ಹೇಗಿದೆ ಈ ದಿನದ ರಾಶಿ ಫಲ?

First Published 12, Apr 2018, 6:58 PM IST
Daily horoscope of April 13 2018
Highlights

ಇಂದು ಯಾವ ರಾಶಿಯವರಿಗೆ, ಯಾವ ಫಲವಿದೆ? ಓದಿ ಈ ದಿನದ ಭವಿಷ್ಯ?

ಶ್ರೀ ವಿಲಂಬಿ ನಾಮ ಸಂವತ್ಸರ, ಉತ್ತರಾಯಣ ವಸಂತ ಋತು, ಚೈತ್ರ ಮಾಸ, ಕೃಷ್ಣ  ಪಕ್ಷ, ತ್ರಯೋದಶಿ ತಿಥಿ, ಪೂರ್ವಾಭಾದ್ರ ನಕ್ಷತ್ರ, ಬ್ರಹ್ಮ ಯೋಗ, ಗರಜ ಕರಣ

ಮೇಷ : ರಾಶ್ಯಾಧಿಪತಿ ಭಾಗ್ಯಸ್ಥಾನದಲ್ಲಿ ಶನಿಯುತನಾಗಿರುವುದರಿಂದ  ನಷ್ಟ. ಮನಸಿಗೆ ಬೇಸರ, ಸುಬ್ರಹ್ಮಣ್ಯ ದರ್ಶನ ಮಾಡಿ

ವೃಷಭ : ಆರೋಗ್ಯ ಸ್ಥಾನದಲ್ಲಿ ರಾಹುವಿದ್ದು, ಕುಜ ದೃಷ್ಟಿ ಇರುವುದರಿಂದ ಆರೋಗ್ಯದಲ್ಲಿ ಸಮಸ್ಯೆ, ದುರ್ಗಾ ದರ್ಶನ ಮಾಡಿ

ಮಿಥುನ: ದ್ವಿತಿಯದ ರಾಹುವಿನಿಂದ ಕುಟುಂಬ ಕಲಹ, ಆದರೆ ಗುರುವಿನ ಅನುಕೂಲವಿದೆ, ಶ್ರೀನಿವಾಸ ಕಲ್ಯಾಣ ಮಾಡಿಸಿ

ಕಟಕ: ಚಂದ್ರ ಅಷ್ಟಮದಲ್ಲಿರುವುದರಿಂದ ಆರೋಗ್ಯ ಬಾಧೆ, ಶೀತ ಸಂಬಂಧೀ ಬಾಧೆ. ಧನ್ವಂತರಿ ಹೋಮ ಮಾಡಿಸಿ

ಸಿಂಹ: ಧನ ವ್ಯಯ, ಬಾಲಿ ವಸೂಲಿ ಸಾಧ್ಯವಿಲ್ಲ, ಶಿವನಿಗೆ ಜಲಾಭಿಷೇಕ ಮಾಡಿಸಿ

ಕನ್ಯಾ: ವಾಹನ ಸ್ಥಾನದಲ್ಲಿ ಶನಿ-ಕುಜರಿರುವುದರಿಂದ ಓಡಾಟದಲ್ಲಿ ಸಮಸ್ಯೆಯಾಗಬಹುದು. ಜಾಗರೂಕರಾಗಿರಿ

ತುಲಾ: ಗುರು ರಾಶಿಯಲ್ಲೇ ಇರುವುದರಿಂದ ಧೈರ್ಯ, ಕಾರ್ಯ ಸಾಧನಗೆ ಅನುಕೂಲ, ಗುರು ಸ್ಮರಣೆ ಮಾಡಿ 

ವೃಶ್ಚಿಕ: ರಾಶ್ಯಾಧಿಪತಿ ದ್ವಿತೀಯದಲ್ಲಿರುವುದರಿಂದ ಮಾತಿನಿಂದ ಕಲಹ, ಸಾಧಾರಣ ದಿನ, ಕೆಂಪು ವಸ್ತ್ರ ದಾನ ಮಾಡಿ

ಧನಸ್ಸು: ಸುಖ ಸ್ಥಾನದಲ್ಲಿ ಬುಧನು ನೀಚನಾಗಿರುವುದರಿಂದ ಉದ್ಯೋಗ ಸಮಸ್ಯೆ, ಕುಟುಂಬ ಸಮಸ್ಯೆಯೂ ಕಾಡಲಿದೆ

ಮಕರ: ತಲೆಯಲ್ಲಿ ನೂರೆಂಟು ಯೋಚನೆ, ಗೊಂದಲದ ವಾತಾವರಣ, ಶಿವ ಧ್ಯಾನ ಮಾಡಿ

ಕುಂಭ: ರಾಶಿಯಲ್ಲೇ ಚಂದ್ರ ಸ್ಥಿತನಾಗಿರುವುದರಿಂದ ದೇಹ ಬಾಧೆ, ದೇವರ ಅನುಗ್ರಹವೂ ಇದೆ. ಸಂಜೀವಿನಿ ಮಂತ್ರ ಜಪಿಸಿ

ಮೀನ: ಉದ್ಯೋಗದಲ್ಲಿ ಕಿರಿಕಿರಿ, ಮಿತ್ರರಿಂದ ಸಹಾಯ, ದಕ್ಷಿಣಾಮೂರ್ತಿ ದರ್ಶನ ಮಾಡಿ

-  ಡಾ.ಗೋಪಾಲಕೃಷ್ಣ ಶರ್ಮ,ಜ್ಯೋತಿಷಿಗಳು
 

loader