Search results - 706 Results
 • mother

  NEWS17, Feb 2019, 9:21 AM IST

  ನಿಮ್ಮ ಮಕ್ಕಳು ಕನ್ನಡ ಮಾತಾಡ್ತಾರಾ?

  ಪದಗಳಿಗೆ ಮಕ್ಕಳ ಜಗತ್ತಿನಲ್ಲಿ ಜೀವವಿದೆ! ಈ ವಿಶೇಷ ಸಂಬಂಧವೇ ಅವರನ್ನು ಲಾಲಿ ಹಾಡುಗಳಿಗೆ, ಪ್ರಾಣಿಗಳ ಕೂಗುಗಳಿಗೆ, ಮಕ್ಕಳ ಪದ್ಯಗಳಿಗೆ ಅವರನ್ನು ಸೆಳೆಯುವುದು. ಹೀಗೆ ಒಂದು ವರ್ಷದ ಒಳಗೆ ವಿವಿಧ ರೀತಿಯಲ್ಲಿ ಕೇಳದ ಭಾಷೆ ಮಕ್ಕಳ ಮಿಸುಳಿನಲ್ಲಿ ಕೆಲಕಾಲ ಅಡಗಿ ಕುಳಿತಿರುತ್ತದೆ.

 • Valentines Day

  relationship14, Feb 2019, 7:14 PM IST

  ಇಂದು ಪ್ರೇಮಿಗಳ ದಿನ: ನಾವಿದ್ದೇವು ಸುದ್ದಿ ರೂಪದಲ್ಲಿ ನಿಮ್ಮೊಂದಿಗೆ ಅನುದಿನ!

  ಇಂದಿನ ಪ್ರೇಮಿಗಳ ದಿನಕ್ಕೆ ನಿಮ್ಮ ಸುವರ್ಣನ್ಯೂಸ್.ಕಾಂ ಹತ್ತು ಹಲವು ವಿಶೇಷ ಲೇಖನಗಳನ್ನು ಓದುಗರಿಗೆ ಉಣಬಡಿಸಿತ್ತು. ಬೆಳಗ್ಗೆಯಿಂದಲೇ ಪ್ರೇಮಿಗಳ ದಿನದ ಅಂಗವಾಗಿ ಖ್ಯಾತನಾಮರ ಪ್ರೇಮ್ ಕಹಾನಿಗಳನ್ನು ನಿಮ್ಮ ಮುಂದೆ ಇಡುತ್ತಾ ಪ್ರೀತಿಯ ಮಹತ್ವವನ್ನು ಸಾರಿ ಹೇಳಿತು.

 • International Condom Day 2019

  Health14, Feb 2019, 5:42 PM IST

  ಕಾಂಡೋಮ್ ಬಳಕೆ ಕ್ಷೇಮ, ಆದ್ರೆ ಅದೇ ಕೈ ಕೊಟ್ಟೀತು ಜೋಕೆ!

  ಇಡೀ ವಿಶ್ವವೇ ಪ್ರೇಮಿಗಳ ದಿನಾಚರಣೆಯಲ್ಲಿ ಮುಳುಗಿರುವಾಗ, ಅಂತಾರಾಷ್ಟ್ರೀಯ ಏಡ್ಸ್ ಆರೋಗ್ಯ ಪ್ರತಿಷ್ಠಾನ ಕಾಂಡೋಮ್ ಬಳಕೆ ಬಗ್ಗೆಯೂ ಪ್ರಚಾರ ಮಾಡುತ್ತಿದೆ.ಅದಕ್ಕೆಂದೇ ಫೆ.13ರನ್ನು ಅಂತಾರಾಷ್ಟ್ರೀಯ ಕಾಂಡೋಮ್ ದಿನವನ್ನಾಗಿ ಆಚರಿಸಲಾಗುತ್ತಿದೆ. 

 • Rose

  relationship14, Feb 2019, 4:04 PM IST

  ಕೆಂಪು ಕೆಂಪು ಕೆಂಗುಲಾಬಿ ನನ್ನ ಪ್ರೇಯಸಿ....

