ಈ ರಾಶಿಯವರಿಗೆ ಇದೆ ಶುಭ ಸುದ್ದಿ : ಯಾವ ರಾಶಿ ಅದು..?

Dina Bhavishya May 16
Highlights

ಈ ರಾಶಿಯವರಿಗೆ ಇದೆ ಶುಭ ಸುದ್ದಿ : ಯಾವ ರಾಶಿ ಅದು..?

ಈ ರಾಶಿಯವರಿಗೆ ಇದೆ ಶುಭ ಸುದ್ದಿ : ಯಾವ ರಾಶಿ ಅದು..?

ಮೇಷ
ನಿಮ್ಮ ಪ್ರೀತಿಪಾತ್ರರ ಜೊತೆ ಹೊಂದಿಕೊಂಡು
ನಡೆಯುವುದೇ ಸೂಕ್ತ. ಎಂದೂ ವಿವಾದಗಳಿಗೆ
ಅವಕಾಶ ನೀಡದಿರಿ. ಯಾರನ್ನೂ ದೂರಬೇಡಿ.

ವೃಷಭ
ಹಣಕಾಸಿನ ಬಗ್ಗೆ ಹೆಚ್ಚು ಚಿಂತಿಸದಿರಿ. ಅದೇ
ನಿಮ್ಮನ್ನು ಹುಡುಕಿ ಬರಲಿದೆ. ಬಾಕಿ ಉಳಿದ
ಕೆಲಸಗಳು ಮುಗಿಯುವ ದಿನ ಇದಾಗಿದೆ.

ಮಿಥುನ
ಗೆಳೆಯರ ಅಡ್ಡದಲ್ಲಿ ನಿಮ್ಮದೇ ಮಾತಾಗಿದೆ.
ನಿಮ್ಮನ್ನು ಪ್ರಶಂಸಲಿದ್ದಾರೆ. ಹಾಗಂತ ಉಬ್ಬಿ
ಹೋಗದಿರಿ. ನೀವೇನೆಂದು ನಿಮಗೆ ಗೊತ್ತು.

ಕಟಕ
ಕಷ್ಟದ ದಿನಗಳಲ್ಲಿ ಬದುಕಿ ಅಭ್ಯಾಸವಾಗಿರುವ
ನಿಮಗೆ ಸುಖವು ಶೀಘ್ರದಲ್ಲೇ ಬರಲಿದೆ.
ಅದನ್ನು ಬರ ಮಾಡಿಕೊಳ್ಳಲು ತಯಾರಾಗಿರಿ.

ಸಿಂಹ
ಇಂದೂ ನೀವು ತುಂಬಾ ಉದಾರಿಗಳಂತೆಯೇ
ವರ್ತಿಸಲಿದ್ದೀರಿ. ನಿಮ್ಮ ಮೊದಲಿನ ಒತ್ತಡವು
ಇಂದಿನಿಂದ ಕ್ರಮೇಣ ಕಡಿಮೆಯಾಗಲಿ

ಕನ್ಯಾ
ನೀವು ಯಾವುದೇ ಋಣಾತ್ಮಕ ವಿಚಾರಗಳಿಗೂ
ಕಿವಿಗೊಡದಿರಿ. ಅದು ನಿಮ್ಮ ಕಾರ್ಯಗಳನ್ನು
ದಾರಿ ತಪ್ಪಿಸಲಿದೆ. ಜಾಗರೂಕರಾಗಿ ಜೀವಿಸಿರಿ.

ವೃಶ್ಚಿಕ
ಪೋಷಕರ ಆರೋಗ್ಯದ ಹೆಚ್ಚು ನಿಗಾ ಇಡಿ.
ನಿರ್ಲಕ್ಷ ಮಾಡದಿರಿ. ಇಂದು ನಿಮ್ಮ ಮನಸ್ಸಿನ
ತುಲಾ ಭಾವನೆಗಳಿಗೆ ರೆಕ್ಕೆ-ಪುಕ್ಕಗಳು ಮೂಡಲಿವೆ.

ಧನುಸ್ಸು
ಹೆಚ್ಚು ಆಶಾವಾದಿಗಳಾಗಿರಲು ನಿಮ್ಮನ್ನು
ನೀವೇ ಪ್ರೇರೇಪಿಸಿಕೊಂಡರೆ ಉಚಿತ.
ಅದರಿಂದ ನಿಮ್ಮ ವಿಶ್ವಾಸವು ಹೆಚ್ಚುತ್ತದೆ. 

ಮಕರ
ಬೇಡದ ವಿಷಯಗಳಲ್ಲಿ ಮೂಗು ತೂರಿಸುವ
ದಿನ ಇದಲ್ಲ. ಅದರಿಂದ ಉಪಯೋಗಕ್ಕಿಂತ
ಹಾನಿಯೇ ಹೆಚ್ಚು. ಜಾಗ್ರತೆಯಿಂದಿರಿ.

ಕುಂಭ
ನಿನ್ನೆಯ ಆಹಾರದಲ್ಲಿನ ವ್ಯತ್ಯಾಸದಿಂದ
ಇಂದು ನಿಮ್ಮ ದೇಹಾರೋಗ್ಯವು ಕೆಡುವ
ಪ್ರಮೇಯವೂ ಇದೆ. ಪ್ರಯಾಣವು ಬೇಡ.

ಕುಂಭ
ಭೂಮಿ ಕೊಳ್ಳುವ ಪ್ರಯತ್ನದಲ್ಲಿ ಒಂದು
ಹೆಜ್ಜೆ ಮುಂದಿಡಬಹುದು. ಆದರೆ ಆತುರದ
ನಿರ್ಧಾರ ಬೇಡ, ತಾಳ್ಮೆಯಿಂದಿದ್ದರೆ ಕ್ಷೇಮ.

ಮೀನ
ಕಷ್ಟದ ದಿನಗಳು ನಿಮ್ಮನ್ನು ಮುತ್ತಿ ಕಾಡುತ್ತಿವೆ.
ಅದಕ್ಕಾಗಿ ಅಂಜದಿರಿ. ದೂರದಲ್ಲಿನ ನಕ್ಷತ್ರವು
ಮೀನ ಹತ್ತಿರ ಬರುವ ದಿನವು ಇದಾಗಿದೆ.

loader