ಮೇಷ ರಾಶಿಯವರ ಯೋಜನೆ ಯಶಸ್ವಿ : ಉಳಿದ ರಾಶಿ ಹೇಗಿದೆ..?

First Published 19, Mar 2018, 7:02 AM IST
Dina Bhavishya  19 March 2018
Highlights

ಮೇಷ ರಾಶಿಯವರ ಯೋಜನೆ ಯಶಸ್ವಿ : ಉಳಿದ ರಾಶಿ ಹೇಗಿದೆ..?

ಮೇಷ : ಹೊಸ ಯೋಜನೆಯಲ್ಲಿ ಯಶಸ್ವಿ, ಕೆಲಸದಲ್ಲಿ ಶುಭ ಫಲ, ಶುಭದಿನ, ಲಕ್ಷ್ಮೀ ನಾರಾಯಣ ದರ್ಶನ ಮಾಡಿ

ವೃಷಭ : ಕಾರ್ಯದಲ್ಲಿ ಯಶಸ್ಸು, ವಿವಿಧ ಮೂಲಗಳಿಂದ ಧನಲಾಭ, ಆರೋಗ್ಯ ಸುಧಾರಣೆ, ಆದಿತ್ಯ ಹೃದಯ ಪಾರಾಯಣ ಮಾಡಿ

ಮಿಥುನ : ಮಕ್ಕಳಿಗೆ ಹಣ ಹೂಡಿಕೆ, ಧನವೃದ್ಧಿ, ಹಳೆಯ ಸಾಲ ಮರುಪಾವತಿ, ಶ್ರೀಕ್ಷೇತ್ರ ದರ್ಶನ ಮಾಡಿ.

ಕಟಕ : ದೂರ ಪ್ರಯಾಣ, ಆರ್ಥಿಕ ಲಾಭ, ಅಧಿಕಾರಿಗಳಿಂದ ಪ್ರಶಂಸೆ, ಅರ್ಥರ್ವಶೀರ್ಷ ಮಂತ್ರ ಕೇಳಿ

ಸಿಂಹ : ಮನೆಯಲ್ಲಿ ಸಂತೋಷದ ವಾತವರಣ, ನೂತನ ಕಾರ್ಯದಲ್ಲಿ ಯಶಸ್ಸು, ವಿಶೇಷ ವ್ಯಕ್ತಿಗಳ ಭೇಟಿ, ಗವಿಗಂಗಾಧರನ ದರ್ಶನ ಮಾಡಿ

ಕನ್ಯಾ : ವಿದೇಶಿದಿಂದ್ದ ಶುಭ ಸುದ್ಧ, ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಿ, ದೇವಗಣಗಳ ಪ್ರಾರ್ಥನೆಯಿಂದ ಸಮಾಧಾನ

ತುಲಾ : ಸ್ನೇಹಿತರ  ಭೇಟಿ,ದೂರ ಪ್ರಯಾಣದ ಚಿಂತನೆ, ಮಿತ್ರರಿಂದ ಸಲಹೆ, ಲಲಿತಾ ಸಹಸ್ರನಾಮ ಪಠಿಸಿ

ವೃಶ್ಚಿಕ :ಮಾನಸಿಕ ಕಿರಿ ಕಿರಿ,ಉತ್ತಮರ ಸಹವಾಸದಿಂದ ಕಾರ್ಯ ಸಿದ್ಧಿ, ಜಲದುರ್ಗೆಯ ದರ್ಶನ ಮಾಡಿ

ಧನಸ್ಸು : ವಿವಾಹಿತರಿಗೆ ಶುಭಸುದ್ದಿ, ಆರ್ಥಿಕ ಲಾಭ, ಆತ್ಮೀಯರಿಂದ ಹೊಗಳಿಕೆಯ ಮಾತು, ಕುಲ ದೇವರ ದರ್ಶನದಿಂದ ನೆಮ್ಮದಿ

ಮಕರ : ಮನೆ ವಿವಾದ ಬಗೆಹರಿಯುವುದು, ಆರೋಗ್ಯದಲ್ಲಿ ಏರುಪೇರು, ಜಗನ್ಮಾತೆಯ ಸ್ಮರಣೆ ಮಾಡಿ

ಕುಂಭ : ಕಾರ್ಯದಲ್ಲಿ ಪ್ರಗತಿ,ರೈತರಿಗೆ ಉತ್ತಮ ದಿನ, ಬಂಧುಗಳ ಆಗಮನ, ಧರ್ಮಸ್ಥಳ ಮಂಜುನಾಥನ ಸ್ಮರಣೆ ಮಾಡಿ

ಮೀನ : ಕೃಷಿ ಕೆಲಸ ಮುಂದುವರೆಯುವುದು, ಬ್ಯಾಂಕ್ ಉದ್ಯೋಗಿಗಳಿಗೆ ಉತ್ತಮ ದಿನ, ಸಪ್ತಶತಿ ಪಾರಾಯಣ ಮಾಡಿ

loader