ದಂಪತಿಗಳು ಮೂಡಿಗೆ ಬರುವುದು ಹೇಗೆ: ಇಲ್ಲಿದೆ ಟಿಪ್ಸ್

ತದೇಕಚಿತ್ತದ ಕಣ್ಣೋಟ : ಇಬ್ಬರು ಒಟ್ಟಿಗೆ ಇದ್ದಾಗ ಆಕೆಗೆ ಕಣ್ಣಿನಲ್ಲಿ ಕಣ್ಣಿಟ್ಟು ನೋಡಿ. ಸಂಶೋಧನಾ ವರದಿಗಳ ಪ್ರಕಾರ ಬಹುತೇಕ ಹುಡುಗ, ಹುಡುಗಿಯರ ತದೇಕಚಿತ್ತದ ನೋಟದಲ್ಲಿ ಆಕರ್ಷಿಸುವ ಗುಣವಿರುತ್ತದೆ. ಆನಂತರ ಇಬ್ಬರು ಪಲ್ಲಂಗಕ್ಕೆ ಏರಬಹುದು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆಕರ್ಷಣೆ: ಮಾತುಗಳಲ್ಲಿ, ಹೇಳಿದ ಕೆಲಸ ಮಾಡುವುದರಲ್ಲಿ ನೀವು ನಿಮ್ಮ ಸಂಗಾತಿಯನ್ನು ಆಕರ್ಷಿಸಿ. ಈ ಸಂದರ್ಭಗಳಲ್ಲಿಯೇ ಮಹಿಳೆಯರು ಹೆಚ್ಚಾಗಿ ಪ್ರಣಯದ ಮೂಡ್'ಗೆ ಬರುತ್ತಾರೆ. ಕೆಲವೊಂದು ಬಾರಿ ಯಾವುದೇ ಕೆಲಸವಿಲ್ಲದಿದ್ದರೂ ಪರಸ್ಪರ ಮಾತುಗಳಲ್ಲಿ ಒಟ್ಟಾಗಬಹುದು.

ಪ್ರಣಯದ ಭಾವನೆ: ಅಪ್ಪುಗೆ, ಇಷ್ಟದ ಕೆಲಸ ಮಾಡುವುದು, ದೇಹವನ್ನು ತಾಕಿಸುವ ಮೂಲಕ ಲೈಂಗಿಕ ಭಾವನೆಯಿಂದ ಮೂಡಿಗೆ ಬರಬಹುದು.

ಬೇಜಾರಿನಲ್ಲಿಡಬೇಡಿ: ಇಷ್ಟವಿಲ್ಲದ ಸಂಗತಿಗಳು, ಮನಸ್ಸಿಗೆ ಆಘಾತವಾಗುವ ಕೆಲಸಗಳು ಮುಂತಾದವನ್ನು ಮಾಡಬೇಡಿ. ಭಾವನೆಗೆ ತಕ್ಕಂತೆ ನಡೆದುಕೊಳ್ಳಿ.

ಮುತ್ತು ನೀಡುವುದು: ನಿಧಾನಗತಿಯ ಮುತ್ತು ನೀಡುವಿಕೆ ಸಹ ಸೆಕ್ಸ್'ಗೆ ಆಕರ್ಷಿಸುವ ಕ್ರಮಗಳಲ್ಲೊಂದು. ಒರಟಾಗಿ ನೀಡಿದರೆ ಕೆಲವು ಬಾರಿ ಯಾವುದೇ ಉಪಯೋಗವಾಗುವುದಿಲ್ಲ. ನಿಧಾನಗತಿಯಲ್ಲಿ ಪರಸ್ಪರ ಚುಂಬಿಸಿಕೊಂಡರೆ ಹಾಸಿಗೆಗೆ ಹತ್ತಿರವಾಗುತ್ತೀರ.