ಶುಭೋದಯ ಓದುಗರೆ : ಇಂದಿನ ನಿಮ್ಮ ರಾಶಿ ಫಲಾಫಲ ಹೇಗಿದೆ..?

life | Saturday, February 10th, 2018
Suvarna Web Desk
Highlights

ಶುಭೋದಯ ಓದುಗರೆ : ಇಂದಿನ ನಿಮ್ಮ ರಾಶಿ ಫಲಾಫಲ ಹೇಗಿದೆ..?

ಮೇಷ ರಾಶಿ : ಆರೋಗ್ಯದಲ್ಲಿ ಸುಧಾರಣೆ, ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯ, ಶುಭ ಕಾರ್ಯಗಳಿಗೆ ನಾಂದಿ, ನಾಗಾರಾಧನೆ ಮಾಡಿ

ವೃಷಭ : ದಶಮದ ಶುಕ್ರ ಸ್ತ್ರೀ ಮೂಲಕ ಉದ್ಯೋಗ ಕರುಣಿಸಲಿದ್ದಾನೆ, ಅಷ್ಟಮ ಶನಿಯಿಂದ ಆರೋಗ್ಯ ಹಾನಿ, ದೇವಿ ಆರಾಧನೆಯಿಂದ ಕಷ್ಟ ಪರಿಹಾರ

ಮಿಥುನ : ರಾಶ್ಯಾಧಿಪ, ಸುಖಾಧಿಪ ಅಷ್ಟಮದಲ್ಲಿ ಕೂತು ಸುಖ ಹಾನಿ, ಮಾತಿನಿಂದ ಕಾರ್ಯ ಸಾಧನೆ, ಮಿಶ್ರಫಲದ ದಿನವಾಗಿರಲಿದೆ, ಕೃಷ್ಣ ಸ್ಮರಣೆ ಮಾಡಿ

ಕಟಕ : ರಾಶ್ಯಾಧಿಪತಿ ಪಂಚಮದಲ್ಲಿದ್ದು ಶಶಿ-ಮಂಗಳ ಯೋಗವಿದೆ, ಶುಭದಿನ, ಹಿರಿಯರ ಆಶೀರ್ವಾದದಿಂದ ಶುಭದಿನವಾಗಿರಲಿದೆ

ಸಿಂಹ : ಆರೋಗ್ಯದಲ್ಲಿ ಏರುಪೇರು, ಮನೆ ಕೆಲಸಗಳಲ್ಲಿ ತೊಡಗುವಿರಿ, ಶಿವನಿಗೆ ಬಿಲ್ವಾರ್ಚನೆ ಮಾಡಿಸಿ

ಕನ್ಯಾ : ಮಕ್ಕಳಿಂದ ಬೇಸರದ ಮಾತುಗಳು, ಉದರ ಸಂಬಂಧೀ ಬಾಧೆ, ಹೆಸರು ಕಾಳು ದಾನ ಮಾಡಿ

ತುಲಾ : ರಾಶಿಯಲ್ಲೇ ಗುರುವಿದ್ದರೂ ಶತ್ರು ಮನೆಯಲ್ಲಿರುವುದರಿಂದ ಆರೋಗ್ಯ ಹಾನಿ, ಶತ್ರುಗಳ ಕಾಟ, ಸಾಧಾರಣ ದಿನ

ವೃಶ್ಚಿಕ : ಔತಣ ಕೂಟದಲ್ಲಿ ಭಾಗಿ, ಮಿತ್ರ ಭೇಟಿ, ಸಂತಸದ ಕಲಾಪ, ಮುಕ್ತಿನಾಗ ಕ್ಷೇತ್ರ ದರ್ಶನ ಮಾಡಿ

ಧನಸ್ಸು : ರಾಶಿಯಲ್ಲಿ ಶನಿ, ಅಂದುಕೊಂಡ ಕೆಲಸಗಳಲ್ಲಿ ಅಡೆತಡೆ, ಕಾಲಿಗೆ ಪೆಟ್ಟು ಬೀಳುವ ಸಾಧ್ಯತೆ, ಎಳ್ಳು ದಾನ ಮಾಡಿ

ಮಕರ : ಸಾಡೇಸಾತ್ ಪ್ರಾರಂಭವಾಗಿದೆ, ಕೆಲವರಿಗೆ ಕಷ್ಟಗಳು ಪ್ರಾರಂಭವಾಗಲಿದೆ, ಶನಿ ಸ್ಮರಣೆ ಮಾಡಲೇ ಬೇಕು

ಕುಂಭ : ಗುರುವಿನ ಅನುಗ್ರಹವಿದೆ, ಕಾರ್ಯಾನುಕೂಲವೂ ಇದೆ, ಉತ್ಸಾಹದ ದಿನ

ಮೀನ : ಹಲವು ಚಿಂತೆಗಳು ಕಾಡಲಿವೆ, ಯಾವುದಕ್ಕೂ ಸಮಾಧಾನ ಉತ್ತರ ಸಿಗುವುದಿಲ್ಲ, ಹಿರಿಯರ ಸಲಹೆ ಪಡೆಯಿರಿ

Comments 0
Add Comment

  Related Posts

  Kannada Film Shivanna News

  video | Wednesday, April 11th, 2018

  Actress Sri Reddy to go nude in public

  video | Saturday, April 7th, 2018

  Jayamahal Film 3 Minutes Review

  video | Friday, April 6th, 2018

  Anant Kumar Hegde Writes To High Command Over Ticket Distribution

  video | Thursday, April 12th, 2018
  Suvarna Web Desk