ಕುಂಭ ರಾಶಿಯವರೆ ನಿಮಗೆ ಕಾದಿದೆ ಶುಭ ಸುದ್ದಿ : ಉಳಿದ ರಾಶಿ ಹೇಗಿದೆ..?

life | Monday, February 12th, 2018
Suvarna Web Desk
Highlights

ಕುಂಭ ರಾಶಿಯವರೆ ನಿಮಗೆ ಕಾದಿದೆ ಶುಭ ಸುದ್ದಿ : ಉಳಿದ ರಾಶಿ ಹೇಗಿದೆ..?

ಮೇಷ

ಆರೋಗ್ಯವು ಸುಧಾರಿಸಲಿದೆ. ಮನೆಯ

ವಾತಾವರಣವು ನಿಮಗೆ ಪೂರಕವಾಗಿದೆ.

ಖರ್ಚುವೆಚ್ಚಗಳಲ್ಲಿ ಬದಲಾವಣೆಯಾಗಲಿದೆ.

 

ವೃಷಭ

ಸ್ವಂತ ಉದ್ಯೋಗದಲ್ಲಿ ಪ್ರಗತಿಯಾಗಲಿದೆ.

ಭಿನ್ನಾಭಿಪ್ರಾಯಗಳು ದೂರಾಗಿ ಸಾಮರಸ್ಯ

ಉಂಟಾಗಲಿದೆ. ಎಚ್ಚರಿಕೆಯಿಂದ ವ್ಯವಹರಿಸಿ.

 

ಮಿಥುನ

ಸಂಗೀತ ಕ್ಷೇತ್ರದಲ್ಲಿರುವವರಿಗೆ ಉತ್ತಮ

ಸಮಯ ಇದು. ನಿಮ್ಮ ಶ್ರಮವೀಗ ಸಾರ್ಥಕ

ವಾಗಲಿದೆ. ಸನ್ಮಾನ, ಗೌರವಗಳು ಲಭಿಸಲಿವೆ.

 

ಕಟಕ

ಕಲಹ-ವಿರಸಗಳಿಗೇನು ಕಡಿಮೆ ಇಲ್ಲ. ಆದರೆ

ಮುಂಗೂಪಿಗಳಾದ ನಿಮಗಿದು ಹೊಸತೂ

ಅಲ್ಲ. ದೂರ ಊರಿಗೆ ಪ್ರಯಾಣ ಮಾಡುವಿರಿ.

 

ಸಿಂಹ

ಈ ದಿನ ಅನಗತ್ಯ ಚಿಂತೆಗಳು ದೂರಾಗಲಿದೆ.

ಸ್ಥಳ ಬದಲಾವಣೆಯಾಗಲದೆ. ಹೊರಗಿನ

ವಾತಾವರಣವು ನಿಮಗೆ ವ್ಯತಿರಕ್ತವಾಗಲಿದೆ.

 

ಕನ್ಯಾ

ಮರಗೆಲಸ ಹಾಗೂ ಆರ್ಟಿಸ್ಟ್‌ಗಳಿಗೆ ಕೆಲಸದ

ಒತ್ತಡವು ಹೆಚ್ಚಾಗಲಿದೆ. ಹಣದ ಮುಗ್ಗಟ್ಟು

ಕಾಡಲಿದೆ. ಮನಸ್ಸಿಗೆ ಸ್ವಲ್ಪ ಶಾಂತಿ ಬೇಕು.

 

ತುಲಾ

ಅಪರೂಪದ ವ್ಯಕ್ತಿಗಳ ಪರಿಚಯವಾಗಲಿದೆ.

ಓದಿನ ಕಡೆ ಗಮನಹರಿಸಿ. ವ್ಯಾಪಾರದಲ್ಲಿ ಸ್ವಲ್ಪ

ತುಲಾ ಎಚ್ಚರವಿರಲಿ. ಯಾಮಾರಿಸುವವರಿದ್ದಾರೆ.

 

ವೃಶ್ಚಿಕ

ಧನಾತ್ಮಕವಾದ ಆಲೋಚನೆಗಳನ್ನು ರೂಢಿಸಿ

ಕೊಳ್ಳಿ. ನಿಮ್ಮ ಕೆಲಸಗಳಲ್ಲಿ ಈಗ ಯಶಸ್ಸು

ದೊರೆಯಲಿದೆ. ನೆಮ್ಮದಿ ಸಿಗುವ ದಿನ.

 

ಧನಸ್ಸು

ಹಣಕಾಸಿನ ಬಗ್ಗೆ ಚಿಂತಿಸದೇ ಇರುವುದೇ

ಕ್ಷೇಮ. ಅದರ ಹಿಂದೆ ಬೀಳದಿರಿ. ಅದೇ

ನಿಮ್ಮತ್ತ ಬರಲಿದೆ. ಅವಸರ ಒಳ್ಳೆಯದಲ್ಲ.

 

ಮಕರ

ಅಮ್ಮನಿಂದ ಶುಭ ಸಮಾಚಾರ ಸಿಗಲಿದೆ.

ಅಂದು ಕೊಂಡ ಕೆಲಸಗಳನ್ನು ಮಾಡಲು ಇದು

ಸುಸಮಯವಾಗಿದೆ. ಖುಷಿಯಲ್ಲಿ ಆರಂಭಿಸಿ.

 

ಕುಂಭ

ನಿಮ್ಮ ಸ್ವಂತ ಊರಿಂದ ಶುಭ ಸುದ್ದಿ ಬರಲಿದೆ.

ಸೋಮಾರಿಗಳಾಗಿದ್ದ ನಿಮ್ಮನ್ನು ಎಬ್ಬಿಸಲಿದೆ.

ನಿಮ್ಮ ಮನಸ್ಸಿಗೆ ಖುಷಿ ತರುವ ದಿನವಿದು.

 

ಮೀನ

ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.

ಹೊಸ ಗೆಳೆಯರ ಪರಿಚಯವಾಗಲಿದೆ. ಸಿಹಿ

ಮೀನ ತಿನ್ನುವುದನ್ನು ಕಡಿಮೆ ಮಾಡುವುದು ಸೂಕ್ತ.

Comments 0
Add Comment

  Related Posts

  Kannada Film Shivanna News

  video | Wednesday, April 11th, 2018

  Jayamahal Film 3 Minutes Review

  video | Friday, April 6th, 2018

  Jayamahal Film 3 Minutes Review

  video | Friday, April 6th, 2018

  Anant Kumar Hegde Writes To High Command Over Ticket Distribution

  video | Thursday, April 12th, 2018
  Suvarna Web Desk