  'A rose speaks of love silently in a language known only to the heart...' ಎನ್ನುತ್ತಾರೆ. ಮನದಾಳದ ಪ್ರೀತಿಯನ್ನು ಅಭಿವ್ಯಕ್ತಗೊಳಿಸಲು ಸಾಕು ಒಂದು ಗುಲಾಬಿ. ಅದಕ್ಕೇನಾ ಈ ಹೂವಿನ ದರ ಪ್ರೇಮಿಗಳು ದಿನದಂದು ಈ ಪರಿ ಏರೋದು?

 • couple

  relationship14, Feb 2019, 3:26 PM IST

  ದೊರೆತ ಪ್ರೀತಿಗಷ್ಟೇ ದಿನವೇ?: ಮರಳಿ ಬರುವೆನೆಂದವನಿಗೆ ಕಾದಿರುವೆ!

  ಪ್ರೀತಿಸುವುದು, ಪ್ರೀತಿಸ್ಪಡುವುದು ಎರಡೂ ಜೀವನದ ಸುಖಗಳಲ್ಲೊಂದು. ಪ್ರೀತಿಗೆ ಅಂತದ್ದೊಂದು ಶಕ್ತಿಯಿದೆ. ಪ್ರೀತಿಯಲ್ಲಿ ಬಿದ್ದ ಹುಡುಗಿಯೊಬ್ಬಳು ತನ್ನ ಪ್ರೀತಿಯ ಕಥೆಯನ್ನು ಬಿಚ್ಚಿಟ್ಟಿದ್ದು ಹೀಗೆ. 

 • Sri Murali

  relationship14, Feb 2019, 1:23 PM IST

  ಪ್ರೇಮ ದಿನ ಪ್ರೇಮಿಗಳಿಗಾ, ದಂಪತಿಗಳಿಗಾ?

  ಪ್ರೇಮಿಸಲು ಕಾನೂನು ವಯಸ್ಸೇನನ್ನೂ ನಿಗದಿ ಮಾಡಿಲ್ಲ. ಪ್ರೇಮಿಸುವ ವಯಸ್ಸು ವರ್ಷದಿಂದ ವರ್ಷಕ್ಕೆ ಕೆಳಕ್ಕಿಳಿಯುತ್ತಿದೆ. ಇನ್ನೂ ‘ಮಕ್ಕಳು’ಎಂದು ನಾವು ಭಾವಿಸುವ 10 ರಿಂದ 12  ವಯಸ್ಸಿನ ಮಕ್ಕಳನ್ನು ಅಪ್ಪ-ಅಮ್ಮ ‘’ಇವರು ಲವ್‌ಲೆಟರ್ ಬರೆದಿದ್ದಾರೆ ಡಾಕ್ಟ್ರೇ’ ಎಂದು ಗಾಬರಿಯಿಂದ ಕರೆತರುವ ಕಾಲ ಇದು. ಅಂತರ್ಜಾಲ - ಫೇಸ್‌ಬುಕ್ -ವಾಟ್ಸ್‌ಆ್ಯಪ್ ಗಳ ಮೂಲಕ ಪ್ರೇಮ ವ್ಯವಹಾರಗಳು ನಡೆಯುತ್ತಿವೆ. 

 • Iris Aple

  Fashion13, Feb 2019, 3:53 PM IST

  ಮಾಡೆಲ್‌ಗಳ ಸೂಪರ್ ಮಾಡೆಲ್ 97ರ ಈ ಅಜ್ಜಿ!

  ವಯಸ್ಸಿಗೂ, ದೈಹಿಕ ಚಟುವಟಿಕೆಗೂ ಯಾವುದೇ ಸಂಬಂಧವೂ ಇಲ್ಲ. ಆದರೆ, ಮನಸ್ಸು ಚೆನ್ನಾಗಿದ್ದರೆ ವಯಸ್ಸು 90 ಆದರೂ ಏನು ಬೇಕಾದರೂ ಮಾಡಬಹುದು ಎಂಬದುಕ್ಕೆ ಈ ಅಜ್ಜಿಯೇ ಸಾಕ್ಷಿ....

