ರೋಲ್ಸ್ ರಾಯ್ಸ್ ಓಡಿಸಬೇಕೆಂದಿದ್ದವರಿಗೆ ನಿಮ್ಮ ಕನಸು ನನಸಾಗುವ ಸಮಯ ಬಂದಿದೆ!

First Published 6, Mar 2018, 4:12 PM IST
Eighth generation Rolls Royce Phantom launched in North India
Highlights

ಜಗತ್ತಿನ ದುಬಾರಿ ಕಾರುಗಳಲ್ಲಿ ಒಂದಾದ ರೋಲ್ಸ್ ರಾಯ್ಸ್ ಓಡಿಸುವುದು ಕಾರು ಪ್ರಿಯರ ಕನಸಾಗಿರುತ್ತದೆ. ನಿಮ್ಮ ಕನಸು ನನಸಾಗುವ ಸಮಯ ಬಂದಿದೆ. 

ಬೆಂಗಳೂರು (ಮಾ. 06): ಜಗತ್ತಿನ ದುಬಾರಿ ಕಾರುಗಳಲ್ಲಿ ಒಂದಾದ ರೋಲ್ಸ್ ರಾಯ್ಸ್ ಓಡಿಸುವುದು ಕಾರು ಪ್ರಿಯರ ಕನಸಾಗಿರುತ್ತದೆ. ನಿಮ್ಮ ಕನಸು ನನಸಾಗುವ ಸಮಯ ಬಂದಿದೆ. 

8 ನೇ ಜನರೇಶನ್’ನ ರೋಲ್ಸ್ ರಾಯ್ಸ್ ಕಾರನ್ನು ಇಂದು ಬಿಡುಗಡೆ ಮಾಡಲಾಯಿತು. ಆರಂಭಿಕ ಬೆಲೆ ರೂ. 9.5 ಕೋಟಿ ರೂ. ವೀಲ್ ಬೇಸ್ ವರ್ಷನ್ ಆಧಾರದ ಮೇಲೆ 11.35 ಕೋಟಿಯವರೆಗೂ ಬೆಲೆ ನಿಗದಿಪಡಿಸಲಾಗಿದೆ.  ಈ ಬೆಲೆ ನಾಲ್ಕೈದು ವರ್ಷ ಸರ್ವೀಸ್ ಪ್ಯಾಕೇಜ್, ವಾರಂಟಿ ಎಲ್ಲವನ್ನೂ ಒಳಗೊಂಡಿದೆ. ಇದರ ಜೊತೆಗೆ ಕಂಪನಿ ಗ್ರಾಹಕರಿಗೆ ಇನ್ನಷ್ಟು ಆಫರ್ ನೀಡಿದೆ.  ಕಾರಿನ ಪ್ಲಾಟ್’ಫಾರ್ಮ್’ನನ್ನು ಅಲ್ಯುಮಿಲಿಯಂನಿಂದ ಮಾಡಲಾಗಿದ್ದು ಈ ಹಿಂದಿನ ಮಾಡೆಲ್’ಗಿಂತ ಇನ್ನಷ್ಟು ಹಗುರವಾಗಿರಲಿದೆ ಜೊತೆಗೆ ಉತ್ತಮ ಬಾಳಿಕೆ ಬರುತ್ತದೆ. 

loader