ಮೇಷ ರಾಶಿ : ಕಿರಿಯರ ಮಾತು ಕೇಳಬೇಕಾದ ಪ್ರಸಂಗ, ಆರೋಗ್ಯ ಸ್ಥಿತಿ ಸ್ವಲ್ಪ ಸುಧಾರಿಸಲಿದೆ, ಗುರು ದರ್ಶನ ಮಾಡಿ
ವೃಷಭ : ನಂಬಿಕೆ ಸ್ಥಿರವಾಗುವುದು, ಒಂಟಿಯಾಗಿರುವ ಮನಸ್ಸು, ಆರೋಗ್ಯದಲ್ಲಿ ಚೇತರಿಕೆ,  ಅನ್ನಪೂರ್ಣೇಶ್ವರಿ ಸ್ಮರಣೆ ಮಾಡಿ
ಮಿಥುನ : ಪಾಲುದಾರಿಕೆಯಲ್ಲಿ ಆಸಕ್ತಿ ಹಣ ವ್ಯಯ, ಹಿರಿಯ ನಟರಿಗೆ ಆರೋಗ್ಯ ಹಾನಿ, ಮೃತ್ಯುಂಜಯ ಮಂತ್ರ ಪಠಿಸಿ
ಕಟಕ : ದೂರದ ಪ್ರಯಾಣದಲ್ಲಿ ಸ್ನೇಹಿತರ ಭೇಟಿ, ಅಂದುಕೊಂಡ ಕಾರ್ಯದಲ್ಲಿ ವ್ಯತ್ಯಾಸ, ಕಾಲಭೈರವೇಶ್ವರನ ಸ್ಮರಣೆ ಮಾಡಿ
ಸಿಂಹ : ಪ್ರಧಾನ ಕೆಲಸಗಳಲ್ಲಿ ಅಡೆತಡೆ, ದೊಡ್ಡ ಯೋಜನೆ ಕೈ ಬಿಡುವುದೇ ಲೇಸು, ನವಗ್ರಹಗಳ ದರ್ಶನ ಮಾಡಿ
ಕನ್ಯಾ : ಕಲಹದಿಂದ ಸತ್ಯ ಬಯಲಾಗುವುದು, ಪ್ರಾರ್ಥನೆಯಿಂದ ಮನ:ಶಾಂತಿ, ಕಾರ್ಯದಲ್ಲಿ ಹಿತಚಿಂತನೆ
ತುಲಾ : ಮುಖ್ಯ ಕೆಲಸಗಳಲ್ಲಿ ಹೆಂಡತಿಯ ಸಹಕಾರ, ತಂದೆಯಿಂದ ಜವಾಬ್ದಾರಿ ಹಂಚಿಕೆ, ಸುಬ್ರಹ್ಮಣ್ಯ ಸ್ತೋತ್ರ ಪಠಿಸಿ
ವೃಶ್ಚಿಕ : ಸಭೆಯಲ್ಲಿ ಭಾಗಿಯಾಗುವ ದಿನ, ವಸ್ತು ಖರೀದಿ, ವಸ್ತು ಕಳುವಾಗುವ ಸಂಭವವೂ ಇದೆ, ದುರ್ಗಾದೇವಿ ದರ್ಶನ ಮಾಡಿ
ಧನಸ್ಸು : ಗುರುವಿನಲ್ಲಿ ಭಕ್ತಿ, ದುಬಾರಿ ಉಡುಗೊರೆ ಲಭ್ಯ, ತೀರ್ಥ ಸ್ನಾನ ಮಾಡಿದರೆ ಕ್ಲೇಶ ನಿವಾರಣೆ
ಮಕರ : ಯಾವುದೇ ಒಪ್ಪಂದಕ್ಕೆ ಸಹಿ ಹಾಕಬೇಡಿ, ಸಹ ಸ್ಪಂದನೆಯಿಂದ ಕಾರ್ಯ ಸಿದ್ಧಿ, ಕಾರ್ಯಸಿದ್ಧಿಗಾಗಿ ಬಗಳಾಮುಖಿ ಯಂತ್ರ ಧರಿಸಿ
ಕುಂಭ : ಉದ್ಯೋಗಿಗಳಿಗೆ ಜಾಗರೂಕ ದಿನ, ಕಾರ್ಯಾನುಕೂಲ, ದೇಹಾಯಾಸ, ಅಂಬಾಭವಾನಿ ದರ್ಶನ ಮಾಡಿ
ಮೀನ : ಸಹೋದರಿಯರಿಂದ ಸಹಾಯ, ಸರ್ಕಾರಿ ಕೆಲಸದಲ್ಲಿ  ಅನುಕೂಲ, ದತ್ತಾತ್ರೇಯ ಸ್ಮರಣೆ ಮಾಡಿ