 • Ananthpura Temple

  Travel13, Feb 2019, 1:38 PM IST

  ಕರೆದರೆ ಸಾಕು ಪ್ರಸಾದ ತಿಂದು ಹೋಗೋ ಮೊಸಳೆ!

  ಪ್ರೀತಿ, ಪ್ರೇಮದಿಂದ ಎಂಥದ್ದೇ ದುರುಳರನ್ನೂ ಬದಲಾಯಿಸಬಹುದು. ಅದರಲ್ಲಿಯೂ ದೈವೀ ಶಕ್ತಿಗೆ ಕ್ರೂರ ಪ್ರಾಣಿಗಳನ್ನೂ ಸಾಧುವನ್ನಾಗಿ ಮಾಡಬಹುದೆಂಬುದಕ್ಕೆ ಈ ಮೊಸಳೆಯೇ ಸಾಕ್ಷಿ!

 • relationship13, Feb 2019, 12:59 PM IST

  ವ್ಯಾಲಂಟೈನ್ಸ್ ಡೇಗೆ ಕೇಂದ್ರ ಸರ್ಕಾರದಿಂದ ರಜೆ ಘೋಷಣೆ?

  ಹುಡುಗ- ಹುಡುಗಿ ತಮ್ಮ ತಮ್ಮ ಪ್ರೀತಿಯನ್ನು ನಿವೇದಿಸಿಕೊಳ್ಳುವ ಸುದಿನ ಪ್ರೇಮಿಗಳ ದಿನ/ ವ್ಯಾಲಂಟೈನ್ಸ್ ಡೇ. ಪ್ರೇಮಿಗಳ ಪಾಲಿಗೆ ಈ ದಿನ ಮರೆಯಲಾಗದ್ದು. ಪ್ರೀತಿಯನ್ನು ಪಡೆಯುವುದು, ಕಳೆದುಕೊಳ್ಳುವುದು ಎಲ್ಲವೂ ಇಲ್ಲಯೇ. 

 • Home

  Special13, Feb 2019, 11:03 AM IST

  ಮನೆ ಬಣ್ಣ ಮತ್ತು ವಾಸ್ತು ನಿಯಮ....

  ಮನೆ ಗೋಡೆಗೆ ಹಚ್ಚುವ ಬಣ್ಣಗಳು ಮನುಷ್ಯನ ಮನಸ್ಸಿನ ಮೇಲೆ ಪರಿಣಾಮ ಬೀರುತ್ತವೆ. ಇದೇ ಆಧಾರದ ಮೇಲೆ ಮನೆಯ ವಿವಿಧ ಭಾಗಗಳಿಗೆ ಕೆಲವು ಬಣ್ಣಗಳನ್ನು ಹಚ್ಚಿದರೆ ಮಾತ್ರ ನೆಮ್ಮದಿ ಕಟ್ಟಿಟ್ಟ ಬುತ್ತಿ. ಯಾವ ಬಣ್ಣ, ಎಲ್ಲಿಗೆ ಒಳ್ಳೆಯದು?

 • Beauty

  Health13, Feb 2019, 10:46 AM IST

  ಕಲೆ ರಹಿತ, ಸುಂದರ ವದನಕ್ಕೆ ಅಕ್ಕಿಹಿಟ್ಟಿನ ಮದ್ದು....

  ಕಲೆ ರಹಿತ ತ್ವಚೆ ಹೊಂದುವ ಬಯಕೆ ಯಾರಿಗೆ ತಾನೇ ಇರೋಲ್ಲ ಹೇಳಿ. ಎಲ್ಲರಿಗೂ ತಾವು ಆಕರ್ಷಕರಾಗಿ ಕಾಣಿಸಿಕೊಳ್ಳಬೇಕೆಂಬ ಆಸೆ ಇದ್ದೇ ಇರುತ್ತದೆ. ಅಂಥ ಆಸೆ ನಿಮಗೂ ಇದ್ದರೆ ಹೀಗ್ ಮಾಡಿ...

