Asianet Suvarna News Asianet Suvarna News

ಈ ಕಿವಿಯೋಲೆ ಧರಿಸಿದ್ರೆ ಸಾಕು, ಮಕ್ಕಳಾಗೋ ಚಿಂತೆನೇ ಇಲ್ಲ!

ಜಸ್ಟ್ ಇಮ್ಯಾಜಿನ್ ಮಾಡಿಕೊಳ್ಳಿ, ಕಿವಿಗೆ ಧರಿಸುವ ಒಂದು ಆಭರಣ ಬೇಡದ ಗರ್ಭ ತಡೆಯುವಂತಿದ್ದರೆ!  ಹೌದು ಈ ಸಂಶೋಧನೆ ಇದು ಸಾಧ್ಯ ಎಂದು ಹೇಳುತ್ತಿದೆ.

Contraceptive Jewellery To Prevent Pregnancies Research
Author
Bengaluru, First Published Apr 29, 2019, 10:20 PM IST

ಜಾರ್ಜಾ ಇಸ್ ಸ್ಟಿಇಟ್ಯೂಟ್ ಆಫ್ ಟೆಕ್ನಾಲಜಿ  ಬೇಡದ ಗರ್ಭ ತಡೆಯುವ ಆಭರಣ ತಯಾರಿಸಿದೆ. ಈ ಕಿವಿಯೋಲೆ ಗರ್ಭ ನಿರೋಧಕ ಮಾತ್ರೆಗಳ ಕೆಲಸವನ್ನು ಮಾಡುತ್ತದೆಯಂತೆ!

ವಿಶ್ವವಿದ್ಯಾಲಯದ ಜರ್ನಲ್ ನಲ್ಲಿ ಹೊಸ ಮಾದರಿಯ ಗರ್ಭ ನಿರೋಧಕ ಗಳ ಸಂಶೋಧನೆಯ ಉಲ್ಲೇಖ ಮಾಡಲಾಗಿದೆ. ಕಿವಿಯೋಲೆ, ಉಂಗುರ, ವಾಚ್ ಗಳಲ್ಲಿ ಗರ್ಭ ನಿರೋಧಕ ಹಾರ್ಮೋನ್ ಗಳನ್ನು ಬಳಸುವುದು ಮೂಲ ತತ್ವ.

ಈ ಬಗ್ಗೆ ಇನ್ನಷ್ಟು ಸಂಶೋಧನೆಗಳು ನಡೆಯಬೇಕಾಗಿದ್ದು ಮನುಷ್ಯರ ಮೇಲೆ ಪ್ರಯೋಗ ಮಾಡಲು ಚಿಂತನೆ ನಡೆಸಲಾಗಿದೆ. ಇಲಿಗಳ ಮೇಲೆ ಈಗಾಗಲೇ ಪ್ರಯೋಗ ಮಾಡಿದ್ದು ಗರ್ಭ ತಡೆಯ ಫಲಿತಾಂಶ ನೀಡಿದೆ ಎಂದು ವಿವಿ ತಿಳಿಸಿದೆ.

 

Follow Us:
Download App:
  • android
  • ios