ವೃಷಭ ರಾಶಿಯವರಿಗಿಂದು ಲಾಭದ ದಿನ : ಉಳಿದ ರಾಶಿ ಹೇಗಿದೆ..?

First Published 29, Mar 2018, 6:54 AM IST
Dina Bhavishya March 29 2018
Highlights

ವೃಷಭ ರಾಶಿಯವರಿಗಿಂದು ಲಾಭದ ದಿನ : ಉಳಿದ ರಾಶಿ ಹೇಗಿದೆ..?

ಮೇಷ ರಾಶಿ : ಸ್ವಲ್ಪ ದೇಹ ಬಾಧೆ, ಕುಟುಂಬ ಕಲಹ, ನಾಗಯಕ್ಷಿಯ ಆರಾಧನೆ ಮಾಡಿಕೊಳ್ಳಿ

ವೃಷಭ :  ಲಾಭದದ ದಿನ, ಹೊಸ ಕಾರ್ಯಗಳಿಗೆ ಪ್ರಯತ್ನಿಸುವ ಮುನ್ನ ಯೋಚಿಸಿ, ಹಿರಿಯರ ಮಾರ್ಗದರ್ಶನ ಪಡೆಯಿರಿ

ಮಿಥುನ : ವಿವಾಹಾದಿ ಕಾರ್ಯಗಳಿಗೆ ಚಾಲನೆ, ಮ್ಕಕಳ ವಿದ್ಯಾಭ್ಯಾಸದ ಕುರಿತು ಚಿಂತನೆ, ತಿರುಪತಿ ತಿಮ್ಮಪ್ಪನ ದರ್ಶನ ಮಾಡಿಬನ್ನಿ

ಕಟಕ : ಸೋಮಾರಿತನ, ನಿತ್ಯ ಚಟುವಟಿಕೆಯಲ್ಲಿ ಏರುಪೇರು, ಸಮಯ ವ್ಯರ್ಥ, ದುರ್ಗಾಪರಮೇಶ್ವರಿ ದರ್ಶನ ಮಾಡಿ

ಸಿಂಹ : ಶೀಘ್ರ ಕೋಪ, ಶುಭಕಾರ್ಯಗಳು ಸ್ಥಗಿತ, ಸೋರ್ಯೋದಯದಲ್ಲಿ ದೇವರ ದರ್ಶನ ಮಾಡಿ

ಕನ್ಯಾ : ಸಂತಸದ ವಾತಾವರಣ, ಪುರೋಹಿತರಿಗೆ ಧಮ ಲಾಭ, ಹೆಚ್ಚು ಆಸೆ ಬೇಡ, ಗೀತಾ ಪಾರಾಯಣ ಮಾಡಿ

ತುಲಾ : ಶತ್ರು ಜಯ, ಧರ್ಮ ಕಾರ್ಯಗಳಲ್ಲಿ ಭಾಗಿ, ಹೊಸಬರ ಭೇಟಿ, ರಂಗನಾಥ ಸ್ವಾಮಿಯ ದರ್ಶನ ಮಾಡಿ

ವೃಶ್ಚಿಕ : ಗಣ್ಯ ವ್ಯಕ್ತಿಗಳ ಪರಿಚಯ, ವ್ಯಾಪಾರಿಗಳಿಗೆ ಸಾಮಾನ್ಯ ದಿನ, ತೀರ್ಥ ಕ್ಷೇತ್ರ ದರ್ಶನ ಮಾಡಿ

ಧನಸ್ಸು : ತಾಯಿಯಕಡೆಯಿಂದ ಗೃಹ ಲಾಭ, , ಹಳೆಯ ಕೆಲಸಗಳು ಸಂಪೂರ್ಣಗೊಳ್ಳಲಿವೆ, ಅಯ್ಯಪ್ಪ ದರ್ಶನ ಮಾಡಿ

ಮಕರ : ಸಾಧು-ಸಂತರ ಸೇವೆ, ಮನೆಯಲ್ಲಿ ಮನಸ್ತಾಪ, ಇಷ್ಟ ದೇವರಿಗೆ ತುಪ್ಪದ ದೀಪ ಹಚ್ಚಿ

ಕುಂಭ : ಮಕ್ಕಳ ವಿದ್ಯಾಭ್ಯಾಸ ಕುಂಠಿತ, ವಿವಾಹ ಸಂಬಂಧಿ ಮಾತುಕತೆ, ಅರ್ಧನಾರೀಶ್ವರ ದರ್ಶನ ಮಾಡಿ

ಮೀನ : ಪ್ರಯಾಣದಲ್ಲಿ ಅನಾನುಕೂಲ, ಹಸುವಿಗೆ ಬೆಲ್ಲ-ಅಕ್ಕಿ ಸಮರ್ಪಿಸಿ, ಲಕ್ಷ್ಮೀ ನರಸಿಂಹ ಅಷ್ಟೋತ್ತರ ಹೇಳಿಕೊಳ್ಳಿ

loader