ಇಂದು ದಿನಪೂರ್ತಿ ನಿಮ್ಮ ಪಾಲಿಗೆ ಹೇಗಿರುತ್ತದೆ..? ತಿಳಿಯಿರಿ ರಾಶಿ ಭವಿಷ್ಯದ ಮೂಲಕ

ಮೇಷ
ನಾಗಾರಾಧನೆ, ಉದ್ಯೋಗ ಭದ್ರತೆ, ಬಡ್ತಿ ಸಿಗುವ ಸಾಧ್ಯತೆ, ಸುಬ್ರಮಣ್ಯ ಯಂತ್ರ ಮಾಡಿಸಿಕೊಳ್ಳಿ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವೃಷಭ
ಕುಜ ಭೂಮಿಲಾಭವನ್ನು ಉಡುಗೊರೆಯಾಗಿ ಕೊಡಲಿದ್ದಾರೆ, ಕೇತುವಿನ ಅನುಗ್ರಹಕ್ಕಾಗಿ ಗಣಪತಿ ಆರಾಧನೆ ಮಾಡಿ

ಮಿಥುನ
ಗಂಡ ಹೆಂಡಿರಲ್ಲಿ ಭಿನ್ನಾಭಿಪ್ರಾಯ, ಆರೋಗ್ಯ ತೊಂದರೆ, ಮೃತ್ಯುಂಜಯ ಯಂತ್ರ ಪಠಿಸಿ

ಕಟಕ
ರಾಹುವಿನ ದೋಷವಿದ್ದರೂ ಗುರು ಅನುಕೂಲ ಮಾಡುವನು. ಜಲಕ್ಷೇತ್ರದ ದುರ್ಗಾರಾಧನೆ ಮಾಡಿ

ಸಿಂಹ
ಶತ್ರುಗಳ ಕಾಟ
ಕುಟುಂಬದಲ್ಲಿ ತೊಂದರೆ ಶಿವನಿಗೆ11 ನಮಸ್ಕಾರ ಮಾಡಿ

ಕನ್ಯಾ
ಮಕ್ಕಳಿಗೆ ಶುಭದಿನ, ವಿದ್ಯಾರ್ಥಿಗಳಿಗೆ ವಿದ್ಯಾಪ್ರಾಪ್ತೊ, ಮನೆಯಲ್ಲಿ ಮಂಗಳಕಾರ್ಯ, ನಾರಾಯಣ ಸ್ಮರಣೆ ಮಾಡಿ

ತುಲಾ
ಮಿತ್ರರಿಂದ ಅನುಕೂಲ, ಸಾಲ ತೀರಲಿದೆ

ವೃಶ್ಚಿಕ 
ಹಣದ ಸಮಸ್ಯೆ, ಕುಟುಂಬದಲ್ಲಿ ಕಲಹ
ಕುಟುಂಬದವರೊಂದಿಗೆ ಮನೆ ದೇವರ ದರ್ಶನ ಮಾಡಿ

ಧನಸ್ಸು
ಉತ್ತಮ ದಿನ, ಆತ್ಮೀಯರಿಂದ ಸಹಾಯ, ಗುರು ಚರಿತ್ರೆ ಪಾರಾಯಣ ಮಾಡಿ

ಮಕರ
ಕಾರ್ಯಗಳು ಸುಲಭವಾಗಿ ನೆರವೇರಲಿವೆ. ಪರಿಚಿತರು ಸಹಾಯ ಮಾಡಲಿದ್ದಾರೆ. ಶಿವ ಧ್ಯಾನ ಮಾಡಿ

ಕುಂಭ
ಅನುಕೂಲದ ದಿನ, ಶುಭ ಕಾರ್ಯ, ಮುಂದಿನ ಮಾಸದಲ್ಲಿ ಹೊಸ ಯೋಜನೆ ಕೈಗೊಳ್ಳಬಹುದು

ಮೀನ
ಶತ್ರುಗಳ ಕಾಟ, ಉದ್ಯೋಗದಲ್ಲಿ ಕಿರಿಕಿರಿ, ಸಹನೆ ಇರಲಿದೆ, ಅರಳಿ ಮರ ಪ್ರದಕ್ಷಿಣೆ ಹಾಕಿ