ಮೇಷ ರಾಶಿಯ ರಾಜಕಾರಣಿಗಳಿಗೆ ಇಂದು ಆಪತ್ತು..! ಉಳಿದ ರಾಶಿ ಹೇಗಿದೆ..?

life | Monday, January 15th, 2018
Suvarna Web Desk
Highlights

ಮೇಷ ರಾಶಿಯ ರಾಜಕಾರಣಿಗಳಿಗೆ  ಇಂದು ಆಪತ್ತು..! ಉಳಿದ ರಾಶಿ ಹೇಗಿದೆ..?

ಮೇಷ ರಾಶಿ : ರಾಜಕಾರಣಿಗಳಿಗೆ ಆಪತ್ತು, ಸರ್ಕಾರಿ ಕೆಲಸದಲ್ಲಿ ಜಯ, ಜವಾಬ್ದಾರಿ ಹೆಚ್ಚಲಿದೆ, ರುದ್ರಾಭಿಷೇಕ ಮಾಡಿಸಿ

ವೃಷಭ :  ಕ್ರೀಡಾಪಡಾಪಟುಗಳಿಗೆ ಶುಭದಿನ, ವಾಣಿಜ್ಯ ರಂಗದವರಿಗೆ ಉತ್ತಮ ದಿನ, ಸ್ತ್ರೀಯರಿಗೆ ತಾಳ್ಮೆ ಇರಲಿ, ಓ ನಮೋ ನಾರಾಯಣಾಯ ನಮ: ಪಠಿಸಿ

ಮಿಥುನ : ಗೃಹಕಾರ್ಯಗಳಲ್ಲಿ ಆಸಕ್ತಿ, ಕೃಷಿಕರಿಗೆ ಆನಂದದ ದಿನ, ನೌಕರಿ ಬದಲಾವಣೆ, ಪವನ ಮಂತ್ರ ಪಠಿಸಿ

ಕಟಕ : ವರಮಾನಕ್ಕೆ ತಕ್ಕ ಖರ್ಚು, ವಿವಾಹದ ವಿಷಯದಲ್ಲಿ ಬೇಸರ, ವಾಹನ ಬದಲಾವಣೆ, ಕುಲದೇವರ ಸ್ಮರಣೆ ಮಾಡಿ

ಸಿಂಹ : ರೇಷ್ಮೆ ವ್ಯಾಪಾರಿಗಳಿಗೆ ತೊಂದರೆ, ಆಕಸ್ಮಿಕ ಧನಲಾಭ, ಉಡುಗೊರೆ ಲಭ್ಯ, ಗಣಪತಿಗೆ ಮೋದಕ ಸಮರ್ಪಣೆ ಮಾಡಿ

ಕನ್ಯಾ : ಭೂ ವ್ಯವಹಾರದಲ್ಲಿ ಲಾಭ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಗೌರವ ದೊರೆಯಲಿದೆ, ನರಸಿಂಹ ಮಂತ್ರ ಪಠಿಸಿ

ತುಲಾ : ಸ್ತ್ರೀಯರ ಆರೋಗ್ಯ ಸುಧಾರಣೆ, ಅಲಂಕಾರ ಸಾಮಗ್ರ ಖರೀದಿ, ದತ್ತಾತ್ರೇಯನ ಆರಾಧನೆ ಮಾಡಿ

ವೃಶ್ಚಿಕ : ಬಹು ದೂರದ ಪ್ರಯಾಣ, ಅಂದುಕೊಂಡ ಕಾರ್ಯ ಸಿದ್ಧಿ, ಗುರು ಹಿರಿಯರ ಭೇಟಿ, ಯಂತ್ರೋದ್ಧಾರ ಹನುಮ ದರ್ಶನ ಮಾಡಿ

ಧನಸ್ಸು : ಸುಳ್ಳು ಆಪಾದನೆ ಬರಲಿದೆ, ದಾನ ಮಾಡುವ ಮನಸ್ಸು, ಕುತೂಹಲ ಸಂಗತಿ ಜರುಗಲಿದೆ, ಮೃತ್ಯುಂಜಯ ಮಂತ್ರ ಪಠಿಸಿ

ಮಕರ : ಸ್ಥಿರಾಸ್ತಿ ಖರೀದಿ, ಸೈನಿಕರಿಗೆ ಲಾಭದ ದಿನ, ಆರಕ್ಷಕರಿಗೆ ಉತ್ತಮ ದಿನ, ಅಭಿವೃದ್ಧಿಯ ದಿನ, ಸೌಂದರ್ಯಲಹರಿ ಪಠಿಸಿ

ಕುಂಭ : ಸಂತಾನ ಭಾಗ್ಯ, ಶತ್ರಗಳಿಂದ ಜಯ, ದೇವರ ಕಾರ್ಯಕ್ಕೆ ಧನ ವಿನಿಯೋಗ, ವೆಂಕಟೇಶ್ವವರ ದರ್ಶನ ಮಾಡಿ

ಮೀನ : ಶೃಂಗಾರ ಸಾಮಗ್ರಿ ಖರೀದಿ, ಇಂಜಿನಿಯರ್ ಗಳಿಗೆ ಉತ್ತಮ ದಿನ, ಅಧ್ಯಾಪಕರಲ್ಲಿ ನಿರಾಸಕ್ತಿ, ಗುರು ಚರಿತ್ರೆ ಪಠಿಸಿ

Comments 0
Add Comment

  Related Posts

  Kannada Film Shivanna News

  video | Wednesday, April 11th, 2018

  Actress Sri Reddy to go nude in public

  video | Saturday, April 7th, 2018

  Jayamahal Film 3 Minutes Review

  video | Friday, April 6th, 2018

  Anant Kumar Hegde Writes To High Command Over Ticket Distribution

  video | Thursday, April 12th, 2018
  Suvarna Web Desk