ಈ ರಾಶಿಯವರು ಇಂದು ಎಚ್ಚರದಿಂದ ಇರುವುದು ಒಳಿತು..

life | Saturday, May 26th, 2018
Suvarna Web Desk
Highlights

ಈ ರಾಶಿಯವರು ಇಂದು ಎಚ್ಚರದಿಂದ ಇರುವುದು ಒಳಿತು..

ಮೇಷ
ಮಗಳ ಮದುವೆಯ ಬಗ್ಗೆ ಹೆಚ್ಚು ಯೋಚಿಸಿ
ನಿಮ್ಮ ಆರೋಗ್ಯ ಹಾಳು ಮಾಡಿಕೊಳ್ಳಬೇಡಿ.
ಅದಕ್ಕೂ ಒಂದು ಕಾಲ ಕೂಡಿ ಬರಲಿದೆ.

ವೃಷಭ
ಇಂದು ಎದ್ದಾಗಿನಿಂದ ಮನಸ್ಸು ನಿಮ್ಮ
ಮಾತನ್ನು ಕೇಳುತ್ತಿಲ್ಲ. ಯಾವುದೋ ಚಿಂತೆ
ಕಾಡುತ್ತಿದೆ. ಪ್ರಾಣಾಯಮ ಮಾಡಿರಿ.

ಮಿಥುನ
ನಿಮ್ಮ ಹಣವನ್ನು ಸುರಕ್ಷಿತವಾಗಿಟ್ಟುಕೊಳ್ಳಿ.
ಸಾಧ್ಯವಾದಷ್ಟು ಉಳಿಸಲು ಪ್ರಯತ್ನಿಸಿ.
ಸಲಹೆ ಪಡೆದು ಹೂಡಿಕೆ ಮಾಡಿರಿ.

ಕಟಕ
ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ.
ಎಲ್ಲರೊಂದಿಗೆ ಸೌಹಾರ್ದಯುತವಾಗಿರಲು
ಪ್ರಯತ್ನಿಸಿ. ತಾಳ್ಮೆಯಿದ್ದರಷ್ಟೆ ಜಗತ್ತು.

ಸಿಂಹ
ಪುಢಾರಿ, ರಾಜಕಾರಿಣಿಗಳಿಗೆ ಒಳ್ಳೆಯ ಕಾಲ.
ಕಾಸು ಮಾಡಿಕೊಳ್ಳಲು ಸರಿಯಾದ ಸಮಯ.
ಹಾಗಂತ ಕಮಾಯಿಗೆ ಕೈ ಹಾಕದಿರಿ. ಒಳಿತಲ್ಲ.

ಕನ್ಯಾ
ವೈಯಕ್ತಿಕ ಸಮಸ್ಯೆಗಳ ಕುರಿತು ಹೇಳುವವರ
ಮಾತಿಗೆ ಕಿವಿಯಾಗುವುದಕ್ಕಿಂತ ತಜ್ಞರ ಸಲಹೆ
ಪಡೆಯಿರಿ. ನಿರ್ಲಕ್ಷ್ಯವು ಒಳ್ಳೇಯದಲ್ಲ.

ಅನಿರೀಕ್ಷಿತ ವೆಚ್ಚಗಳು ಉದ್ಭವಿಸಬಹುದು.
ಖರ್ಚಿಗೆ ಕಡಿವಾಣ ಹಾಕಿ. ಆರೋಗ್ಯ
ತುಲಾ ತಪಾಸಣೆ ಅಗತ್ಯವಾಗಿ ಮಾಡಿಸಬೇಕು.

ವೃಶ್ಚಿಕ
ನಿಮ್ಮ ನೆರೆಯವರ ಬಗ್ಗೆ ಅನುಕಂಪವಿರಲಿ.
ಒಬ್ಬರು ಮತ್ತೊಬ್ಬರಿಗೆ ಸಹಾಯ ನೀಡುವುದು
ಮಾನವ ಧರ್ಮ. ಅದನ್ನು ರೂಢಿಸಿಕೊಳ್ಳಿ. 

ಧನುಸ್ಸು
ಯಾರಿಗೂ ಸಲಹೆಗಳನ್ನು ನೀಡಬೇಡಿ.
ಯಾರಿಂದಲೂ ಏನನ್ನೂ ನಿರೀಕ್ಷಿಸಬೇಡಿ.
ಅತಿಯಾದ ಉತ್ಸಾಹ ಅಷ್ಟು ಒಳ್ಳೆಯದಲ್ಲ.

ಮಕರ
ದೂರದ ಸಂಬಂಧಿಯೊಬ್ಬರ ಮನೆಯ
ವಿಷಯ ನಿಮ್ಮನ್ನು ಹೆಚ್ಚು ಬಾಧಿಸಲಿದೆ.
ನೀವು ಕಷ್ಟದಲ್ಲಿದ್ದಾಗ ಅವರು ನೆರವಾಗಿದ್ದರು.

ಕುಂಭ
ಮನೆಯ ಜಗಳ ಹೊರಗೆ ಬರದಂತೆ ಎಚ್ಚರ
ವಹಿಸಿ ಅದಕ್ಕಾಗಿಯೇ ಹೊರಗೆ ಹದ್ದುಗಳಂತೆ
ಕಾದಿದ್ದಾರೆ. ಅವರಿಗೆ ಆಹಾರವಾಗದಿರಿ.

ಮೀನ 
ನಿಮ್ಮ ಕಣ್ಣು ಕ್ಯಾಲೆಂಡರ್‌ನ ದಿನಾಂಕವನ್ನೇ
ದೃಷ್ಟಿಸುತ್ತಿದೆ. ಯಾರಿಂದಲೋ ಬರಬೇಕಾದ
ಹಣಕ್ಕಾಗಿ ತವಕಿಸುತ್ತಿದ್ದೀರಿ. ಭಾಗಶಃ ಸಿಗಲಿದೆ.

Comments 0
Add Comment

  Related Posts

  Kannada Film Shivanna News

  video | Wednesday, April 11th, 2018

  Jayamahal Film 3 Minutes Review

  video | Friday, April 6th, 2018

  Jayamahal Film 3 Minutes Review

  video | Friday, April 6th, 2018

  Anant Kumar Hegde Writes To High Command Over Ticket Distribution

  video | Thursday, April 12th, 2018
  Sujatha NR