ಬೇಸಿಗೆಯಲ್ಲಿ ತಾಪಮಾನ ಹೆಚ್ಚಾದಂತೆ ಮೊಸರು ಬೇಗನೆ ಹುಳಿಯಾಗುತ್ತದೆ. ಇದು ರುಚಿ ಮತ್ತು ಆರೋಗ್ಯ ಎರಡರ ಮೇಲೂ ಪರಿಣಾಮ ಬೀರುತ್ತದೆ.
ಮೊಸರು ದೀರ್ಘಕಾಲ ಸಿಹಿಯಾಗಿ ಮತ್ತು ಫ್ರೆಶ್ ಆಗಿರಲು ನೀವು ಕೆಲವು ದೇಸಿ ಟಿಪ್ಸ್ ಅನುಸರಿಸಬಹುದು.
ಮೊಸರನ್ನು ಯಾವಾಗಲೂ ಫ್ರಿಜ್‌ನ ಮಧ್ಯಭಾಗದಲ್ಲಿ ಇರಿಸಿ ಮತ್ತು ಪದೇ ಪದೇ ಹೊರತೆಗೆಯುವುದನ್ನು ತಪ್ಪಿಸಿ.
ಮೊಸರನ್ನು ಯಾವಾಗಲೂ ಮುಚ್ಚಳದಿಂದ ಮುಚ್ಚಿಡಿ. ಇಲ್ಲದಿದ್ದರೆ ಅದು ಬೇಗನೆ ಹುಳಿಯಾಗಬಹುದು.
ಮೊಸರನ್ನು ದೀರ್ಘಕಾಲ ತಾಜಾವಾಗಿಡಲು ಗಾಜಿನ ಕಂಟೇನರ್‌ನಲ್ಲಿ (Glass Container) ಸ್ಟೋರ್ ಮಾಡುವುದು ಉತ್ತಮ.
ಮೊಸರಿನ ಪಾತ್ರೆಯಲ್ಲಿ ಒಂದು ಸಣ್ಣ ಒಣ ಕೊಬ್ಬರಿ ತುಂಡನ್ನು ಹಾಕುವುದರಿಂದ ಮೊಸರು ಹೆಚ್ಚು ಸಮಯದವರೆಗೆ ಹುಳಿಯಾಗದಂತೆ ಇರುತ್ತದೆ.
ಮೊಸರು ಈಗಾಗಲೇ ಹೆಪ್ಪುಗಟ್ಟಿದ್ದು ಸ್ವಲ್ಪ ಹುಳಿ ಎನಿಸಿದರೆ ಅದಕ್ಕೆ ಒಂದು ಅಥವಾ ಎರಡು ಚಮಚ ಕುದಿಸಿ ಆರಿಸಿದ ತಣ್ಣನೆಯ ಹಾಲನ್ನು ಸೇರಿಸಿ. ಇದು ಹುಳಿಯನ್ನು ಕಡಿಮೆ ಮಾಡುತ್ತದೆ.
ದಪ್ಪ ಕೆನೆಯುಕ್ತ ಇರಾನಿ ಚಾಯ್, ಮನೆಯಲ್ಲೇ ಮಾಡೋದು ಹೇಗೆ? ಇಲ್ಲಿದೆ ನೋಡಿ ರೆಸಿಪಿ
ಮರೆವಿಗೆ ರಾಮಬಾಣ, ತಿಮರೆ ಚಟ್ನಿಯ ಆರೋಗ್ಯದ ಗುಟ್ಟು 100 ವರ್ಷ ಆಯಸ್ಸು! ಮಾಡೋದೇಗೆ?
Fennel Seeds: ಪ್ರತಿದಿನ ಸೋಂಪು ತಿಂದರೆ ಸಿಗುವ 7 ಅದ್ಭುತ ಆರೋಗ್ಯ ಪ್ರಯೋಜನಗಳು!
ಇಡ್ಲಿ, ದೋಸೆ, ಉಪ್ಪಿಟ್ಟುಗೆ ಹೋಟೆಲ್‌ನಂತೆಯೇ ರುಚಿಯಾದ ಕಡಲೆಕಾಯಿ ಚಟ್ನಿ