 • Couples

  Health13, Feb 2019, 10:34 AM IST

  ಲೈಂಗಿಕ ಆಸಕ್ತಿ ಹೆಚ್ಚಲು ಮಾವೆಂಬ ಮದ್ದು!

  ಹಣ್ಣಿನ ರಾಜನೆಂದು ಕರೆಯಿಸಿಕೊಳ್ಳುವ ಮಾವಿನಲ್ಲಿ ಅನೇಕ ವಿಶೇಷ ಗುಣಗಳಿವೆ. ಹತ್ತು ಹಲವು ಆರೋಗ್ಯಕಾರಿ ಅಂಶಗಳನ್ನು ಹೊಂದಿರುವ ಈ ಹಣ್ಣಿನಲ್ಲಿ ಏನೇನೆಲ್ಲಾ ಆರೋಗ್ಯಕಾರಿ ಅಂಶಗಳಿವೆ?

 • Baby

  relationship12, Feb 2019, 3:17 PM IST

  ಮಕ್ಕಳ ಮಲಗಿಸುವುದೊಂದು ಕಲೆ....

  ಇನ್ನೇನು ಅಮ್ಮನಿಗೆ ನಿದ್ರೆ ಹತ್ತಿತ್ತು ಎನ್ನುವಷ್ಟರಲ್ಲಿ ಮಗು ಏಳುತ್ತದೆ. ಎದ್ದ ಮಗು ಮತ್ತೆ ಮಲಗುವುದು ಬೆಳಗ್ಗೆ ಸೂರ್ಯ ಹುಟ್ಟಿದಾಗಲೇ. ಆಗ ತಾನೇ ಹುಟ್ಟಿದ ಮಗುವನ್ನು ಮಲಗಿಸುವುದೊಂದು ಕಲೆ. ಅದಕ್ಕೇನು ಮಾಡಬೇಕು?

 • Education

  EDUCATION-JOBS12, Feb 2019, 9:14 AM IST

  ಸುಲಭವಾಗಿ ಪರೀಕ್ಷೆ ಎದುರಿಸುವುದು ಹೇಗೆ?

  ಇದು ಪರೀಕ್ಷೆಯ ಸಮಯ. ಪರೀಕ್ಷೆಯ ದಿನಾಂಕ ಹತ್ತಿರ ಬರುತ್ತಿದ್ದಂತೆ ಭಯದಲ್ಲಿ ಓದಿದ್ದು ಮರೆತು ಹೋಗುವುದು, ಇದರೊಂದಿಗೆ ನಿದ್ರೆ ಸರಿ ಇಲ್ಲದೆ ರಾತ್ರಿ ಓದುವುದು, ಊಟ ತಿಂಡಿ ಸರಿಯಾಗಿ ಮಾಡದೆ ಆರೋಗ್ಯ ಹದಗೆಡುವುದು, ಪರೀಕ್ಷೆಯ ಹಾಲ್‌ನಲ್ಲಿ ಭಯದಲ್ಲಿ ಮರೆತು ಹೋಗುವುದು ಇಂಥ ಹಲವು ಸಮಸ್ಯೆಗಳು ವಿದ್ಯಾರ್ಥಿಗಳಲ್ಲಿ ಕಾಡುತ್ತವೆ.

 • Beauty

  Woman11, Feb 2019, 3:26 PM IST

  ಯಂಗ್ ಆಗಿ ಕಾಣುವಂತೆ ಮಾಡುತ್ತೆ ಬೆಲ್ಲ!

  ಸಂಕ್ರಾಂತಿಯಲ್ಲಿ ಎಳ್ಳು ಬೆಲ್ಲದೊಂದಿಗೆ ಹಿಡಿದು ಅನೇಕ ರೀತಿಯಲ್ಲಿ, ಅನೇಕ ಅಡುಗೆಗೆ ಬೆಲ್ಲವನ್ನು ಬಳಸಲಾಗುತ್ತದೆ. ಅತ್ಯಧಿಕ ಕಬ್ಬಣಾಂಶ ಇರೋ ಇದನ್ನು ಮತ್ತೇಕೆ ಬಳಸಬೇಕು?