ಬೆಂಗಳೂರು(ಮಾ. 06)  ಜಗತ್ತಿನಲ್ಲಿ ಏನಾದರೂ ಬದಲಾವಣೆ ಅಥವಾ ಭಯ ಆವರಿಸಿದರೆ ಅದು ಪೋರ್ನ್ ತಾಣಗಳ ಮೇಲೆಯೂ ಪರಿಣಾಮ ಬೀರುತ್ತದೆ. ಈಗ ಆಗಿರುವುದು ಹಾಗೆ. ಕೊರೋನಾ ವೈರಸ್ ಹಾವಳಿ ಜೋರಾಗಿದ್ದರೆ ಪೋರ್ನ್ ತಾಣಗಳಲ್ಲಿ ಕೊರೋನಾವೈರಸ್ ಟ್ರೆಂಡ್ ಆಗುತ್ತಿದೆ.

ಅಶ್ಲೀಲ ವೆಬ್ ತಾಣಗಳು ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಮಾಸ್ಕ್ ಧರಿಸಿರುವ,  ಹಜ್ಮತ್ ಸೂಟ್ ಧರಿಸಿ ಸೆಕ್ಸ್ ನಲ್ಲಿ ತೊಡಗಿರುವ ದೃಶ್ಯಗಳು ಹೆಚ್ಚಾಗಿವೆ. ಕೆವರು ಇದರಿಂದ ಪ್ರೇರಣೆಗೊಂಡು ಅಪ್ ಲೋಡ್ ಮಾಡಿದ್ದಾರೆ.

ಕರೋನಾ ಬಂದಲ್ಲಿ ಖುಲ್ಲಂ ಖುಲ್ಲಾ..ಪುಕ್ಕಟೆ ಪೋರ್ನ್ ಬೆಲ್ಲ!

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಪೋರ್ನ್ ತಾರೆಯೊಬ್ಬರು, ಜನರಿಗೆ ಜಾಗೃತಿ ಮೂಡಿಸಲು ಇಂಥ ವಿಡಿಯೋಗಳನ್ನು ಮಾಡಿದ್ದೇವೆ. ಇಲ್ಲಿ ಹಾಸ್ಯಕ್ಕಿಂತ ಪ್ರಧಾನವಾಗಿ ಸಂದೇಶ ರವಾನೆ ಮುಖ್ಯವಾಗಿದೆ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಜಗತ್ತಿನಲ್ಲಿ ಏನೇ ಆದರೂ ಅದರ ಒಂದು ಮೈ ಇಂಥ ಕಡೆಗಳಲ್ಲಿಯೂ ಕಂಡುಬರುತ್ತದೆ. ಹಿಂದೊಮ್ಮೆ ಕರೋನಾ ಪೀಡಿತ ಪ್ರದೇಶದಲ್ಲಿ ಪೋರ್ನ್ ಸೈಟ್‌ಗಳು ಉಚಿತವಾಗಿ ಪ್ರೀಮಿಯಂ ಮೆಂಬರ್ ಶಿಪ್ ನೀಡಿದ್ದವು.