ಶುಭೋದಯ ಓದುಗರೆ : ಇಂದಿನ ರಾಶಿಗಳ ಫಲಾಫಲಾ ಹೇಗಿದೆ..?

ಮೇಷ

ಬಾಧಾಸ್ಥಾನದ 4 ಗ್ರಹಗಳಿಂದ ರೋಗ್ಯ ತೊಂದರೆ, ಮಾನಸಿಕ ವ್ಯಾಧಿ, ಆಹಾರಕ್ಕೆ ತೊಂದರೆ ಸುಬ್ರಮಣ್ಯ ಆರಾಧನೆ ಮಾಡಿ.

ವೃಷಭ

ಉದ್ಯೋಗದಲ್ಲಿ ತೊಂದರೆ, ಅಧಿಕಾರಿಗಳಿಂದ ಕಿರಕಿರಿ, ರೋಗವೃದ್ಧಿ, ಅನ್ನಪೂರ್ಣೆ ದರ್ಶನ ಮಾಡಿ

ಮಿಥುನ

ಶಾರೀರಿಕ ಬಾಧೆ, ದುಃಖ ಪರಿಹಾರಕ್ಕೆ ದೂರ್ವಾ ಶಾಂತಿ ಮಾಡಿ, ಗರಿಕೆ ಗಣಪತಿಗೆ ಅರ್ಪಿಸಿ

ಕಟಕ

ತೊಂದರೆಯ ದಿನ, ಸ್ನಾಯುಬಾಧೆ, ತಲೆಯಲ್ಲಿ ಬಾಧೆ, ಮೃತ್ಯುಂಜಯ ಆರಾಧನೆ ಮಾಡಿ

ಸಿಂಹ

ಬುದ್ಧಿಗೆ ಮಂಕು, ಆಲಸ್ಯ, ಹಣಕಾಸಿನ ತೊಂದರೆ, ಔದುಂಬರ ವೃಕ್ಷಕ್ಕೆ ಪ್ರಕ್ಷಿಣೆ ಹಾಕಿ

ಕನ್ಯಾ

ರೋಗ ಬಾಧೆ, ಹೃದ್ರೋಗ ಸಾಧ್ಯೆತೆ, ಆರ್ಥಿಕ ಅಭಿವೃದ್ಧಿ, ಮನೆಯಲ್ಲಿ ಬಾಧೆ

ತುಲಾ

ಶುಭದಿನ, ಮನೆಕಟ್ಟುವ ಯೋಜನೆ, ಮಿತ್ರರ ಸಹಾಯ, ಗೋವಿನ ಸೇವೆ ಮಾಡಿ

ವೃಶ್ಚಿಕ

ಸ್ವಲ್ಪ ದೋಷ, ಶರೀರದಲ್ಲಿ ಬಾಧೆ, ಕುಜನ ಆರಾಧನೆ ಮಾಡಿ

ಧನಸ್ಸು

ಶತ್ರುಗಳ ಕಾಟ, ಬಾಡಿಗೆದಾರರಿಂದ ತೊಂದರೆ, ದ್ವಿಜರಿಗೆ ಬಾಧೆ, ಎಳ್ಳುದಾನ ಮಾಡಿ

ಮಕರ

ಅಂಗಾಂಗಗಳಿಗೆ ತೊಂದರೆ, ಅಂಗಾಲಿನಲ್ಲಿ ಬಾಧೆ, ಗಾಯವಾಗುವ ಸಾಧ್ಯತೆ, ಗಣಪತಿ ಉಪಾಸನೆ ಮಾಡಿ

ಕುಂಭ

ಹೆಂಡತಿಗೆ ತೊಂದರೆ, ಮನೆಯಲ್ಲಿ ಅನುಕೂಲ, ವಿದ್ಯಾಭಿವೃದ್ಧಿ, ಮಡಿಕೆಯಲ್ಲಿ ಕಪ್ಪು ಎಳ್ಳು ದಾನ ಮಾಡಿ

ಮೀನ

ಸಾಷ್ಟು ತೊಂದರೆ, ಪುರೋಹಿತರಿಗೆ ತೊಂದರೆ, ಉದ್ಯೋಗದಲ್ಲಿ ಕಿರಿಕಿರಿ, ವಾಗ್ದೇವಿ ಆರಾಧನೆ ಮಾಡಿ