ಸಿಂಹ ರಾಶಿಯವರಿಗಿಂದು ಸಂತೋಷದಾಯಕ ದಿನ : ಉಳಿದ ರಾಶಿ ಹೇಗಿದೆ..?

life | Thursday, February 15th, 2018
Suvarna Web Desk
Highlights

ಸಿಂಹ ರಾಶಿಯವರಿಗಿಂದು ಸಂತೋಷದಾಯಕ ದಿನ : ಉಳಿದ ರಾಶಿ ಹೇಗಿದೆ..?

ಮೇಷ

ಹೊಸ ಥರದ ಆಲೋಚನೆಗಳು ನಿಮ್ಮನ್ನು

ಹುರಿದುಂಬಿಸಲಿವೆ. ಹಾಗಾಗಿ ಮಾನಸಿಕ

ನೆಮ್ಮದಿ ಹೊಂದುತ್ತೀರಿ. ಖುಷಿಯ ದಿನ.

 

ವೃಷಭ

ಎಲ್ಲರೊಂದಿಗೂ ಬೆರೆಯಿರಿ, ಧನಾತ್ಮಕವಾದ

ಆಲೋಚನೆಗಳಿಂದ ನಿಮ್ಮ ಕೆಲಸಗಳಲ್ಲಿ ಈಗ

ಯಶಸ್ಸು ದೊರೆಯಲಿದೆ. ನೆಮ್ಮದಿಯಿಂದಿರಿ.

 

ಮಿಥುನ

ಕುಟುಂಬದಲ್ಲಿ ಸಂತಸದ ವಾತಾವರಣ.

ಎಲ್ಲ ಕಡೆಗಳಿಂದ ಹಣದ ಹರಿವು ಬರುತ್ತಿದೆ.

ಅವೆಲ್ಲವೂ ನಿಮ್ಮದೇ ಸಂಪಾದನೆಯಾಗಿದೆ.

 

ಕಟಕ

ಪ್ರವೃತ್ತಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿ

ಕೊಳ್ಳುವುದು ಒಳ್ಳೆಯದೆನಿಸಿದೆ. ನೀವೀಗ

ವಿವೇಕಯುತವಾಗಿ ನಿರ್ಣಯ ಕೈಗೊಳ್ಳಿ.

 

ಸಿಂಹ

ಹೊಸ ಸ್ನೇಹಿತರ ಪರಿಚಯದಿಂದ ಹೊಸ

ಯೋಜನೆಗೆ ನಾಂದಿಯಾಗಲಿದೆ. ಸಂತೋಷ

ಸಿಗಲಿದೆ. ಆದರೆ ಆತುರದ ನಿರ್ಧಾರ ಬೇಡ.

 

 

ಕನ್ಯಾ

ಮಗಳು ಒಂದು ಊರು. ಮಗನೂ ಒಂದು

ಊರು. ಇಬ್ಬರೂ ಈಗ ನಿಮ್ಮನ್ನು ಅವರವರ

ಮನೆಗೆ ಕರೆದಿದ್ದಾರೆ. ಯೋಚಿಸಿ ನಿರ್ಧರಿಸಿ.

 

ತುಲಾ

ರೈತಾಪಿ ಬಂಧುಗಳಿಗೆ, ವ್ಯಾಪಾರಸ್ಥರಿಗೆ

ಲಾಭ ಹೆಚ್ಚು ಸಿಗದಿದ್ದರೂ ಬಂಡವಾಳಕ್ಕೆ

ತುಲಾ ಏನೂ ಕೊರತೆ ಇಲ್ಲ. ಕಳವಳ ಬೇಡ.

 

ವೃಶ್ಚಿಕ

ಹಣದ ವ್ಯವಹಾರದಲ್ಲಿ ನೀವು ನಂಬಿದ್ದವರೇ

ನಿಮ್ಮನ್ನು ಯಾಮಾರಿಸಿದ್ದಾರೆ. ಜೋಪಾನ

ವಾಗಿ ವ್ಯವಹರಿಸುವುದಕ್ಕೆ ಸೂಕ್ತವಾದ ಕಾಲ.

 

ಧನುಸ್ಸು

ರಾಜಕಾರಣಿಗಳಿಗೆ ಒಳ್ಳೆಯ ಕಾಲ. ಆದರೆ

ನಿಮ್ಮ ನಡವಳಿಕೆಗಳನ್ನು ನಿಮ್ಮ ಮನೆಯವರೇ

ನಂಬದ ಪರಿಸ್ಥಿತಿ ಈಗ ಉಂಟಾಗಲಿದೆ.

 

ಮಕರ

ವಯಸ್ಸಾದ ಅಮ್ಮನ ಮಾತು ಕೇಳಲೇಬೇಕು.

ಮಡದಿಯ ಮಾತು ಮೀರುವಂತಿಲ್ಲ.

ಮಧ್ಯದಲ್ಲಿ ಅಡಕತ್ತರಿಯಾಗಿದ್ದೀರಿ.

 

ಕುಂಭ

ನೀವು ಕಷ್ಟಪಟ್ಟದ್ದೇ ಮೂರಾಬಟ್ಟೆಯಾಗಿ

ಹಂಚಿ ಹೋಗಿದೆ. ಹೀಗಿದ್ದಾಗ ಬೇರೊಬ್ಬರು

ಪುಕ್ಕಟ್ಟೆ ಕೊಡುವ ಹಣವು ನಿಮಗೆ ಬೇಕಾ?

 

ತಲೆ ಶೂಲೆ ನಿಮ್ಮನ್ನು ಕಾಡುತ್ತಿದೆ. ಸ್ವಲ್ಪವೂ

ಬಿಡುವಿಲ್ಲದ ಕೆಲಸದ ಒತ್ತಡವೇ ಹೀಗಾಗಲು

ಮೀನ ಕಾರಣ. ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿ.

Comments 0
Add Comment

  Related Posts

  Kannada Film Shivanna News

  video | Wednesday, April 11th, 2018

  Jayamahal Film 3 Minutes Review

  video | Friday, April 6th, 2018

  Jayamahal Film 3 Minutes Review

  video | Friday, April 6th, 2018

  Anant Kumar Hegde Writes To High Command Over Ticket Distribution

  video | Thursday, April 12th, 2018
  Suvarna Web Desk