ಶುಭೋದಯ ಓದುಗರೆ ಇಂದಿನ ನಿಮ್ಮ ರಾಶಿ ಫಲಾಫಲಾ ಹೇಗಿದೆ..?

life | Tuesday, February 20th, 2018
Suvarna Web Desk
Highlights

ಶುಭೋದಯ ಓದುಗರೆ ಇಂದಿನ ನಿಮ್ಮ ರಾಶಿ ಫಲಾಫಲಾ ಹೇಗಿದೆ..?

ಮೇಷ ರಾಶಿ : ಉದ್ಯೋಗ ಬದಲಾವಣೆಗೆ ಪ್ರಯತ್ನ, ಗಂಧರ್ವ ಹೋಮ ಮಾಡಿಸಿದಲ್ಲಿ ಉದ್ಯೋಗ ಲಾಭ, ಗಂಧರ್ವರ ಆರಾಧನೆ ಮಾಡಿ

ವೃಷಭ : ಆರೋಗ್ಯ ವೃದ್ಧಿಗಾಗಿ ಸಂಜೀವಿನಿ ಹೋಮ ಮಾಡಿಸಿ, ವೈದ್ಯರನ್ನು ಸಂಪರ್ಕ ಮಾಡಿ, ತುಳಸಿ ದಳ ಸೇವಿಸಿ

ಮಿಥುನ : ಜೀವನದಲ್ಲಿನ ಕಷ್ಟ ಗಳ ನಿವಾರಣೆಗೆ ಸರ್ವಕಷ್ಟ ನಿವಾರಣಾ ಯಂತ್ರ ಮಾಡಿಸಿಕೊಳ್ಳಿ, ಯಂತ್ರ ಧಾರಣೆಯಿಂದ ಏಳಿಗೆ ಸಾಧ್ಯ.

ಕಟಕ : ಶತ್ರುಗಳ ಗೆಲ್ಲಬೇಕಾದ ಪರಿಸ್ಥಿತಿ, ಶತ್ರು ಜಯಕ್ಕಾಗಿ ಬಗಳಾಮುಖಿ ಯಂತ್ರ ಧರಿಸಿ

ಸಿಂಹ : ವಿದ್ಯಾರ್ಥಿಗಳ ಏಕಾಗ್ರತೆ ಹೆಚ್ಚಬೇಕು, ವಿದ್ಯಾಲಾಭಕ್ಕಾಗಿ ಧಾರಣಾ ಸರಸ್ವತಿ ಯಂತ್ರ ಧರಿಸಿ

ಕನ್ಯಾ : ದಾಂಪತ್ಯ ಕಹಲ ನಿವಾರಣೆಯಾಗಬೇಕು, ದಾಂಪತ್ಯ ಹೊಂದಾಣಿಕೆಗೆ ಐಕ್ಯಮತ್ಯ ಯಂತ್ರವನ್ನು ಧರಿಸಿ

ತುಲಾ : ಮನೆಯಲ್ಲಿನ ದೋಷ  ನಿವಾರಣೆ, ಕುಟುಂಬ ರಕ್ಷಣೆಗಾಗಿ ಸುಬ್ರಹ್ಮಣ್ಯ ಯಂತ್ರವನ್ನು ಧರಿಸಿ

ವೃಶ್ಚಿಕ : ಮಕ್ಕಳ ಹಟ ಸ್ವಭಾವ ನಿವಾರಣೆ, ತಂದೆ ತಾಯಿಯರಿಗೆ ಆತಂಕ, ಬಾಲಗ್ರಹ ಯಂತ್ರವನ್ನು ಹಾಕಿ

ಧನಸ್ಸು : ಸಂತಾನ ದೋಷ ನಿವಾರಣೆಯಾಗಬೇಕು, ಸಂತಾನ ಪುಷ್ಟಿಯಾಗಲು ಗರ್ಭಪುಷ್ಟಿ ಯಂತ್ರ ಧರಿಸಿ

ಮಕರ : ಉದ್ಯೋಗದಲ್ಲಿ ಕಿರಿಕಿರಿ, ಸ್ಥಾನ ಮಾನದಲ್ಲಿ ಶತ್ರಗಳ ಕಾಟ, ಅಶ್ವಾರೂಢ ಯಂತ್ರ ಧರಿಸಿ

ಕುಂಭ : ಕುಟುಂಬ ಸೌಖ್ಯ, ಕಾರ್ಮಿಕರಿಗೆ ಉತ್ತಮ ದಿನ, ಅರಿಷ್ಟ ನಿವಾರಣೆ, ಆಂಜನೇಯ ದರ್ಶನ ಮಾಡಿ

ಮೀನ : ಜೀವನದಲ್ಲಿ ಹೊಸ ಗತಿ, ಕಷ್ಟ ಜೀವನ ನಿವಾರಣೆಯಾಗಲಿದೆ, ಸಾಧ್ಯವಾದರೆ ಕೊಲ್ಲೂರಿಗೆ ಹೋಗಿಬನ್ನಿ

Comments 0
Add Comment

  Related Posts

  Kannada Film Shivanna News

  video | Wednesday, April 11th, 2018

  Jayamahal Film 3 Minutes Review

  video | Friday, April 6th, 2018

  Jayamahal Film 3 Minutes Review

  video | Friday, April 6th, 2018

  Anant Kumar Hegde Writes To High Command Over Ticket Distribution

  video | Thursday, April 12th, 2018
  Suvarna Web Desk