ಇಂದಿನ ನಿಮ್ಮ ರಾಶಿಗಳ ಫಲಾಫಲಾ ಹೇಗಿದೆ..?

life | Friday, February 23rd, 2018
Suvarna Web Desk
Highlights

ಇಂದಿನ ನಿಮ್ಮ ರಾಶಿಗಳ ಫಲಾಫಲಾ ಹೇಗಿದೆ..?

ಮೇಷ  : ಆರೋಗ್ಯ ಸುಧಾರಣೆ, ಹೆಂಡತಿಯಿಂದ ಸಹಕಾರ, ತಾಯಿಯಿಂದ ಧನಾಗಮನ. ಶುಭದಿನ

ವೃಷಭ : ಕುಜನಿಂದ ಸ್ವಲ್ಪ ದಾಂಪತ್ಯ ಕಲಹ, ಆದರೆ ನಿವಾರಣೆ ಆಗಲಿದೆ. ಐಕ್ಯಮತ್ಯ ಮಂತ್ರ ಪಠಿಸಿ

ಮಿಥುನ : ಗಂಡ ಹೆಂಡಿರಲ್ಲಿ ಭಿನ್ನಾಭಿಪ್ರಾಯ, ಆರೋಗ್ಯ ತೊಂದರೆ ಸಾಧ್ಯತೆ, ಮೃತ್ಯುಂಜಯ ಮಂತ್ರ ಪಠಿಸಿ

ಕಟಕ : ರಾಶ್ಯಾಧಿಪರಿ ಲಾಭದಲ್ಲಿದ್ದು, ಕೇಂದ್ರದಲ್ಲಿ ಗುರುವಿರುವುದರಿಂದ ಲಾಭದಿನ ಗುರುವಿನ ಸ್ಮರಣೆ ಮಾಡಿ

ಸಿಂಹ : ರಾಶ್ಯಾಧಿಪತಿ ಶತ್ರುವಿನ ಮನೆಯಲ್ಲಿದ್ದಾನೆ. ಶತ್ರುಗಳ ಕಾಟ, ಕುಟುಂಬದಲ್ಲಿ ತೊಂದರೆ, ಗಾಯಿತ್ರಿ ಮಂತ್ರ ಪಠಿಸಿ

ಕನ್ಯಾ : ಸ್ತ್ರೀಯರಲ್ಲಿ ಕಲಹ, ಸಾಧ್ಯವಾದರೆ ಇಡುಗುಂಜಿಗೆ ಹೋಗಿ ಬನ್ನಿ

ತುಲಾ : ಮಿತ್ರರಿಂದ  ಅನುಕೂಲ, ಸಾಲ ತೀರಲಿದೆ. ಲಾಭ ಕೀರ್ತಿ ಪ್ರಾಪ್ತಿ, ಗಾಣಾಪುರ ದರ್ಶನ ಮಾಡಿ

ವೃಶ್ಚಿಕ : ಧನಾಧಿಪತಿ ವ್ಯಯದಲ್ಲಿದ್ದಾನೆ, ಹಣದ ಸಮಸ್ಯೆ ಕಾಡಲಿದೆ, ಶ್ರೀ ಸೂಕ್ತ ಮಂತ್ರಿ ಪಠಿಸಿ.

ಧನಸ್ಸು : ಉತ್ತಮ ದಿನ,ಅಪರೂಪದ ಕ್ಷಣಗಳು ನಿಮ್ಮದಾಗಲಿವೆ. ಅನೀರಿಕ್ಷಿತ ಸಹಾಯವೂ ದೊರೆಯಲಿದೆ.

ಮಕರ : ಕಾರ್ಯಗಳು ಸುಲಭವಾಗಿ ನೇರವೇರಲಿವೆ.  ಪರಿಚಿತರು ಸಹಾಯ ಮಾಡಲಿದ್ದಾರೆ, ಶಿವ ಧ್ಯಾನ ಮಾಡಿ.

ಕುಂಭ : ಅನುಕೂಲದ ದಿನ, ಶುಭ ಕಾರ್ಯಗಳಿಗೆ ವಸ್ತುಗಳ ಜೋಡಣೆ, ಇನ್ನೆರಡು ದಿನಗಳಲ್ಲಿ ಹೊಸ ಪ್ರಯತ್ನ

ಮೀನಾ : ಶತ್ರುಗಳ ಕಾಟ, ಉದ್ಯೋಗದಲ್ಲಿ ಕಿರಿಕಿರಿ ಸಹನೆ ಇರಲಿದೆ. ಗುರು ಚರಿತ್ರೆ ಪಾರಾಯಣ ಮಾಡಿ.

Comments 0
Add Comment

  Related Posts

  Kannada Film Shivanna News

  video | Wednesday, April 11th, 2018

  Jayamahal Film 3 Minutes Review

  video | Friday, April 6th, 2018

  Jayamahal Film 3 Minutes Review

  video | Friday, April 6th, 2018

  Anant Kumar Hegde Writes To High Command Over Ticket Distribution

  video | Thursday, April 12th, 2018
  Suvarna Web Desk