ಮೇಷ : ಶುಭದಿನ, ಉತ್ತವ ಜೀವನ ನಿರ್ವಹಣೆ, ಕಾರ್ಯೋತ್ಸಾಹ, ರಾಮ ಜಪ ಮಾಡಿ

ವೃಷಭ : ಆಲಸ್ಯದ ದಿನ, ರಾಮರ ದೇವಸ್ಥಾನಕ್ಕೆ ಹೋಗಿಬನ್ನಿ, ಸಾಮಾನ್ಯದಿನವಾಗಿರಲಿದೆ.

ಮಿಥುನ  : ಮನೆಯಲ್ಲಿ ಇರುಸುಮುರುಸು ವಾತಾವರಣ, ಕಾರ್ಯ ಕ್ಷೇತ್ರದಲ್ಲಿ ಅಸಹನೆ, ದೇವಸ್ಥಾನಕ್ಕೆ ಹೋಗಿಬನ್ನಿ

ಕಟಕ  : ಆರೋಗ್ಯ ವತ್ಯಯ, ಆಲಸ್ಯದಿಂದ ಕಾರ್ಯ ಸ್ಥಗಿತ, ರಾಮನಾಮ ಜಪಿಸಿ, ತಾಯಿ ಮಾತು ಪಾಲಿಸಿ.

ಸಿಂಹ  : ಮಾತಾ-ಪಿತೃಗಳ ಮಾತಿಗೆ ಗೌರವ ಕೊಡಿ, ಉತ್ತಮದಿನವಾಗಿರಲಿದೆ, ರಾಮ ಆರಾಧನೆ ಮಾಡಿ

ಕನ್ಯಾ  : ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ, ಮನಸ್ಸಿಗೆ ಶಾಂತಿ, ದೈವಾನುಕೂಲ, ಅನ್ನದಾನ ಮಾಡಿ

ತುಲಾ  : ಸಾಮಾನ್ಯ ವಿಚಾರಗಳಲ್ಲಿ ಚಿಂತೆ, ಕಹಿ ಅನುಭವ, ಸುಂದರಕಾಂಡ ಪಾರಾಯಣ ಮಾಡಿ.

ವೃಶ್ಚಿಕ : ಮನೆಯಲ್ಲಿ ತೊಂದರೆ, ಮನಸ್ಸಿಗೆ ಬೇಸರ, ಕಾರ್ಯವಿಘ್ನ, ಸುಬ್ರಹ್ಮಣ್ಯ ದರ್ಶನ ಮಾಡಿ

ಧನಸ್ಸು :  ಸಮಾಜ ಸೇವಕರಿಗೆ ಗೌರವ, ವಿವಾಹ ಯೋಗ, ಭ್ರಾತೃ ಪ್ರೇಮ,  ಕಾರ್ಯ ಲಾಭ

ಮಕರ  : ಹಳೆಯ ಸಾಲ ತೀರಲಿದೆ, ಪಾಲುದಾರಿಕೆ ವ್ಯವಹಾರ ಬೇಡ, ಕುಟುಂಬ ಕಲಹ, ಹುತ್ತಕ್ಕೆ 11 ನಮಸ್ಕಾರ ಹಾಕಿ

ಕುಂಭ : ಪತಿ-ಪತ್ನಿಯರಲ್ಲಿ ಹೊಂದಾಣಿಕೆ, ಅನವಶ್ಯಕ ಖರ್ಚುಗಳು, ರಾಘವೇಂದ್ರಸ್ವಾಮಿಗಳ ದರ್ಶನ ಮಾಡಿ

ಮೀನ :  ಅನ್ಯ ಜನರಿಂದ ಕಿರುಕುಳ, ಹೊಸ ಸಾಲ ಸಂಭವ, ಶಿವನಿಗೆ ಬಿಲ್ವಾರ್ಚನೆ ಮಾಡಿ.