ವ್ಯಾಯಾಮ ಮಾಡೋ ಮುನ್ನ ಈ ಆಹಾರ ತಿನ್ನಿ..
ಸೂಕ್ತ ಆಹಾರ ತಿಂದು, ಡಯಟ್ ಮಾಡಿದರೆ ಹೆಚ್ಚು ಪರಿಣಾಮಕಾರಿಯಾಗಬಲ್ಲದು. ಶಕ್ತಿಯೂ ಕುಂದದೇ, ಫಿಟ್ನೆಸ್ ಮೆಂಟೈನ್ ಮಾಡುವಂಥ ಆಹಾರದ ಕಡೆ ಗಮನಿಸಿದರೆ ಒಳಿತು. ವ್ಯಾಯಾಮ ಮಾಡೋ ಮುನ್ನ ಈ ಆಹಾರ ಸೇವಿಸಿರಿ.
ಬಾಳೆಹಣ್ಣು
ಮೊಟ್ಟೆ
ಓಟ್ಸ್
ಕಾಬೂಲ್ ಕಡಲೆ
ಮೊಸರು
ಒಣ ದ್ರಾಕ್ಷಿ
ಸೇಬು
ಡ್ರೈ ಫ್ರ್ಯೂಟ್ಸ್