆ, ಭೂಮಿಯೊಳಗೆ ಬೆಳೆಯೋ ಮೂಲಂಗಿಯಲ್ಲಿ ಸಿಕ್ಕಾಪಟ್ಟೆ ವಿಟಮಿನ್ ಇರುತ್ತೆ. 
  • ಫೈಬರ್ ಹೆಚ್ಚಿದ್ದು, ದೇಹ ದಂಡಿಸುವವರಿಗೆ ಸೂಕ್ತ ತರಕಾರಿ. 
  • ನೀರಿನಂಶ ಜಾಸ್ತಿ ಇದ್ದು, ಹೊಟ್ಟೆ ತುಂಬಿದಂತೆ ಮಾಡುತ್ತದೆ. 
  • ದೇಹದ ತೂಕ ಕಡಿಮೆ ಮಾಡುತ್ತದೆ.
  • ಮುಖದ ಕಾಂತಿ ಹೆಚ್ಚಿಸುತ್ತದೆ. 
  • ಜಾಂಡಿಸ್ ಮತ್ತು ಕ್ಯಾನ್ಸರ್ ಬಳಲುತ್ತಿರುವವರು ದಿನಕ್ಕೆ ಎರಡು ಸಲ ಸೇವಿಸಬೇಕು. 
  • ಮೂಲವ್ಯಾಧಿಗಂತೂ ರಾಮಬಾಣ.